ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಲಾಂಚ್!

First Published | Feb 28, 2020, 3:44 PM IST

ನವದೆಹಲಿ(ಫೆ.28): ಟಾಟಾ ಮೋಟಾರ್ಸ್ ಮಾಲೀಕತ್ವದ ಲ್ಯಾಂಡ್ ರೋವರ್ ಇದೀಗ ಡಿಫೆಂಡರ್ SUV ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಡಿಸೈನ್, ಹೆಚ್ಚು ಫೀಚರ್ಸ್ ಒಳಗೊಂಡಿರುವ ನೂತನ ಡಿಫೆಂಡರ್ ಕಾರು, ಬೆಟ್ಟ, ಗುಡ್ಡ, ನದಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಅತ್ಯಂತ ಬಲಿಷ್ಠ ಡಿಫೆಂಡರ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನೂತನ ಕಾರಿನ ಬೇಸ್ ಮಾಡೆಲ್ 90 ವೇರಿಯೆಂಟ್ ಕಾರಿನ ಬೆಲೆ 69.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಡಿಫೆಂಡರ್ 110 ವೇರಿಯೆಂಟ್ ಕಾರಿನ ಬೆಲೆ 87.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
Tap to resize

ಡಿಫೆಂಡರ್ 110 ಕಾರು 6, 6 ಅಥವಾ 5+2 ಸೀಟು ವ್ಯವಸ್ಥೆ ಹೊಂದಿದೆ
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಟ ಸುರಕ್ಷತೆ ಫೀಚರ್ಸ್ ಹೊಂದಿದೆ
ಡಿಫೆಂಡರ್ ಕಾರನ್ನು ಬರೋಬ್ಬರಿ 62,000 ಪರೀಕ್ಷೆ ನಡೆಸಲಾಗಿದೆ
ಎಲ್ಲಾ ಪರೀಕ್ಷೆಯನ್ನೂ ಡಿಫೆಂಡರ್ ಕಾರು ಯಶಸ್ವಿಯಾಗಿ ಪೂರೈಸಿದೆ
ಆಲ್ ವೀಲ್ಹ್ ಡ್ರೈವ್ ಹಾಗೂ ಟ್ವೀನ್ ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ
ಡಿಫೆಂಡರ್ ಕಾರು 291 mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ
4 ಸಿಲಿಂಡರ್ p300 ಹಾಗೂ 6 ಸಿಲಿಂಡರ್ p400 ಪವರ್ ಹೊಂದಿದೆ
ನೆಕ್ಸ್ಟ್ ಜನರೇಶನ್ ಟಚ್‌ಸ್ಕ್ರೀನ್ ಸಿಸ್ಟಮ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಸೌಲಭ್ಯ

Latest Videos

click me!