ಕಾರಿಗಿಂತಲೂ ಶಕ್ತಿಶಾಲಿ ಎಂಜಿನ್, BMW R 18 ಬೈಕ್ ಅನಾವರಣ!

Suvarna News   | Asianet News
Published : Apr 04, 2020, 03:31 PM IST

ದುಬಾರಿ ಹಾಗೂ ಐಷಾರಾಮಿ ವಾಹನಗಳಿಗೆ ಪ್ರಸಿದ್ಧಿಯಾಗಿರುವ , BMW ಇದೀಗ ನೂತನ BMW R 18 ಚಿತ್ರಗಳನ್ನು ಅನಾವರಣ ಮಾಡಿದೆ. ಕಳೆದ ವರ್ಷ ಮೋಟಾರು ಶೋನಲ್ಲಿ ಅನಾವರಣ ಮಾಡಿದ್ದ ಈ ಬೈಕ್ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. BMW 97ನೇ ವರ್ಷಾಚರಣೆಯ ಪ್ರಯುಕ್ತ ಈ ಹೊಚ್ಚ ಹೊಸ ಹಾಗೂ ಅತ್ಯಂತ ಆಕರ್ಷಕ ಶೈಲಿಯ ಬೈಕ್ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ಎಂಜಿನ್ ಕಾರಿನ ಎಂಜಿನ್‌ಗಿಂತಲೂ ಬಲಿಷ್ಠ ಹಾಗೂ ಶಕ್ತಿಶಾಲಿಯಾಗಿದೆ.

PREV
19
ಕಾರಿಗಿಂತಲೂ ಶಕ್ತಿಶಾಲಿ ಎಂಜಿನ್, BMW R 18 ಬೈಕ್ ಅನಾವರಣ!
ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ BMW R 18 ಬೈಕ್

29
ಸ್ಟಾಂಡರ್ಡ್ ವರ್ಶನ್ ಹಾಗೂ ಫಸ್ಟ್ ಎಡಿಶನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ

39
BMW ಕಂಪನಿಯ 97ನೇ ವರ್ಷಾಚರಣೆ ಸಂಭ್ರಮದಲ್ಲಿ ನೂತನ ಬೈಕ್ ಬಿಡುಗಡೆ, 2020ರ ಅಂತ್ಯದಲ್ಲಿ ಮಾರುಕಟ್ಟೆ ಪ್ರವೇಶ

49
BMW R 18 ಬೈಕ್ 1,800 cc ಬಾಕ್ಸರ್ ಎಂಜಿನ್ ಹೊಂದಿದೆ

59
91 bhp ಪವರ್ ಹಾಗೂ 157 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ

69
ನೂಕನ ಬೈಕ್ LED ಲೈಟಿಂಗ್ಸ್, ಡಿಜಿಟಲ್ ಡಿಸ್‌ಪ್ಲೇ ಹೊಂದಿದೆ

79
ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಮೂಲಕ ಸುರಕ್ಷತೆಗೂ ಅದ್ಯತೆ ನೀಡಿದೆ

89
ನೂತನ BMW R 18 ಬೈಕ್ ಬೇಸ್ ವೇರಿಯೆಂಟ್ ಬೆಲೆ 13.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

99
BMW R 18 ಫಸ್ಟ್ ಎಡಿಶನ್ ಬೈಕ್ ಬೆಲೆ 15.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

click me!

Recommended Stories