ಕಡಿಮೆ ಬೆಲೆಯ ಹೋಂಡಾ QC1 ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತೆ 80 ಕಿ.ಮ ಮೈಲೇಜ್

Published : Feb 28, 2025, 03:42 PM ISTUpdated : Feb 28, 2025, 03:46 PM IST

ಈಗ ಎಲೆಕ್ಟ್ರಿಕ್ ಸ್ಕೂಟರ್ ಟ್ರೆಂಡ್ ನಡೀತಿದೆ. ದೊಡ್ಡ ಕಂಪನಿಗಳೆಲ್ಲ ಎಲೆಕ್ಟ್ರಿಕ್ ಗಾಡಿಗಳನ್ನ ಬಿಡುಗಡೆ ಮಾಡ್ತಿದಾರೆ. ಈ ಪೈಕಿ ಹೋಂಡಾ ಬಿಡುಗಡೆ ಮಾಡಿರುವ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ದರದಲ್ಲಿ ಲಭ್ಯವಿದೆ. 80 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆ ಈ ಸ್ಕೂಟರ್‌ನಲ್ಲಿದೆ. 

PREV
15
ಕಡಿಮೆ ಬೆಲೆಯ ಹೋಂಡಾ QC1 ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತೆ 80 ಕಿ.ಮ ಮೈಲೇಜ್
ಕಡಿಮೆ ರೇಟ್​ಗೆ ಜಾಸ್ತಿ ದೂರ ಹೋಗೋ ಎಲೆಕ್ಟ್ರಿಕ್ ಸ್ಕೂಟರ್ - ಹೋಂಡಾ ಕ್ಯೂಸಿ1

ದೊಡ್ಡ ಟೂ ವೀಲರ್ ಕಂಪನಿ ಹೋಂಡಾ ಹೊಸ ಎಲೆಕ್ಟ್ರಿಕ್ ಸ್ಕೂಟಿ ಬಿಡುಗೆ ಮಾಡಿದೆ. ಸ್ಟೈಲಿಶ್ ಲುಕ್, ಪವರ್​ಫುಲ್ ಇಂಜಿನ್ ಇದೆ. ಕಡಿಮೆ ರೇಟ್​ಗೆ ಲೇಟೆಸ್ಟ್ ಫೀಚರ್ಸ್ ಇವೆ. ಕೈಗೆಟುಕುವ ದರದಲ್ಲಿ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ.  ಈ ಸ್ಕೂಟರ್​ನಲ್ಲಿ ಏನೇನಿದೆ ನೋಡೋಣ.

25
ಹೋಂಡಾ ಸ್ಕೂಟರ್

ಹೋಂಡಾ ಕ್ಯೂಸಿ1 ಬೆಲೆ 90,000 ರೂಪಾಯಿ ( ಎಕ್ಸ್ ಶೋರೂಂ)  ಉತ್ತಮ ಬ್ರ್ಯಾಂಡ್ ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಕನಿಷ್ಠ 1.3 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಆದೆ ಹೋಂಡಾ ಕ್ಯೂಸಿ1  ಆನ್ ರೋಡ್ ಬೆಲೆ ಒಂದು ಲಕ್ಷದ ಒಳಗಡೆ ಸಿಗುತ್ತೆ. ನಿಮ್ಮ ಏರಿಯಾ ಮೇಲೆ ರೇಟ್ ಚೇಂಜ್ ಆಗುತ್ತೆ. ಕಡಿಮೆ ರೇಟ್​ಗೆ ಒಳ್ಳೆ ಸ್ಕೂಟರ್ ಬೇಕಂದ್ರೆ ಇದು  ಉತ್ತಮ ಆಯ್ಕೆಯಾಗಿದೆ. ಯಾವುದೇ ತಲೆನೋವಿನಲ್ಲದೆ ಉತ್ತಮ ಹಾಗೂ ಆಕರ್ಷಕ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬಹುದು. 

