ಕಾರ್ ತಗೊಳೋ ಪ್ಲ್ಯಾನ್ ಇದೆಯಾ? ಈ ಡೇಟ್ ಒಳಗಡೆ ತಗೊಂಡ್ರೆ ಬಚಾವ್ ಆಗ್ತೀರಾ!
ಅನೇಕರಿಗೆ ಕಾರ್ ತಗೊಳ್ಳುವ ಆಸೆ ಇರಬಹುದು. ಇನ್ನು ಕಾರ್ ತಗೊಳ್ಳಲು ಇಎಂಐ ಕಟ್ಟಲು ಒದ್ದಾಡುವವರಿದ್ದಾರೆ. ಹೀಗಿರುವಾಗ ಕಹಿಸುದ್ದಿಯೊಂದು ಕಾದಿದೆ.
ಅನೇಕರಿಗೆ ಕಾರ್ ತಗೊಳ್ಳುವ ಆಸೆ ಇರಬಹುದು. ಇನ್ನು ಕಾರ್ ತಗೊಳ್ಳಲು ಇಎಂಐ ಕಟ್ಟಲು ಒದ್ದಾಡುವವರಿದ್ದಾರೆ. ಹೀಗಿರುವಾಗ ಕಹಿಸುದ್ದಿಯೊಂದು ಕಾದಿದೆ.
ಭಾರತದಲ್ಲಿ ಕಾರ್ ದರ ಹೆಚ್ಚಾಗಲಿದೆ. ಕಾರ್ ತಗೊಳ್ಳೋದು ಕಷ್ಟ. ಅದರಲ್ಲೂ ದರ ಮತ್ತೂ ಜಾಸ್ತಿ ಆಗಲಿದೆ. ಹೀಗಾಗಿ ಯಾವ ಕಾರ್ ಎಷ್ಟು ಹೆಚ್ಚಾಗಲಿದೆ?
ಕಿಯಾ ಕಾರ್ ದರವು 3% ಹೆಚ್ಚಾಗಲಿದೆಯಂತೆ. ಈ ಕಾರ್ ನೋಡಲು ಸುಂದರವಾಗಿದ್ದು, ಸದ್ಯ ಸಿಕ್ಕಾಪಟ್ಟೆ ಬೇಡಿಕೆಯಲ್ಲಿದೆ. ಮಧ್ಯಮ ವರ್ಗದ ಜನರು ಈ ಕಾರ್ ಖರೀದಿ ಮಾಡೋದು ಜಾಸ್ತಿ ಆಗಿದೆ.
ಟಾಟಾ ಕಾರ್ ದರವು 3% ಹೆಚ್ಚಾಗಲಿದೆ. ಟಾಟಾ ಕಾರ್ ಉತ್ತಮ ಕ್ವಾಲಿಟಿಯ ಕಾರ್ ಎಂದು ಗುರುತಿಸಿಕೊಂಡಿದೆ. ಈ ಕಾರ್‌ನಲ್ಲಿ ಸಾಕಷ್ಟು ವಿಧಗಳಿವೆ.
ರೆನಾಲ್ಟ್ ಕಾರ್ ದರವು 2% ಹೆಚ್ಚಾಗಲಿದೆ. ಉಳಿದ ಕಾರ್‌ಗಳಿಗೆ ಹೋಲಿಕೆ ಮಾಡಿದರೆ ಇದರ ಏರಿಕೆ ಮೊತ್ತ ಕಡಿಮೆ ಎನ್ನಬಹುದು.
ಬಿಎಂಡಬ್ಲ್ಯೂ ಕಾರ್ ದರವು ಹೆಚ್ಚಾಗಿದೆ. 3% ಹೆಚ್ಚಾಗಲಿದೆ. ಸಾಮಾನ್ಯ ಜನರು ಈ ಕಾರ್ ಖರೀದಿ ಮಾಡೋದು ಕಷ್ಟ ಎಂದಾಗಿತ್ತು. ಈಗ ಇನ್ನೂ ಕಷ್ಟ ಎನ್ನಬಹುದು.
ಹುಂಡೈ ಕಾರ್‌ಗಳ ದರ 3% ಏರಿಕೆಯಾಗಿದೆ. ಈ ಕಾರ್‌ಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಿತ್ತು. ಈಗ ಎಲ್ಲ ಕಾರ್‌ಗಳ ಸಂಖ್ಯೆಯೂ ಬಹುತೇಕ ಹೆಚ್ಚಾಗಿದೆ.
ಮಾರುತಿ ಸುಜುಕಿ ಕಾರ್‌ಗಳ ದರ ಏರಿಕೆಯಾಗಿದೆ. 4% ಏರಿಕೆಯಾಗಿದ್ದು, ಇನ್ನು ಎಷ್ಟು ಜನರು ಈ ಕಾರ್ ಖರೀದಿ ಮಾಡ್ತಾರೆ ಎಂದು ಕಾದು ನೋಡಬೇಕಿದೆ.