ಸಂದರ್ಶನ: ಸಾಫ್ಟ್ ವೇರ್ ಸುಂದರಿ ಬಿಗ್ ಬಾಸ್ ರೀಮಾ ಬಿಚ್ಚಿಟ್ಟ ಗುಟ್ಟು

Nov 8, 2018, 10:56 AM IST

ಬಿಗ್ ಬಾಸ್ ಮನೆಯಿಂದ ಸಾಫ್ಟ್ ವೇರ್ ಸುಂದರಿ ಹೊರಬಂದಿದ್ದಾರೆ. ತಾವು ಎರಡು ವಾರದಲ್ಲಿ ಕಳೆದುಕೊಂಡಿದ್ದೇನು? ಯಾರ್ ಯಾರು ಹೇಗಿದ್ದಾರೆ? ಯಾರು ಗೆಲ್ಲಬಹುದು? ಎಂದೆಲ್ಲಾ ಪ್ರಶ್ನೆಗಳಿಗೆ  ಪುತ್ತೂರಿನ ಗೊಂಬೆ ರೀಮಾ ಸುವರ್ಣ ನ್ಯೂಸ್.ಕಾಂ ಗೆ ಉತ್ತರಿಸಿದ್ದಾರೆ.