Tomorrow Thursday February 05 horoscope ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಧನ ಲಾಭ. ವಿಹಾಹ ಭಾಗ್ಯ. ಮಂಗಳ ಕಾರ್ಯಗಳು. ವ್ಯಾಪಾರದಲ್ಲಿ ಲಾಭ. ಕಲಾವಿದರಿಗೆ ಅನುಕೂಲ. ಸಾಹಸ ಕಾರ್ಯಗಳಲ್ಲಿ ಗೆಲುವು. ದಾಂಫತ್ಯದಲ್ಲಿ ಅನುರಾಗ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ
ವೃಷಭ = ಕೆಲಸದಲ್ಲಿ ಕೌಶಲ್ಯ. ಹಣ್ಣು-ಹೂವಿನ ವ್ಯಪಾರದಲ್ಲಿ ಲಾಭ. ಗೋವು ಉತ್ಪನ್ನ ಕ್ಷೇತ್ರಗಳಲ್ಲಿ ಲಾಭ. ಸ್ತ್ರೀಯರಿಗೆ ಅನುಕೂಲ. ಅಲಂಕಾರ ಕ್ಷೇತ್ರದವರಿಗೆ ಅನುಕೂಲ. ಮಕ್ಕಳಿಂದ ಅನುಕೂಲ. ಮನೆದೇವರ ಪ್ರಾರ್ಥನೆ ಮಾಡಿ
26
ಶುಭಯೋಗ. ಮಂಗಳ ಕಾರ್ಯ
ಮಿಥುನ = ಶುಭಯೋಗ. ಮಂಗಳ ಕಾರ್ಯಗಳು. ಸಹೋದರರು-ಸ್ನೇಹಿತರ ಸಹಕಾರ. ಜಲ-ಕೃಷಿ ಕ್ಷೇತ್ರದಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ
ಕರ್ಕ = ಆರೋಗ್ಯದಲ್ಲಿ ಚೇತರಿಕೆ. ವ್ಯವಹಾರಗಳಲ್ಲಿ ಅನುಕೂಲ. ವಿದೇಶ ವಹಿವಾಟಿನ ಅನುಕೂಲ. ಮೆಡಿಕಲ್ ಕ್ಷೇತ್ರದಲ್ಲಿ ಲಾಭ. ಗುರು ಪ್ರಾರ್ಥನೆ ಮಾಡಿ
36
ಧನ-ಅನ್ನ ಸಮೃದ್ಧಿ
ಸಿಂಹ = ಅನುಕೂಲದ ದಿನ. ವಿವಾಹ ಯೋಗ. ವ್ಯಾಪಾರದಲ್ಲಿ ಅನುಕೂಲ. ಧನ-ಅನ್ನ ಸಮೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಕಾರ. ಸಾಲ ಬಾಧೆ. ಸಂಗತಿಯಲ್ಲಿ ಮನಸ್ತಾಪ. ಸ್ತ್ರೀಯರಿಗೆ ಸಾಲ ಭಯ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ನವಧಾನ್ಯ ಸಮರ್ಪಣೆ ಮಾಡಿ
46
ರಸ-ದ್ರವ ವ್ಯಾಪಾರದಲ್ಲಿ ಅನುಕೂಲ
ತುಲಾ = ಕಲಾಕ್ಷೇತ್ರಗಳಲ್ಲಿ ಕೌಶಲ್ಯ. ಮಕ್ಕಳಿಂದ ಸಹಕಾರ. ಕೆಲಸಕ್ಕಾಗಿ ಹುಡುಕಾಟ. ಸ್ತ್ರೀಯರಿಗೆ ಕೆಲಸದಲ್ಲಿ ಒತ್ತಡ. ಸಂಗಾತಿಯಲ್ಲಿ ಮನಸ್ತಾಪ. ಆರೋಗ್ಯ ಹಾನಿ. ಶನೈಶ್ಚರ ಪ್ರಾರ್ಥನೆ ಮಾಡಿ
ವೃಶ್ಚಿಕ = ವಾಹನ-ಗೃಹ ಖರೀದಿ ವಿಚಾರ. ಸ್ನೇಹಿತರ ಜೊತೆ ಒಡನಾಟ. ಕೃಷಿಕರಿಗೆ ಅನುಕೂಲ. ರಸ-ದ್ರವ ವ್ಯಾಪಾರದಲ್ಲಿ ಅನುಕೂಲ. ಬುದ್ಧಿ ಮಂಕಾಗಲಿದೆ. ಆಂಜನೇಯ ಪ್ರಾರ್ಥನೆ ಮಾಡಿ
56
ಕಾರ್ಯಗಳಲ್ಲಿ ಅನುಕೂಲ. ಹೊಸ ಪ್ರಯತ್ನಕ್ಕೆ ದಾರಿ
ಧನು = ಕಾರ್ಯಗಳಲ್ಲಿ ಅನುಕೂಲ. ಹೊಸ ಪ್ರಯತ್ನಕ್ಕೆ ದಾರಿ. ಸ್ತ್ರೀಯರಿಗೆ ಅನುಕೂಲ. ದಾಂಪತ್ಯದಲ್ಲಿ ಅನ್ಯೋನ್ಯತೆ. ಪ್ರಯಾಣದಲ್ಲಿ ತೊಂದರೆ. ವಿಷ್ಣುಸಹಸ್ರನಾಮ ಪಠಿಸಿ
ಮಕರ = ಮಾತಿನ ಕೌಶಲ್ಯ. ಕುಟುಂಬ ಬಾಂಧವ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಧರ್ಮ ಶ್ರದ್ಧೆ. ದಾಂಪತ್ಯದಲ್ಲಿ ಅನುರಾಗ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ
66
ದೈವಾನುಕೂಲ. ವಾಹನ ಮನೆ ಸೌಕರ್ಯ
ಕುಂಭ = ದೈವಾನುಕೂಲ. ವಾಹನ ಮನೆ ಸೌಕರ್ಯ. ಕುಟುಂಬದಲ್ಲಿ ಘರ್ಷಣೆ. ಹಣಕಾಸಿನ ವ್ಯತ್ಯಾಸ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ
ಮೀನ = ಅಲಂಕಾರ ವಸ್ತು-ಬಟ್ಟೆ ಖರೀದಿ. ಆತ್ಮೀಯರು ದೂರಾಗುತ್ತಾರೆ. ಸಂಗಾತಿಯಲ್ಲಿ ಸಾಮರಸ್ಯ. ಕುಟುಂಬದಲ್ಲಿ ಸಾಮರಸ್ಯ. ಕಣ್ಣಿನ ಬಾಧೆ. ಶನೈಶ್ಚರ ಕವಚ ಪಠಿಸಿ