ಭಾರತದ ಎರಡನೇ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಹ್ಯುಂಡೈ ಇದೀಗ ನೂತನ ಐ20 ಕಾರು ಬಿಡುಗಡೆಗೆ ರೆಡಿಯಾಗಿದೆ. ಹೊಸ ಐ20 ಕಾರು ಹಳೇ ಕಾರಿಗಿಂತ ಹೆಚ್ಚು ಸ್ಪೋರ್ಟೀವ್ ಹಾಗೂ ಅಗ್ರೆಸ್ಸೀವ್ ಲುಕ್ ಹೊಂದಿದೆ. ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ನೂತನ ಐ20 ಕಾರಿನ ಬೆಲೆ, ಫೀಚರ್ಸ್, ಬಿಡುಗಡೆ ದಿನಾಂಕ ಮಾಹಿತಿ ಇಲ್ಲಿದೆ.