Published : Jul 18, 2018, 06:16 PM ISTUpdated : Jul 18, 2018, 06:18 PM IST
ಹರಿಪ್ರಿಯಾ ಸ್ಯಾಂಡಲ್‌ವುಡ್‌ನ ಆಕರ್ಷಣೀಯ ನಟಿಯರಲ್ಲಿ ಒಬ್ಬರು. 'ನೀರ್ ದೋಸೆ'ಯಲ್ಲಿ ವೇಶ್ಯೆ ಪಾತ್ರವೊಂದಕ್ಕೆ ಜೀವ ತುಂಬಿದ ನಟಿ. ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಸ್ಥಾನ ಪಡೆದವರು. ಈ ಮಾದಕ ನಟಿ ಫೋಟೋಗಳು ಇಲ್ಲಿವೆ ನೋಡಿ....