ರಾಯಲ್ ಎನ್‌ಫೀಲ್ಡ್‌ನ ಇತರ 650ಸಿಸಿ ಬೈಕ್‌ಗಳ ತರಾನೇ, ಇದು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಜೊತೆ ಆರು ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಕ್ಲಾಸಿಕ್ 650 ಡಿಸೈನ್ ಬಗ್ಗೆ ಮಾತಾಡಿದ್ರೆ, ಇದು ಹೆಚ್ಚಾಗಿ ಕ್ಲಾಸಿಕ್ 350 ಇಂದ ಇನ್‌ಸ್ಪೈರ್ ಆಗಿದೆ. ಪೈಲಟ್ ಲೈಟ್, ಕಣ್ಣೀರು ಹನಿ ತರಹದ ಫ್ಯೂಯಲ್ ಟ್ಯಾಂಕ್, ಟ್ರಯಾಂಗಲ್ ಸೈಡ್ ಪ್ಯಾನೆಲ್ಸ್ ಮತ್ತು ಹಿಂದಗಡೆ ರೌಂಡ್ ಟೈಲ್ ಲ್ಯಾಂಪ್ ಅಸೆಂಬ್ಲಿಯೊಂದಿಗೆ ಸಿಗ್ನೇಚರ್ ರೌಂಡ್ ಹೆಡ್‌ಲ್ಯಾಂಪ್ ಹೊಂದಿದೆ. ಇದು ಬೀಶೂಟರ್ ಸ್ಟೈಲ್ ಎಕ್ಸಾಸ್ಟ್ ಹೊಂದಿದೆ.