ಕೇವಲ 3,000 ರೂ EMIನಲ್ಲಿ ಖರೀದಿಸಿ ರಿವರ್ ಇಂಡೀ ಸ್ಕೂಟರ್, 163 ಕಿ.ಮಿ ಮೈಲೇಜ್

Published : Feb 20, 2025, 08:32 PM ISTUpdated : Feb 20, 2025, 08:34 PM IST

ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗ್ತಿದೆ. ಹೊಸ ಹೊಸ ಬ್ರ್ಯಾಂಡ್ ಸ್ಕೂಟರ್, ಬೈಕ್ ಮಾರುಕಟ್ಟೆಗೆ ಎಂಟ್ರಿಕೊಡುತ್ತಿದೆ. ಇದರ ನಡುವೆ ರಿವರ್ ಇಂಡೀ ಇವಿ ಸ್ಕೂಟರ್ ಭಾರಿ ಚರ್ಚೆಯಾಗುತ್ತಿದೆ. ಕೇವಲ 3,000 ರೂಪಾಯಿ ಇಎಂಐನಲ್ಲಿ ಈ ಸ್ಕೂಟರ್ ಖರೀದಿಸಬುಹುದು. ಇದರ ಮೈಲೇಜ್ 163 ಕಿಲೋಮೀಟರ್.

PREV
14
ಕೇವಲ 3,000 ರೂ EMIನಲ್ಲಿ ಖರೀದಿಸಿ ರಿವರ್ ಇಂಡೀ ಸ್ಕೂಟರ್, 163 ಕಿ.ಮಿ ಮೈಲೇಜ್
ಭರ್ಜರಿ ಟೆಕ್, ಪವರ್‌ಫುಲ್ ಫೀಚರ್ಸ್ - ರಿವರ್ ಇಂಡಿ ಮಾರಾಟ ಜೋರು!

ದೊಡ್ಡ ರೇಂಜ್, ಪವರ್‌ಫುಲ್ ಫೀಚರ್ಸ್, ಕೈಗೆಟಕುವ ಬೆಲೆಯ ಸ್ಕೂಟರ್ ಬೇಕಂದ್ರೆ, ರಿವರ್ ಇಂಡಿ ಬೆಸ್ಟ್ ಚಾಯ್ಸ್. ಈ ಸ್ಕೂಟರ್ ತುಂಬಾ ಟೆಕ್ ಫೀಚರ್ಸ್ ಹಾಗು ಬ್ಯಾಟರಿ ಪರ್ಫಾಮೆನ್ಸ್ ಹೊಂದಿದೆ. ಇದರ ಸ್ಪೆಷಲ್ ಫೀಚರ್ಸ್ ಮತ್ತು ಬೆಲೆ ನೋಡೋಣ!

24
ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಎಲೆಕ್ಟ್ರಿಕ್ ಸ್ಕೂಟರ್

ರಿವರ್ ಇಂಡಿ ಬ್ಯಾಟರಿ ಮತ್ತು ರೇಂಜ್

ಬ್ಯಾಟರಿ ಮತ್ತು ರೇಂಜ್ ವಿಚಾರಕ್ಕೆ ಬಂದ್ರೆ, ರಿವರ್ ಇಂಡಿಯಲ್ಲಿ 3.8 ಕಿಲೋವ್ಯಾಟ್ ಬ್ಯಾಟರಿ ಇದೆ. ಇದು ಕೇವಲ 4 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತೆ. ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ, ಈ ಸ್ಕೂಟರ್ 163 ಕಿಲೋಮೀಟರ್ ರೇಂಜ್ ಕೊಡುತ್ತೆ.

34
ಪರಿಸರಕ್ಕೆ ಸೇಫ್ ಆದ ಎಲೆಕ್ಟ್ರಿಕ್ ಸ್ಕೂಟರ್ ಗಳು

ಸೂಪರ್ ಆದ ಫೀಚರ್ಸ್

ಈ ಸ್ಕೂಟರ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ. 4 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತೆ. ಜೊತೆಗೆ, ಬೇರೆ ಸ್ಕೂಟರ್‌ಗಳಿಗಿಂತ ಇದು ತುಂಬಾ ಸ್ಪೆಷಲ್ ಆಗಿದೆ.

ಕಡಿಮೆ ಬೆಲೆಯಲ್ಲಿ ಬೆಸ್ಟ್ ಡೀಲ್!

ಈ ಪವರ್‌ಫುಲ್ ಸ್ಕೂಟರ್ ಬೆಲೆ ಎಷ್ಟು? ಭಾರತದಲ್ಲಿ, ರಿವರ್ ಇಂಡಿಯ ಎಕ್ಸ್-ಶೋರೂಮ್ ಬೆಲೆ ಅಂದಾಜು 2.28 ಲಕ್ಷ ರೂಪಾಯಿ. ನೀವು EMI ನಲ್ಲಿ ತಗೋಬೇಕು ಅಂದ್ರೆ, ಕೇವಲ 3,000 ರೂಪಾಯಿ ಕಟ್ಟಿ ನಿಮ್ಮದಾಗಿಸಬಹುದು! ಬ್ಯಾಂಕಿನಲ್ಲಿ 8.20% ಬಡ್ಡಿ ದರದಲ್ಲಿ ಕಂತುಗಳಲ್ಲಿ ಕಟ್ಟಬಹುದು.

44
ಉತ್ತಮ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ನಿಮಗೆ ಸರಿ ಹೋಗುತ್ತಾ?

ನೀವು ದೂರ ಪ್ರಯಾಣ ಮಾಡೋಕೆ, ಬಜೆಟ್ ಫ್ರೆಂಡ್ಲಿ ಹಾಗು ಫೀಚರ್ಸ್ ಇರುವ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿದ್ರೆ, ರಿವರ್ ಇಂಡಿ ಬೆಸ್ಟ್. ಸಿಟಿಯಲ್ಲಿ ಪ್ರತಿದಿನ ಓಡಾಡೋಕೆ, ಪೆಟ್ರೋಲ್ ತಲೆನೋವು ಬೇಡ ಅಂದ್ರೆ, ಈ ಸ್ಕೂಟರ್ ನಿಮಗೆ ಸರಿ.

Read more Photos on
click me!

Recommended Stories