Suvarna News   | Asianet News
Published : Jun 18, 2022, 09:23 AM ISTUpdated : Jun 18, 2022, 02:29 PM IST

Karnataka 2nd PUC Result 2022 LIVE updates: ಆ.1ರಿಂದ ಪೂರಕ ಪರಿಕ್ಷೆ, ಶೀಘ್ರದಲ್ಲೇ ಟೈಮ್ ಟೇಬಲ್ ಪ್ರಕಟ

ಸಾರಾಂಶ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರಕಟಿಸಿದ್ದಾರೆ. ಒಟ್ಟು 61.88 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆಂದು ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸುತ್ತಿರುವ ನಾಗೇಶ್ ಹೇಳಿದ್ದಾರೆ. ಮಂಡಳಿಯ ವೆಬ್‌ಸೈಟ್‌ https://karresults.nic.in/ ನಲ್ಲಿ ಪ್ರಕಟಿಸಲಾಗುವುದು.  ಇಲ್ಲಿಯೂ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದು. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಮಾದರಿಯಲ್ಲೇ ಪಿಯುಸಿ ಫಲಿತಾಂಶವನ್ನೂ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುವುದು. ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. 

Karnataka 2nd PUC Result 2022  LIVE updates: ಆ.1ರಿಂದ ಪೂರಕ ಪರಿಕ್ಷೆ, ಶೀಘ್ರದಲ್ಲೇ ಟೈಮ್ ಟೇಬಲ್ ಪ್ರಕಟ

02:29 PM (IST) Jun 18

ರಾಜ್ಯಕ್ಕೆ ಉಡುಪಿ ದ್ವಿತೀಯ ಸ್ಥಾನ

ಪಿಯುಸಿ ಫಲಿತಾಂಶ, ಉಡುಪಿ ಜಿಲ್ಲೆ ಶೇಕಡ 86.38 ಫಲಿತಾಂಶದೊಂದಿಗೆ ರಾಜ್ಯಕ್ಕೆ ದ್ವಿತೀಯ
ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತಿಯ ಸ್ಥಾನಿ
ಕಾರ್ಕಳದ ಭುವನೇಂದ್ರ ಕಾಲೇಜಿನ ಅದ್ವೈತ್ ರಾಜ್ಯಕ್ಕೆ ತೃತೀಯ ಸ್ಥಾನ

02:28 PM (IST) Jun 18

ಗದಗ ಜಿಲ್ಲೆಯ ವಿದ್ಯಾರ್ಥಿಯ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ ಜಿಲ್ಲೆಯ ನರೇಗಲ್ಲ ಅನ್ನದಾನೇಶ್ವರ ಕಾಲೇಜಿನ ಅತ್ಯತ್ತಮ ಸಾಧನೆ...

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯ್ಯಾಂಕ್ ಪಡೆದ ಶಿವರಾಜ್‌ ಡಿ..

600 ಅಂಕಕ್ಕೆ 593 ಅಂಕಗಳ ಗಳಿಸಿದ ನೆರೇಗಲ್ ವಿದ್ಯಾರ್ಥಿ.

ನೆರೇಗಲ್ ನಲ್ಲಿ ಪಿಯು ಮಾಡಿದ್ದ ದೇವದುರ್ಗ ತಾಲೂಕಿನ ಶಿವರಾಜ್ ದುರ್ಗಪ್ಪ

ಸದ್ಯ ತುಮಕೂರಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಶಿವರಾಜ್ ದುರ್ಗಪ್ಪ

ಶಿವರಾಜ್ ದುರಗಪ್ಪ ಸಾಧನೆಗೆ ವ್ಯಾಪಕ ಮೆಚ್ಚುಗೆ.

12:54 PM (IST) Jun 18

ರಾಮನಗರದ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಮಾಗಡಿ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿನಿ ಕೆ.ಪವಿತ್ರ 595 (ಶೇ.99.16)ಅಂಕ ಪಡೆದು ರಾಜ್ಯದಲ್ಲಿ ಟಾಪರ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

12:53 PM (IST) Jun 18

ದ‌.ಕ‌. ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ!

ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.  ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ವಿಶೇಷವೆಂದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲ.

2nd PUC Result Toppers List; ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ!

