ವಿದೇಶಗಳಲ್ಲಿ ಹೇಗೆ ನಡೆಯುತ್ತಿವೆ ಶಾಲೆಗಳು? ಸುವರ್ಣ ನ್ಯೂಸ್-ಕನ್ನಡ ಪ್ರಭ ಗ್ಲೋಬಲ್ ರಿಯಾಲಿಟಿ ಚೆಕ್ ಇದು

Published : Oct 07, 2020, 11:07 AM ISTUpdated : Oct 07, 2020, 11:45 AM IST
ವಿದೇಶಗಳಲ್ಲಿ ಹೇಗೆ ನಡೆಯುತ್ತಿವೆ ಶಾಲೆಗಳು? ಸುವರ್ಣ ನ್ಯೂಸ್-ಕನ್ನಡ ಪ್ರಭ ಗ್ಲೋಬಲ್ ರಿಯಾಲಿಟಿ ಚೆಕ್ ಇದು

ಸಾರಾಂಶ

ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!

ಬೆಂಗಳೂರು (ಅ. 07): ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ತೆರೆಯಲು ಸರ್ಕಾರ ಮಾರ್ಗಸೂಚಿ ಸಿದ್ದಪಡಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡಲು ಸಾಧ್ಯ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ಧಾರೆ. ಈ ಹಿನ್ನಲೆಯಲ್ಲಿ ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!

ದುಬೈನಲ್ಲಿ ತರಗತಿಗಳು ಹೀಗೆ ನಡೆಯುತ್ತವೆ

ವಿದೇಶಗಳಲ್ಲಿ ಶಾಲೆಗಳು ಕೊಟ್ಟ 3 ಆಯ್ಕೆಗಳಿವು

ಕೆನಡಾ, ವೆಸ್ಟ್‌ ಇಂಡೀಸ್‌ ಹಾಗೂ ಬ್ರಿಟನ್‌ನಲ್ಲಿ ಹೀಗಿದೆ ಸ್ಥಿತಿ

ಕತಾರ್‌ನಿಂದ ಕೆಲವು ಪೋಷಕರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅಲ್ಲಿನ ಶಾಲೆಗಳು ಹೇಗೆ ನಡೆಯುತ್ತವೆ? ಸ್ತಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ? ನೋಡೋಣ ಬನ್ನಿ!

PREV
click me!

Recommended Stories

ಸೋನಮ್ ವಾಂಗ್ಚುಕ್ ಪತ್ನಿಗೆ ಬಿಗ್ ಶಾಕ್, ಶಾಲೆಯ ಎಲ್ಲಾ ಚಟುವಟಿಕೆ ನಿಲ್ಲಿಸುವಂತೆ ಖಡಕ್ ಆದೇಶ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳ ಸಹಕಾರ: ನಮ್ಮ ಶಾಲೆ-ನಮ್ಮ ಜವಾಬ್ದಾರಿ ಯೋಜನೆ, ಮಧು ಬಂಗಾರಪ್ಪ ಘೋಷಣೆ!