ಕಟ್ಟುಪಾಡು ಮುರಿದು ಬೈಕ್ ಸವಾರಿ; ಇಲ್ಲಿದೆ ರೋಶನಿ ಮಿಸ್ಬಾ ರೋಚಕ ಸ್ಟೋರಿ!

First Published | Jul 31, 2019, 1:32 PM IST

ದೆಹಲಿ(ಜು.31): ಸ್ಪೋರ್ಟ್ಸ್ ಬೈಕ್, ಬುಲೆಟ್ ಸೇರಿದಂತೆ ಹೆವಿ ಬೈಕ್‌ ಏರಿ ಸವಾರಿ ಮಾಡೋದು ಈಗ ಬಹುತೇಕ ಯುವ ಜನತೆಯ ಹವ್ಯಾಸ. ಇದಕ್ಕೆ ಹುಡುಗಿಯರು ಹೊರತಾಗಿಲ್ಲ. ಸಂಪ್ರದಾಯ, ಕಟ್ಟುಪಾಡು ಮುರಿದು ದಿಟ್ಟ ಹೆಜ್ಜೆ ಇಡೋ ಮೂಲಕ ರೋಶನಿ ಮಿಸ್ಬಾ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.  ಕುಟುಂಬದ ಆಪ್ತರ ತೀವ್ರ ವಿರೋಧದ ನಡುವೆಯೂ ಹೊಂಡಾ CBR 250, ರಾಯಲ್ ಎನ್‌ಫೀಲ್ಡ್ 500, ಬಜಾಜ್ ಅವೆಂಜರ್ ಸೇರಿದಂತೆ ಹಲವು ಸ್ಪೋರ್ಟ್ಸ್ ಬೈಕ್ ರೈಡ್ ಮೂಲಕ ರೋಶನಿ ಗಮನ ಸೆಳಿದಿದ್ದಾರೆ. ದೆಹಲಿ ಮೂಲದ ರೋಶನಿ ಮಿಸ್ಬಾ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೆಟಿಯಾಗಿದ್ದಾರೆ. ರೋಶನಿ ಬೈಕ್ ಜರ್ನಿಯ ರೋಚಕ ಸ್ಟೋರಿ ಇಲ್ಲಿದೆ.

ರೋಶನಿ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ
undefined
22 ವರ್ಷದ ರೋಶನಿ ಮುಸ್ಲಿಂ ಕುಟುಂಬದ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದ ಸಾಧಕಿ
undefined

Latest Videos


ಚಿಕ್ಕಂದಿನಿಂದಲೇ ರೋಶನಿಗೆ ಸ್ಕೂಟಿ ಬದಲು ಗೇರ್ ಬೈಕ್ ಚಲಾಯಿಸುವ ಆಸೆ
undefined
ಪೋಷಕರ ಬೆಂಬಲದಿಂದ ಬಜಾಜ್ ಅವೆಂಜರ್ ಬೈಕ್ ಖರೀದಿಸಿ ರೈಡ್
undefined
CBR 250, ರಾಯಲ್ ಎನ್‌ಫೀಲ್ಡ್ 500 ಬೈಕ್ ಮೇಲೆ ಸದ್ಯ ದೆಹಲಿ ರಸ್ತೆಗಳಲ್ಲಿ ಶೈನ್
undefined
ಬುಲೆಟ್ ಚಲಾಯಿಸುವ ರೋಶನಿ ವಿರುದ್ಧ ಕುಟುಂಬದ ಆಪ್ತರ ವಿರೋಧ
undefined
ಆಪ್ತರ ಆರೋಪಗಳಿಗ ಕಿವಿ ಗೊಡದ ರೋಶನಿಗೆ ಪೋಷಕರ ಬೆಂಬಲ
undefined
ಮದುವೆಯಾಗಿ ಮಕ್ಕಳನ್ನು ನೋಡಿಕೊಳ್ಳುವುದು ಅನ್ನೋ ಸಂಪ್ರದಾಯದಿಂದ ಮಹಿಳೆ ಹೊರಬರಬೇಕು;ರೋಶನಿ ಆಗ್ರಹ
undefined
ರೋಶನಿಯಿಂದ ಸ್ಪೂರ್ತಿ ಪಡೆದಿರುವ ಮಹಿಳೆಯರು ಬೈಕ್ ಗ್ರೂಪ್ ಮೂಲಕ ರ್ಯಾಲಿ ಆಯೋಜನೆ
undefined
ಹಿಜಾಬ್ ಧರಿಸಿ ಮೋಟರ್ ಬೈಕ್ ಚಲಾಯಿಸುತ್ತಿರುವುದಕ್ಕೆ ಧಾರ್ಮಿಕ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು
undefined
ದಿನಕ್ಕ 5 ಬಾರಿ ಪ್ರಾರ್ಥನೆ ಮಾಡುತ್ತೇನೆ, ಧರ್ಮ ನನಗೆ ಅಡ್ಡಿಯಾಗಿಲ್ಲ, ನನ್ನಿಂದಲೂ ಧರ್ಮಕ್ಕೆ ಅಪಚಾರವಾಗಿಲ್ಲ; ರೋಶನಿ
undefined
click me!