ಯಮಹಾ ಫ್ಯಾಸಿನೊ 125 Fi ಹೈಬ್ರಿಡ್
ಬೆಲೆ: ರೂ.85,000 - ರೂ.95,000
ಮೈಲೇಜ್: 55-60 ಕಿ.ಮೀ/ಲೀ
ಯಮಹಾ ಫ್ಯಾಸಿನೊ 125 Fi ಹೈಬ್ರಿಡ್ ಆಧುನಿಕ ತಂತ್ರಜ್ಞಾನದಿಂದ ತಯಾರಾಗಿದೆ. ಅಷ್ಟೇ ಅಲ್ಲದೆ ಇದರ ರೆಟ್ರೋ ಶೈಲಿ ನೋಡಲು ಆಕರ್ಷಕವಾಗಿದೆ. ಇದರ ಹೈಬ್ರಿಡ್ ಎಂಜಿನ್ ಉತ್ತಮ ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಕೆಲಸ ತುಂಬಾ ಸುಗಮವಾಗಿರುತ್ತದೆ. ಸೈಲೆಂಟ್ ಸ್ಟಾರ್ಟ್, LED ಲೈಟಿಂಗ್ ಮುಂತಾದ ವೈಶಿಷ್ಟ್ಯಗಳು ಈ ಸ್ಕೂಟರ್‌ಗೆ ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತವೆ. ಇದರ ಹಗುರ ವಿನ್ಯಾಸ ಯುವ ಮಹಿಳಾ ಸವಾರರಿಗೆ ತುಂಬಾ ಇಷ್ಟವಾಗುತ್ತದೆ.