12:37 PM (IST) Jun 18

ವಾಣಿಜ್ಯ ಟಾಪರ್ ಜೊತೆಗೆ ಶಿಕ್ಷಣ ಸಚಿವರು ಮಾತು

ವಾಣಿಜ್ಯ ಟಾಪರ್ ಜೊತೆಗೆ ಶಿಕ್ಷಣ ಸಚಿವರು ಮಾತು

ಆಕಾಶ್ ದಾಸ್, ನೇಹಾ ವಿದ್ಯಾರ್ಥಿಗಳ ಜೊತೆ ಮಾತು

ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ ಸಚಿವರು

12:36 PM (IST) Jun 18

ವಿಜ್ಞಾನ ವಿಭಾಗದ ಟಾಪರ್‌ಗೆ ಕರೆ ಮಾಡಿ ಮಾತನಾಡಿದ ಸಚಿವ ನಾಗೇಶ್‌

ವಿಜ್ಞಾನ ವಿಭಾಗದ ಟಾಪರ್ ಜೊತೆ ಶಿಕ್ಷಣ ಸಚಿವರ ಮಾತು

ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ ಸಚಿವ ನಾಗೇಶ್:

ಸಿಮ್ರನ್ ಶೇಷರಾವ್ ವಿಜ್ಞಾನ ವಿಭಾಗದ ಟಾಪರ್

598/600 RV ಪಿಯು ಕಾಲೇಜು ವಿದ್ಯಾರ್ಥಿನಿ

ಮುಂದೆ ಏನ್ಮಾಡ್ಬೇಕು ಅಂತ ಅದುಕೊಂಡಿದ್ದೀರಿ

ಈ ಫಲಿತಾಂಶ ನಿರೀಕ್ಷೆ ಮಾಡಿದ್ರಾ 

ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ನಾಗೇಶ್

12:35 PM (IST) Jun 18

ವಿಜ್ಞಾನ ವಿಭಾಗದ ಟಾಪರ್ಸ್‌ ಪಟ್ಟಿ

ಸೈನ್ಸ್​​​​ ವಿಭಾಗದ ಟಾಪರ್ಸ್​ ಲಿಸ್ಟ್​:
1. ಸಿಮ್ರಾನ್​​ ರಾವ್​​ RV ಕಾಲೇಜ್​, ಬೆಂಗಳೂರು: 598
2. ಇಲಾಹಂ ಸೇಂಟ್​​ ಅಲಾಯ್ಸಿಸ್​​ ಕಾಲೇಜ್,ಮಂಗಳೂರು: 597
3. ಸಾಯಿ ಚಿರಾಗ್​​.B ಕ್ರೈಸ್ಟ್​ ಕಾಲೇಜ್​​ , ಬೆಂಗಳೂರು: 597
4. ಶ್ರೀಕೃಷ್ಣ ಪೇಜತ್ತಾಯ ಆಳ್ವಾಸ್​​ ಕಾಲೇಜ್,​​ ಮೂಡುಬಿದರೆ: 597
5. ಭವ್ಯ ನಾಯಕ್​​ ಪೂರ್ಣಪ್ರಜ್ಞ ಕಾಲೇಜ್​​,ಉಡುಪಿ: 597
6. ಓಂಕಾರ್​ ಪ್ರಭು ವಿದ್ಯೋದಯ ಕಾಲೇಜ್,​​ ಉಡುಪಿ: 596
7. ಮಹಮದ್​​ ಖೈಝರ್​​ ಶ್ರೀಗುರು ಕಾಲೇಜ್​​,ಕಲಬುರುಗಿ: 596
8. U.S ಅದ್ವೈತ್​​ ಶರ್ಮ ಶ್ರೀ ಭುವನೇಂದ್ರ ಕಾಲೇಜ್​​,ಕಾರ್ಕಳ: 596
9. ಗೌರವ್​ ಚಂದನ್​​ ಕುಮಾರನ್ಸ್​​ ಕಾಲೇಜ್​​, ಬೆಂಗಳೂರು: 596
10. ಮೇಧಾ ಪುರಾಣಿಕ್​​ RV ಕಾಲೇಜ್,​ ಬೆಂಗಳೂರು: 596
11. ವಿಜೇತಾ ಭಟ್​​ ದೀಕ್ಷಾ CFL ಕಾಲೇಜ್​​, ಬೆಂಗಳೂರು: 596
12. ಸಹನಾ ಭಟ್​​ KMWA  ಕಾಲೇಜ್,​​ ಬೆಂಗಳೂರು: 596
13. A. ಕಿಶೋರ್​​ ಮಿರಾಂಡಾ ಪಿಯು ಕಾಲಾಜ್, ​ಬೆಂಗಳೂರು: 596

