ಬೆಲೆ ಮತ್ತು ಫೈನಾನ್ಸ್ ಆಫರ್:
ಮಾರುಕಟ್ಟೆಯಲ್ಲಿ Bajaj Freedom 125 ಆರಂಭಿಕ ಬೆಲೆ ಸುಮಾರು 89,000 ರೂಪಾಯಿ, ಆನ್-ರೋಡ್‌ನಲ್ಲಿ 1,03,000 ರೂಪಾಯಿ ತಲುಪುತ್ತದೆ. ಆದರೆ ಒಂದು ನಿಮಿಷ! ನೀವು ಫೈನಾನ್ಸ್ ಮಾಡಿದರೆ, 10,000 ರೂಪಾಯಿ ಡೌನ್ ಪೇಮೆಂಟ್ ಕಟ್ಟಬೇಕು. ಉಳಿದ ಮೊತ್ತವನ್ನು 3 ವರ್ಷಗಳವರೆಗೆ ಸುಲಭ ಕಂತುಗಳಲ್ಲಿ ಪಾವತಿಸಬಹುದು, ತಿಂಗಳಿಗೆ ಸುಮಾರು 3,000 ರೂಪಾಯಿ ಕಂತು ಇರುತ್ತದೆ. ಅಂದ್ರೆ, ಕಡಿಮೆ ಬಜೆಟ್‌ನಲ್ಲಿ CNG ಬೈಕ್ ಖರೀದಿಸುವ ಕನಸು ನನಸಾಗಿದೆ!