ಕಡಿಮೆ ಬೆಲೆಯ ಬಜಾಜ್ ಡೊಮಿನಾರ್ 250 ಬೈಕ್ ಲಾಂಚ್!

First Published | Mar 11, 2020, 3:40 PM IST

ಬೇಬಿ ಡೊಮಿನಾರ್ ಎಂದೇ ಹೆಸರುವಾಸಿಯಾಗಿರುವ ಬಜಾಜ್ ಡೊಮಿನಾರ್ 250 ಬೈಕ್ ಬಿಡುಗಡೆಯಾಗಿದೆ. ಬಜಾಜ್ ಡೊಮಿನಾರ್ 400 ಹೆಚ್ಚು ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಬಜಾಜ್ 250 ಸಿಸಿ ಬೈಕ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಹೊಂದಿರುವ ನೂತನ ಬೈಕ್ ವಿಶೇಷತೆಗಳು ಇಲ್ಲಿವೆ.

ಬಜಾಜ್ ಡೊಮಿನಾರ್ 250 ಬೈಕ್ ಬಿಡುಗಡೆ
ನೂತನ ಡೊಮಿನಾರ್ 250 ಬೈಕ್ ಬೆಲೆ 1.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
Tap to resize

KTM ಡ್ಯೂಕ್ 250 ಬೈಕ್ ಎಂಜಿನ್ ಇದೀಗ ಡೊಮಿನಾರ್ 250 ಬೈಕ್‌ಗೆ ಬಳಸಲಾಗಿದೆ
248.8 cc ಸಿಂಗಲ್ ಸಿಲಿಂಡರ್, 26 bhp ಪವರ್ ಹಾಗೂ 23.5 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ
248.8 cc ಸಿಂಗಲ್ ಸಿಲಿಂಡರ್, 26 bhp ಪವರ್ ಹಾಗೂ 23.5 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ
ನೂತನ ಡೊಮಿನಾರ್ 250 ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ
ಡ್ಯುಯೆಲ್ ಚಾನೆಸ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ
LED ಹೆಡ್‌ಲ್ಯಾಂಪ್ಸ್ ಜೊತೆಗೆ ಆಟೋ ಹೆಡ್‌ಲ್ಯಾಂಪ್ಸ್ ಫೀಚರ್ಸ್
ಕ್ಯಾನನ್ ರೆಡ್ ಹಾಗೂ ವೈನ್ ಬ್ಲ್ಯಾಕ್ ಕಲರ್‌ಗಳಲ್ಲಿ ಡೊಮಿನಾರ್ 250 ಬೈಕ್ ಲಭ್ಯವಿದೆ
10.5 ಸೆಕೆಂಡ್‌ಗಳಲ್ಲಿ 100KMPH ವೇಗ ತಲುಪುವ ಸಾಮರ್ಥ್ಯ ಡೊಮಿನಾರ್ 250 ಬೈಕ್ ಹೊಂದಿದೆ

Latest Videos

click me!