12:35 PM (IST) Jun 18

ವಿಜ್ಞಾನ ವಿಭಾಗದ ಟಾಪರ್ಸ್‌ ಪಟ್ಟಿ

ಸೈನ್ಸ್​​​​ ವಿಭಾಗದ ಟಾಪರ್ಸ್​ ಲಿಸ್ಟ್​:
1. ಸಿಮ್ರಾನ್​​ ರಾವ್​​ RV ಕಾಲೇಜ್​, ಬೆಂಗಳೂರು: 598
2. ಇಲಾಹಂ ಸೇಂಟ್​​ ಅಲಾಯ್ಸಿಸ್​​ ಕಾಲೇಜ್,ಮಂಗಳೂರು: 597
3. ಸಾಯಿ ಚಿರಾಗ್​​.B ಕ್ರೈಸ್ಟ್​ ಕಾಲೇಜ್​​ , ಬೆಂಗಳೂರು: 597
4. ಶ್ರೀಕೃಷ್ಣ ಪೇಜತ್ತಾಯ ಆಳ್ವಾಸ್​​ ಕಾಲೇಜ್,​​ ಮೂಡುಬಿದರೆ: 597
5. ಭವ್ಯ ನಾಯಕ್​​ ಪೂರ್ಣಪ್ರಜ್ಞ ಕಾಲೇಜ್​​,ಉಡುಪಿ: 597
6. ಓಂಕಾರ್​ ಪ್ರಭು ವಿದ್ಯೋದಯ ಕಾಲೇಜ್,​​ ಉಡುಪಿ: 596
7. ಮಹಮದ್​​ ಖೈಝರ್​​ ಶ್ರೀಗುರು ಕಾಲೇಜ್​​,ಕಲಬುರುಗಿ: 596
8. U.S ಅದ್ವೈತ್​​ ಶರ್ಮ ಶ್ರೀ ಭುವನೇಂದ್ರ ಕಾಲೇಜ್​​,ಕಾರ್ಕಳ: 596
9. ಗೌರವ್​ ಚಂದನ್​​ ಕುಮಾರನ್ಸ್​​ ಕಾಲೇಜ್​​, ಬೆಂಗಳೂರು: 596
10. ಮೇಧಾ ಪುರಾಣಿಕ್​​ RV ಕಾಲೇಜ್,​ ಬೆಂಗಳೂರು: 596
11. ವಿಜೇತಾ ಭಟ್​​ ದೀಕ್ಷಾ CFL ಕಾಲೇಜ್​​, ಬೆಂಗಳೂರು: 596
12. ಸಹನಾ ಭಟ್​​ KMWA  ಕಾಲೇಜ್,​​ ಬೆಂಗಳೂರು: 596
13. A. ಕಿಶೋರ್​​ ಮಿರಾಂಡಾ ಪಿಯು ಕಾಲಾಜ್, ​ಬೆಂಗಳೂರು: 596

