ಸಾಮಾನ್ಯವಾಗಿ, ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬ್ಯಾಟರಿಯು ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಬ್ಯಾಟರಿಯನ್ನು ಸೀಟಿನ ಕೆಳಗೆ ಜೋಡಿಸಲಾಗಿರುತ್ತದೆ. ಅಂದರೆ ಹೆಲ್ಮೆಟ್, ಹ್ಯಾಂಡ್‌ಬ್ಯಾಗ್‌ಗಳಂತಹ ವಸ್ತುಗಳನ್ನು ಇಡಲು ಸ್ಥಳವಿಲ್ಲದ ಕಾರಣ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಆಸಕ್ತಿ ತೋರಿಸುವುದಿಲ್ಲ. ಹೆಚ್ಚಿನ ಸಂಗ್ರಹ ಸಾಮರ್ಥ್ಯ ಹೊಂದಿರುವ EV ಗಳ ಬಗ್ಗೆ ಇಲ್ಲಿದೆ ಮಾಹಿತಿ.