ಎಲ್ಲರಿಗೂ Merry Christmas ಮತ್ತು Happy new year

Published : Dec 25, 2025, 07:30 AM IST

Happy new year and christmas wishes in kannada ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಮತ್ತು ಹೊಸವರ್ಷದ ಶುಭಾಶಯಗಳು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಹಾಗೂ ಚಿತ್ರಗಳನ್ನು ಹಂಚಿಕೊಳ್ಳಿ. 

PREV
16
Merry Christmas ಮತ್ತು Happy new year

ಹೊಸ ವರ್ಷ, ಹೊಸ ಸಂಕಲ್ಪ; ನಮ್ಮ ಕನಸುಗಳನ್ನು ನನಸಾಗಿಸಲು ಜೊತೆಯಾಗಿ ಸಾಗೋಣ

26
Merry Christmas ಮತ್ತು Happy new year

ನಮ್ಮ ಬಾಂಧವ್ಯವು ಕ್ರಿಸ್‌ಮಸ್ ಮರದಂತೆ ಸದಾ ಹಸಿರಾಗಿ, ಪ್ರಕಾಶಿಸಲಿ. ಮೆರ್ರಿ ಕ್ರಿಸ್‌ಮಸ್ ಮೈ ಡಿಯರ್. ಹೊಸ ವರ್ಷ ಎಲ್ಲವೂ ಸಿಹಿಯಾಗಿರಲಿ

36
Merry Christmas ಮತ್ತು Happy new year

ಮೆರ್ರಿ ಕ್ರಿಸ್‌ಮಸ್! ಈ ಹಬ್ಬವು ನಿಮಗೆ ಶಾಂತಿ ಮತ್ತು ಸಂತೋಷವನ್ನು ತರಲಿ. ಈ ಹೊಸ ವರ್ಷವು ಹೊಸ ಅವಕಾಶಗಳಿಗೆ ಬಾಗಿಲು ತೆರೆಯಲಿ

46
Merry Christmas ಮತ್ತು Happy new year

ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ಲಮ್ ಕೇಕ್ ಸಿಹಿಯಂತೆ ನಿಮ್ಮ ಜೀವನವೂ ಸಿಹಿಯಿಂದ ಕೂಡಿರಲಿ. ಹ್ಯಾಪಿ ಕ್ರಿಸ್‌ಮಸ್.  ನಿಮ್ಮ ಜೀವನವನ್ನು ಪ್ರೀತಿ ಮತ್ತು ನಗೆಯಿಂದ ತುಂಬಲಿ.

56
Merry Christmas ಮತ್ತು Happy new year

ನನ್ನ ಆತ್ಮೀಯರಿಗೆ ಕ್ರಿಸ್‌ಮಸ್ ಶುಭಾಶಯಗಳು. ಇಂದು ಮತ್ತು ಯಾವಾಗಲೂ ನಿಮ್ಮ ಜೀವನದಲ್ಲಿ ಪ್ರೀತಿ, ದಯೆ ಮತ್ತು ಕರುಣೆ ತುಂಬಿರಲಿ.".

66
Merry Christmas ಮತ್ತು Happy new year

ಕ್ರಿಸ್‌ಮಸ್‌ ಸಾಂತಾ ನೀವು ಇಚ್ಛಿಸಿದ್ದನ್ನೆಲ್ಲವನ್ನೂ ತರಲಿ. ಹ್ಯಾಪಿ ಕ್ರಿಸ್‌ಮಸ್. ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Read more Photos on
click me!

Recommended Stories