35
ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್

ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ 1.15 kWh ಬ್ಯಾಟರಿ ಕೊಟ್ಟಿದ್ದಾರೆ. 90,000 ರೂಪಾಯಿ ಬೆಲೆಯಲ್ಲಿ ಉತ್ತಮ ಮೈಲೇಜ್ ರೇಂಜ್ ಲಭ್ಯವಾಗುವ ಬ್ಯಾಟರಿ ನೀಡಲಾಗಿದೆ. ಜಾಸ್ತಿ ಮೈಲೇಜ್ ಬೇಕು ಅನ್ನೋರಿಗೆ ಇದು ಬೆಸ್ಟ್. ಒಂದ್ಸಲ ಚಾರ್ಜ್ ಮಾಡಿದ್ರೆ 80 ಕಿಲೋಮೀಟರ್ ಮೈಲೇಜ್ ರೇಂಜ್ ನೀಡುತ್ತದೆ.ಹೀಗಾಗಿ ಪ್ರತಿ ದಿನ ಬಳಕೆ ಮಾಡುವವರಿಗೆ, ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಇದು ಸೂಕ್ತ ಆಯ್ಕೆಯಾಗಿದೆ. 

45

ಹೋಂಡಾ ಕ್ಯೂಸಿ1 ಒಳ್ಳೆ ಬ್ಯಾಟರಿ ಜೊತೆ ಬೇರೆ ಫೀಚರ್ಸ್ ಕೊಟ್ಟಿದ್ದಾರೆ: * ಅಲಾಯ್ ವೀಲ್ಸ್ ಕೊಟ್ಟಿದ್ದಾರೆ. * 26 ಲೀಟರ್ ಬೂಟ್ ಸ್ಪೇಸ್ ಇದೆ - ಜಾಸ್ತಿ ಜಾಗ ಸಿಗುತ್ತೆ. * ಡಿಜಿಟಲ್ ಕನ್ಸೋಲ್ - ಸ್ಪೀಡ್, ಬ್ಯಾಟರಿ ಲೆವೆಲ್ಸ್ ತೋರಿಸುತ್ತೆ. * ಡ್ರಮ್ ಬ್ರೇಕ್ - ಸೇಫ್ಟಿ ಬ್ರೇಕಿಂಗ್ ಸಿಸ್ಟಮ್. * ಯುಎಸ್ಬಿ ಚಾರ್ಜಿಂಗ್ ಪೋರ್ಟ್ - ಮೊಬೈಲ್ ಚಾರ್ಜ್ ಮಾಡ್ಕೋಬಹುದು. * ಎಲ್ಇಡಿ ಲೈಟ್ಸ್ - ರಾತ್ರಿ ಕ್ಲಿಯರ್ ಆಗಿ ಕಾಣ್ಸುತ್ತೆ.

55
ಹೋಂಡಾ ಕ್ಯೂಸಿ1

ಕಡಿಮೆ ರೇಟ್​ಗೆ ಒಳ್ಳೆ ಬ್ರಾಂಡ್ ಸ್ಕೂಟರ್ ತಗೋಬೇಕು ಅಂದ್ರೆ ಇದು ಬೆಸ್ಟ್. ಓಲಾ ಸ್ಕೂಟರ್ ರೇಟ್ ಒಂದು ಲಕ್ಷಕ್ಕಿಂತ ಜಾಸ್ತಿ ಇದೆ. ಹೋಂಡಾ ಕಂಪನಿಯಿಂದ ಈ ರೇಟ್​ಗೆ ಸ್ಕೂಟಿ ಸಿಗೋದು ಸ್ಪೆಷಲ್ . ಇದರ ಲುಕ್ ಕೂಡ ತುಂಬಾ ಆಕರ್ಷಕವಾಗಿದೆ. ಇಷ್ಟೇ ಅಲ್ಲ ಹೋಂಡಾ ಬ್ರ್ಯಾಂಡ್, ಎಲ್ಲಾ ಕಡೆ ಸರ್ವೀಸ್ ಸೆಂಟರ್‌ಗಳು ಲಭ್ಯವಿದೆ. ಹೀಗಾಗಿ ನಿರ್ವಹಣೆ ಕೂಡ ಸುಲಭವಾಗಿದೆ. 

click me!

Recommended Stories