12:35 PM (IST) Jun 18

ವಿಜ್ಞಾನ ವಿಭಾಗದ ಟಾಪರ್ಸ್‌ ಪಟ್ಟಿ

ಸೈನ್ಸ್​​​​ ವಿಭಾಗದ ಟಾಪರ್ಸ್​ ಲಿಸ್ಟ್​:
1. ಸಿಮ್ರಾನ್​​ ರಾವ್​​ RV ಕಾಲೇಜ್​, ಬೆಂಗಳೂರು: 598
2. ಇಲಾಹಂ ಸೇಂಟ್​​ ಅಲಾಯ್ಸಿಸ್​​ ಕಾಲೇಜ್,ಮಂಗಳೂರು: 597
3. ಸಾಯಿ ಚಿರಾಗ್​​.B ಕ್ರೈಸ್ಟ್​ ಕಾಲೇಜ್​​ , ಬೆಂಗಳೂರು: 597
4. ಶ್ರೀಕೃಷ್ಣ ಪೇಜತ್ತಾಯ ಆಳ್ವಾಸ್​​ ಕಾಲೇಜ್,​​ ಮೂಡುಬಿದರೆ: 597
5. ಭವ್ಯ ನಾಯಕ್​​ ಪೂರ್ಣಪ್ರಜ್ಞ ಕಾಲೇಜ್​​,ಉಡುಪಿ: 597
6. ಓಂಕಾರ್​ ಪ್ರಭು ವಿದ್ಯೋದಯ ಕಾಲೇಜ್,​​ ಉಡುಪಿ: 596
7. ಮಹಮದ್​​ ಖೈಝರ್​​ ಶ್ರೀಗುರು ಕಾಲೇಜ್​​,ಕಲಬುರುಗಿ: 596
8. U.S ಅದ್ವೈತ್​​ ಶರ್ಮ ಶ್ರೀ ಭುವನೇಂದ್ರ ಕಾಲೇಜ್​​,ಕಾರ್ಕಳ: 596
9. ಗೌರವ್​ ಚಂದನ್​​ ಕುಮಾರನ್ಸ್​​ ಕಾಲೇಜ್​​, ಬೆಂಗಳೂರು: 596
10. ಮೇಧಾ ಪುರಾಣಿಕ್​​ RV ಕಾಲೇಜ್,​ ಬೆಂಗಳೂರು: 596
11. ವಿಜೇತಾ ಭಟ್​​ ದೀಕ್ಷಾ CFL ಕಾಲೇಜ್​​, ಬೆಂಗಳೂರು: 596
12. ಸಹನಾ ಭಟ್​​ KMWA  ಕಾಲೇಜ್,​​ ಬೆಂಗಳೂರು: 596
13. A. ಕಿಶೋರ್​​ ಮಿರಾಂಡಾ ಪಿಯು ಕಾಲಾಜ್, ​ಬೆಂಗಳೂರು: 596

12:30 PM (IST) Jun 18

ಕಾಮರ್ಸ್​​ ವಿಭಾಗದ ಟಾಪರ್ಸ್​ ಲಿಸ್ಟ್​

1. ನೀಲು ಸಿಂಗ್​​    BGS ಪಿಯು ಕಾಲೇಜ್​​,ಬೆಂಗಳೂರು        -596
2. ಆಕಾಶ್​ ದಾಸ್​​    ಸೇಂಟ್​​ ಕ್ಲಾರೆಟ್​​ ಕಾಲೇಜ್,​​ ಬೆಂಗಳೂರು    -596
3. ನೇಹಾ ಬಿಆರ್​​    SBGNS  ರೂರಲ್​ ಕಾಲೇಜ್​    , ಚಿಕ್ಕಬಳ್ಳಾಪುರ -596
4. ಮಾನವ್​​ ಕೇಜ್ರಿವಾಲ್​​     ಜೈನ್​ ಕಾಲೇಜ್​​, ಬೆಂಗಳೂರು    -596
5. ಹಿತೇಶ್​​.ಎಸ್​​    SB ಮಹಾವೀರ್​ ಜೈನ್​ ಕಾಲೇಜ್​​,ಬೆಂಗಳೂರು -595
6. ಸಹನಾ ಟಿ.ಆರ್​​    ವಿ    ವಿದ್ಯಾನಿಧಿ ಕಾಲೇಜ್​​,ತುಮಕೂರು     -595
7. ಪವಿತ್ರಾ. ಕೆ    ಬಿಜಿಎಸ್​ ಕಾಲೇಜ್​​, ರಾಮನಗರ    -595
8. ಸಮರ್ಥ್​ ಜೋಷಿ    ಆಳ್ವಾಸ್​​ ಕಾಲೇಜ್​​,ಮೂಡುಬಿದರೆ    -595
9. ಅನಿಷಾ ಮಲ್ಯ    ಸೇಂಟ್​​ ಅಲಾಯ್ಸಿಸ್​​ ಕಾಲೇಜ್,ಮಂಗಳೂರು     -595
10. ಆಚಲ್​​ ಉಲ್ಲಾಳ್​​    ಕೆನರಾ ಪಿಯು ಕಾಲೇಜ್​.     ಮಂಗಳೂರು        -595

12:16 PM (IST) Jun 18

ಜಿಲ್ಲಾವಾರು ಫಲಿತಾಂಶ ಪಟ್ಟಿ

ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 61.88% ಫಲಿತಾಂಶ ಬಂದಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಲ್ಲಿದೆ.

