ಬುಲ್ ಬುಲ್ ಹುಡುಗಿ ರಚಿತಾ ರಾಮ್ ಫೋಟೋ ಜನರಿಗೆ ಸಕತ್ ಕನ್ಫ್ಯೂಶನ್ ಮಾಡ್ತಾ ಇದೆ. ನಿಖಿಲ್ ಕುಮಾರಸ್ವಾಮಿ ಜೊತೆ ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಪೋಸ್ಟರ್ ರಿಲೀಸಾಗಿದೆ. ಆ ಪೋಸ್ಟರಿನಲ್ಲಿ ಅವರು ತಿನ್ನುತ್ತಿರುವುದೇನು ಅನ್ನೋದು ಸದ್ಯಕ್ಕೆ ಚರ್ಚೆಯ ವಿಚಾರ.