ನಾಳೆ ಫೆಬ್ರವರಿ 6 ಶುಕ್ರವಾರ ಲಕ್ಷ್ಮಿನಾರಾಯಣ ಯೋಗ ಜೊತೆ ಗಜಕೇಸರಿ ಯೋಗ, ಈ ರಾಶಿಗೆ ಧನ ಸಮೃದ್ಧಿ

Published : Feb 05, 2026, 08:01 PM IST

Friday 6 February 2026 laxmi narayan gajakesari yoga lucky zodiac horoscopeಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

PREV
16
Friday 6 February

ಮೇಷ = ಹೆಚ್ಚಿನ ವ್ಯಯ. ಹಿರಿಯರಿಂದ ತೊಡಕು. ಕಾರ್ಯಗಳಲ್ಲಿ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಲಾಭ. ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ

ವೃಷಭ = ಕಟ್ಟಡ ನಿರ್ಮಾಣದವರಿಗೆ ಲಾಭ. ಗ್ಯಾಸ್-ಅನಿಲ ಕ್ಷೇತ್ರಗಳಲ್ಲಿ ಲಾಭ. ಸ್ತ್ರೀಯರಿಗೆ ಜಾಣ್ಮೆಯ ದಿನ. ಹಾಲು-ಹೈನುಗಾರರಿಗೆ ಲಾಭ. ಕಲಾವಿದರಿಗೆ ಲಾಭ. ಇಷ್ಟದೇವತಾರಾಧನೆ ಮಾಡಿ

26
laxmi narayan

ಮಿಥುನ = ಕೆಲಸದಲ್ಲಿ ಹಿನ್ನಡೆ. ಹಿರಿಯರಿಂದ ತೊಂದರೆ. ಕೃಷಿಕರಿಗೆ ಲಾಭ. ತಾಯಿ ಬಂಧುಗಳಿಂದ ಸಂತಸ. ಸಂಗಾತಿಯಲ್ಲಿ ಸಾಮರಸ್ಯ. ಆಂಜನೇಯ ಪ್ರಾರ್ಥನೆ ಮಾಡಿ

ಕರ್ಕ = ಸಹಾಯಕರು-ಸೇವಕರಿಂದ ಅನುಕೂಲ. ಆಲಸ್ಯದ ದಿನ. ವ್ಯಯ-ನಷ್ಟ. ಕಾರ್ಯಗಳಲ್ಲಿ ಸಹಾಯ. ಆಂಜನೇಯ ಪ್ರಾರ್ಥನೆ ಮಾಡಿ

36
February 2026

ಸಿಂಹ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಹಿರಿಯರಿಂದ ಅಪಮಾನ. ಕೌಟುಂಬ ಸೌಖ್ಯ. ಸುಗ್ರಾಸ ಭೋಜನ. ಈಶ್ವರನಿಗೆ ಅಭಿಷೇಕ ಮಾಡಿ

ಕನ್ಯಾ = ವೃತ್ತಿಯಲ್ಲಿ ಅನುಕೂಲ. ಬುದ್ಧಿವಂತರ ಸಹಾಯ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಕೃಷಿಕರಿಗೆ ಲಾಭ. ಜಲ ಸಂಬಂಧಿ ವ್ಯಾಪಾರದಲ್ಲಿ ತೊಡಕು. ದಾಂಪತ್ಯದಲ್ಲಿ ಕಿರಿಕಿರಿ. ಶನೈಶ್ಚರ ಪ್ರಾರ್ಥನೆ ಮಾಡಿ

46
gajakesari yoga

ತುಲಾ = ಕಾರ್ಯಗಳಲ್ಲಿ ಪರಿಶ್ರಮ. ಅಲೆದಾಟ. ಅತಿಯಾದ ವ್ಯಯ. ಸ್ತ್ರೀಯರಿಗೆ ಪರಿಶ್ರಮ ಸಂಗಾತಿಯಲ್ಲಿ ಸಾಮರಸ್ಯ. ಆರೋಗ್ಯ ವ್ಯತ್ಯಾಸ. ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಉದರ ಬಾಧೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

56
lucky zodiac

ಧನು = ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಆರೋಗ್ಯ ವ್ಯತ್ಯಾಸ. ಶ್ವಾಸಕೋಶ ಸಮಸ್ಯೆ. ಹೃದ್ರೋಗ ಬಾಧೆ. ಶನೈಶ್ಚರ ಕವಚ ಪಠಿಸಿ

ಮಕರ = ತಂದೆ-ಮಕ್ಕಳಲ್ಲಿ ಸಾಮರಸ್ಯ. ಕಾರ್ಯಗಳಲ್ಲಿ ಕೌಶಲ್ಯ. ಧನ ಸಮೃದ್ಧಿ. ಕೆಟ್ಟ ಸಲಹೆ ಸಿಗುವ ಸಾಧ್ಯತೆ. ಆಂಜನೇಯ ಪ್ರಾರ್ಥನೆ ಮಾಡಿ

66
horoscope

ಕುಂಭ = ಕಾರ್ಯಗಳಲ್ಲಿ ಪರಿಶ್ರಮ. ಕುಟುಂಬ ಘರ್ಷಣೆ. ಸ್ತ್ರೀಯರಿಗೆ ಅಪಮಾನ. ಹಿರಿಯರ ಮಾರ್ಗದರ್ಶನ. ಗುರು ಪ್ರಾರ್ಥನೆ ಮಾಡಿ

ಮೀನ = ಆರೋಗ್ಯ ವ್ಯತ್ಯಾಸ. ಕಾಲಿನ ಬಾಧೆ. ಸಂಗಾತಿಯಲ್ಲಿ ಅನ್ಯೋನ್ಯತೆ. ಮಕ್ಕಳಿಂದ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಶನೈಶ್ಚರ ಪ್ರಾರ್ಥನೆ ಮಾಡಿ

Read more Photos on
click me!

Recommended Stories