111
ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ರೇಸ್ ಟ್ರ್ಯಾಕ್ ಬುಧ್ ಇಂಟರ್‌ನ್ಯಾಶನಲ್

Subscribe to get breaking news alertsSubscribe 211
ಗ್ರೇಟರ್ ನೋಯ್ಡಾದಲ್ಲಿ 1000 ಹೆಕ್ಟೆರ್ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ ರೇಸ್ ಟ್ರ್ಯಾಕ್

311
2011ರ ಅಕ್ಟೋಬರ್‌ನಲ್ಲಿ ಬುಧ್ ಅಂತಾರಾಷ್ಟ್ರೀಯ ಟ್ರ್ಯಾಕ್ ಉದ್ಘಾಟನೆ

411
ಬಾಲಿವುಡ್ ಸೆಲೆಬ್ರೆಟಿಗಳು, ದಿಗ್ಗಜ ರೇಸ್ ಪಟುಗಳು ಬುದ್ ಟ್ರ್ಯಾಕ್‌ನಲ್ಲಿ ಮಿಂಚಿದ್ದಾರೆ

511
ಜೈಪಿ ಗ್ರೂಪ್‌ನಿಂದ ಬುಧ್ ಅಂತಾರಾಷ್ಟ್ರೀಯ ಸರ್ಕಿಟ್ ನಿರ್ಮಾಣ

611
ಯಮುನಾ ಎಕ್ಸ್‌ಪ್ಸೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿಯಿಂದ(YEIDA) ಜಾಗ ಲೀಸ್‌ಗೆ ಪಡೆದು ಜೈಪಿ ಗ್ರೂಪ್ ರೇಸ್ ಟ್ರ್ಯಾಕ್ ನಿರ್ಮಾಣ

711
ಲೀಸ್ ಒಪ್ಪಂದ ಮಾಡಿಕೊಂಡ ಬಳಿಕ 600 ಕೋಟಿ ಬಾಕಿ ಉಳಿಸಿಕೊಂಡ ಜೈಪಿ ಗ್ರೂಪ್

811
ಹಲವು ಬಾರಿ ಎಚ್ಚರಿಕೆ ನೀಡಿದರೂ ಬಾಕಿ ಮೊತ್ತ ಪಾವತಿಸಲು ಜೈಪಿ ಗ್ರೂಪ್ ವಿಫಲ

911
ಬಾಕಿ ಪಾವತಿ ಬರದ ಹಿನ್ನಲೆಯಲ್ಲಿ ಬುಧ್ ಸರ್ಕಿಟ್‌ಗೆ ಬೀಗ ಜಡಿದ YEIDA

1011
2011 ರಿಂದ 2013ರ ವರೆಗೆ ಇಂಡಿಯನ್ ಗ್ರ್ಯಾಂಡ್ ಫ್ರಿಕ್ಸ್ ಯಶಸ್ವಿಯಾಗಿ ಆಯೋಜನೆ

1111
ಬುಧ್ ರೇಸ್ ಟ್ರ್ಯಾಕ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹಲವು ಬಾರಿ ಭೇಟಿ