ಬಿಡುಗಡೆ ದಿನಾಂಕ
ಜಿಯೋದ ಎಲೆಕ್ಟ್ರಿಕ್ ಸ್ಕೂಟರ್ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಕಂಪನಿಯು ಇನ್ನೂ ಅಧಿಕೃತ ದಿನಾಂಕವನ್ನು ದೃಢಪಡಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಬಂದ ತಕ್ಷಣ, ಗ್ರಾಹಕರಿಗೆ ಇದರ ಬಗ್ಗೆ ನವೀಕರಣ ನೀಡಲಾಗುವುದು.
ರಿಲಯನ್ಸ್ ಸ್ಪಷ್ಟನೆ
ಈ ಸುದ್ದಿಯ ಸಂಬಂಧ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಸ್ಪಷ್ಟನೆ ನೀಡಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಹೇಳಿದೆ.