Aprilia SXR GT ಸ್ಕೂಟರ್ ಬಿಡುಗಡೆ; ಬಜೆಟ್‌ಗೆ ತಕ್ಕಂತೆ ನ್ಯೂ ಲುಕ್ ಬಲಿಷ್ಠ ಎಂಜಿನ್

Published : Oct 04, 2026, 04:50 PM IST

ಸ್ಕೂಟರ್ ಖರೀದಿ ಪ್ಲಾನ್‌ನಲ್ಲಿ ಇರುವ ಗ್ರಾಹಕರಿಗೆ ಇಟಲಿ ಮೂಲದ ದ್ವಿಚಕ್ರ ತಯಾರಕ ಕಂಪನಿ Aprilia ಗುಡ್‌ನ್ಯೂಸ್ ನೀಡಿದೆ. ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯತೆ ಪಡೆದಿರುವ ಮ್ಯಾಕ್ಸಿ-ಸ್ಕೂಟರ್ ಸರಣಿಯನ್ನು ಹೊಸ ಅವತಾರವನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

PREV
15
ನಿಮ್ಮ ಓಡಾಟಕ್ಕೆ ಇದೇ ಬೆಸ್ಟ್

ಆಪ್ರಿಲಿಯಾ ಭಾರತದ ಮಾರುಕಟ್ಟೆಗೆ ಹೊಸ ಅವತಾರದಲ್ಲಿ ತನ್ನ ಜನಪ್ರಿಯ ಮ್ಯಾಕ್ಸಿ-ಸ್ಕೂಟರ್ ಸರಣಿಯನ್ನು ಬಿಡುಗಡೆ ಮಾಡಿದೆ. ಹೊಸ ಎಂಜಿನ್ ಮತ್ತು ಅತ್ಯಾಧುನಿಕ ಫೀಚರ್‌ಗಳೊಂದಿಗೆ SXR GT 125 ಮತ್ತು SXR GT 175 ಎಂಬ ಎರಡು ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಇದು ದೂರದ ಪ್ರಯಾಣ ಮತ್ತು ನಗರಗಳಲ್ಲಿನ ಓಡಾಟಕ್ಕೆ ಸರಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ.

25
ಬೆಲೆ ಎಷ್ಟು?
  • SXR GT 125: ₹1.11 ಲಕ್ಷ
  • SXR GT 175: ₹1.31 ಲಕ್ಷ

SXR GT 125

  • 124.5cc ಸಿಂಗಲ್-ಸಿಲಿಂಡರ್ ಎಂಜಿನ್
  • 10.6 hp ಪವರ್
  • 10.4 Nm ಟಾರ್ಕ್ ಉತ್ಪಾದಿಸುತ್ತದೆ

SXR GT 175

  • 174.7cc ಏರ್-ಕೂಲ್ಡ್ ಎಂಜಿನ್
  • 13.3 hp ಪವರ್
  • 14.1 Nm ಟಾರ್ಕ್ ನೀಡುತ್ತದೆ.
45
SXR GT 175
  • 5-ಇಂಚಿನ ಆಕರ್ಷಕ ಕಲರ್ TFT ಡಿಸ್ಪ್ಲೇ
  • ಬ್ಲೂಟೂತ್ ಕನೆಕ್ಟಿವಿಟಿ
  • ಮೊಬೈಲ್ ಕಾಲ್ಸ್
  • ಮ್ಯೂಸಿಕ್ ಕಂಟ್ರೋಲ್
  • ಟರ್ನ್-ಬೈ-ಟರ್ನ್ ನ್ಯಾವಿಗೇಷನ್
  • ಹ್ಯಾಂಡಲ್‌ಬಾರ್‌ನಲ್ಲೇ ಸ್ವಿಚ್ ಬಟನ್‌ಗಳು
  • ಸಿಂಗಲ್-ಚಾನೆಲ್ ABS ಬ್ರೇಕಿಂಗ್ ಸಿಸ್ಟಮ್
  • ಹೊಸ ಸೈಲೆನ್ಸರ್
55
SXR GT 125
  • 5-ಇಂಚಿನ ಡಿಜಿಟಲ್
  • LCD ಡಿಸ್ಪ್ಲೇ ನೀಡಲಾಗಿದೆ
  • ABS ಬದಲಿಗೆ ಸಿಬಿಎಸ್
  • ದೊಡ್ಡದಾದ ಸೀಟು
  • ಪ್ರೀಮಿಯಂ ಲುಕ್
  • ಲಾಂಗ್ ರೈಡ್‌ಗೆ ಸೂಕ್ತವಾದ ಆಸನ
Read more Photos on
click me!

Recommended Stories