Published : Feb 14, 2020, 07:06 PM ISTUpdated : Feb 15, 2020, 03:10 PM IST
ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ CNG ಕಾರು ಅನಾವರಣ ಮಾಡಿತ್ತು. ಅನ್‌ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ, ವಿಶೇಷತೆ, ಹೊಸತನದ ವಿವರ ಇಲ್ಲಿದೆ.