2020ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಕಾರು, ಇಲ್ಲಿದೆ ಲಿಸ್ಟ್!

First Published | Apr 13, 2020, 8:28 PM IST

ಭಾರತವೇ ಲಾಕ್‌ಡೌನ್ ಆಗಿರುವ ಕಾರಣ ಸದ್ಯ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗುತ್ತಿಲ್ಲ. ಆದರೆ 2020ರ ಆರಂಭದಲ್ಲಿ ಹಲವು ಕಾರುಗಳು ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿದೆ. ಇನ್ನು ಕೆಲ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಹೀಗೆ ಈ ವರ್ಷ ಬಿಡುಗಡೆಯಾಗಿರುವ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ವಿವರ ಇಲ್ಲಿದೆ.

ಹೊಂಡಾ ಜಾಝ್; ಪೆಟ್ರೋಲ್ ಕಾರಿನ ಮೈಲೇಜ್ 18.2 KML ಹಾಗೂ ಡೀಸೆಲ್ ಕಾರು 27.3 KML
ಹ್ಯುಂಡೈ ಗ್ರ್ಯಾಂಡ್ i10 Nios:ಪೆಟ್ರೋಲ್ ಕಾರಿನ ಮೈಲೇಜ್ 20.7 KML ಹಾಗೂ ಡೀಸೆಲ್ ಕಾರು 26.2 KML
Tap to resize

ಹೊಂಡಾ ಸಿಟಿ :ಪೆಟ್ರೋಲ್ ಕಾರಿನ ಮೈಲೇಜ್ 17.4 KML ಹಾಗೂ ಡೀಸೆಲ್ ಕಾರು 25.6 KML
ಹೊಂಡಾ WR-V :ಪೆಟ್ರೋಲ್ ಕಾರಿನ ಮೈಲೇಜ್ 17.5 KML ಹಾಗೂ ಡೀಸೆಲ್ ಕಾರು 25.5 KML
ಹ್ಯುಂಡೈ ಔರಾ : ಪೆಟ್ರೋಲ್ ಕಾರಿನ ಮೈಲೇಜ್ 20.5 KML ಹಾಗೂ ಡೀಸೆಲ್ ಕಾರು 25 KML
ಟಾಟಾ ಅಲ್ಟ್ರೋಜ್ :ಪೆಟ್ರೋಲ್ ಕಾರಿನ ಮೈಲೇಜ್ 19 KML ಹಾಗೂ ಡೀಸೆಲ್ ಕಾರು 25 KML
ಹೊಂಡಾ ಅಮೇಜ್ :ಪೆಟ್ರೋಲ್ ಕಾರಿನ ಮೈಲೇಜ್ 18.6 KML ಹಾಗೂ ಡೀಸೆಲ್ ಕಾರು 24.7 KML
ಮಾರುತಿ ಸುಜುಕಿ ಬಲೆನೋ :ಪೆಟ್ರೋಲ್ ಕಾರಿನ ಮೈಲೇಜ್ 21 KML ಹಾಗೂ ಡ್ಯುಯೆಲ್ ಜೆಟ್ ಪೆಟ್ರೋಲ್ 23.87 KML
ಟಾಟಾ ಟಿಯಾಗೋ : ಪೆಟ್ರೋಲ್ ಕಾರಿನ ಮೈಲೇಜ್ 23.84 KML
ಹ್ಯುಂಡೈ ವೆನ್ಯೂ :ಪೆಟ್ರೋಲ್ ಕಾರಿನ ಮೈಲೇಜ್ 18.27 KML ಹಾಗೂ ಡೀಸೆಲ್ ಕಾರು 23.7 KML

Latest Videos

click me!