Published : Apr 09, 2020, 03:37 PM ISTUpdated : Apr 09, 2020, 04:03 PM IST
ಭಾರತದಲ್ಲಿ ಕೈಗೆಟುಕವ ಬೆಲೆಯಲ್ಲಿ ಲಭ್ಯವಿರುವ ಹಾಗೂ ಆಕರ್ಷಕ ಲುಕ್, ಅಷ್ಟೇ ಪವರ್‌ಫುಲ್ ಬೈಕ್ ಎಂದೇ ಗುರುತಿಸಿಕೊಂಡಿರುವ ಹೀರೋ Xpulse 200T ಅಪ್‌ಗ್ರೇಡ್ ಆಗಿದೆ. BS6 ಎಂಜಿನ್ ಮೂಲಕ ನೂತನ ಬೈಕ್ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ Xpulse 200T ಬೈಕ್ ಬಿಡುಗಡೆಯಾಗಿಲ್ಲ. ಈ ಬೈಕ್ ಹಲವು ಹೊಸತನಗಳೊಂದಿಗೆ ಲಾಕ್‌ಡೌನ್ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