2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ

12:13 PM (IST) Jun 18

ಟಾಪರ್ಸ್‌ ಪಟ್ಟಿಯಲ್ಲೂ ದಕ್ಷಿಣ ಕನ್ನಡದ ಪ್ರಾಬಲ್ಯ

* ಟಾಪರ್ಸ್ ಆಗಿ ಹೊರಹೊಮ್ಮಿದ ದ‌ಕ‌ ಜಿಲ್ಲೆಯ ಐವರು ವಿದ್ಯಾರ್ಥಿಗಳು

* ಕಾಮರ್ಸ್ ನಲ್ಲಿ ಮೂವರು, ಸೈನ್ಸ್ ನಲ್ಲಿ ಇಬ್ಬರು

* ಆದರೆ ಕಲಾ ವಿಭಾಗದ ಟಾಪರ್ಸ್ ಲಿಸ್ಟ್ ನಲ್ಲಿ ದ.ಕ.ಕ್ಕೆ ಸ್ಥಾನವೇ ಇಲ್ಲ

12:11 PM (IST) Jun 18

ಕಲಾ ವಿಭಾಗದ ಟಾಪರ್ಸ್‌ ಪಟ್ಟಿ

ಕಲಾ ವಿಭಾಗದ ಟಾಪರ್ಸ್​​ ಲಿಸ್ಟ್​​​:
1. ಶ್ವೇತಾ ಇಂದು ಪಿಯು ಕಾಲೇಜ್​​​​ ಕೊಟ್ಟೂರು ಬಳ್ಳಾರಿ: 594
2. ಮಡಿವಾಳರ ಸಹನಾ ಇಂದು ಪಿಯು ಕಾಲೇಜ್​ ಕೊಟ್ಟೂರು: 594
3. ಸನಿಕಾ ರವಿಶಂಕರ್​ SJMVS ಮಹಿಳಾ ಕಾಲೇಜ್​​: ಹುಬ್ಬಳ್ಳಿ -593
4. ನಿಂಗಣ್ಣ ಅಗಸರ್​​​ ಶ್ರೀ ಕದಂಬ ಕಾಲೇಜ್​​ ಜೇವರ್ಗಿ: 593
5. ಶಿವರಾಜ್​​​ ಅನ್ನದಾನೇಶ್ವರ ಕಾಲೇಜ್ ನರೇಗಲ್: 593
6.ಜಿ. ಮೌನೇಶ್​​ ಇಂದೂ ಪಿಯು​ ಕಾಲೇಜ್​​ ಕೊಟ್ಟೂರು: 593
7. ಎಚ್​​. ಸಂತೋಷ SUJM ಪಿಯು ಕಾಲೇಜ್​ ಹರಪನಹಳ್ಳಿ: 592
8. ಪೂರ್ಣಿಮಾ ಉಜ್ಜಿನಿ ಪಂಚಮಸಾಲಿ ಪಿಯು ಕಾಲೇಜ್​​ ಇಟಗಿ: 591
9. ಸಮೀರ್​​ ಇಂದೂ ಪಿಯು ಕಾಲೇಜ್​​ ಕೊಟ್ಟೂರು: 591
10. ಶಾಂತಾ.ಜಿ ಇಂದೂ ಪಿಯು ಕಾಲೇಜ್ ಕೊಟ್ಟೂರು: 591
11. ಕಾವೇರಿ ಜಗ್ಗಲ್​​ ಇಂದೂ ಪಿಯು ಕಾಲೇಜ್​​ ಕೊಟ್ಟೂರು: 591

12:07 PM (IST) Jun 18

ಟಾಪರ್ಸ್‌ ಪಟ್ಟಿ ಇಲ್ಲಿದೆ

ಈ ಬಾರಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ ಈ ಕೆಳಗಿದೆ.

12:05 PM (IST) Jun 18

ಫಲಿತಾಂಶದ ಬಗ್ಗೆ ಸಚಿವ ನಾಗೇಶ್‌ ಟ್ವೀಟ್‌

ದ್ವಿತೀಯ ಪಿಯುಸಿ ಫಲಿತಾಂಶ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಡಿರುವ ಟ್ವೀಟ್‌: 

12:02 PM (IST) Jun 18

50 ಕಾಲೇಜುಗಳಲ್ಲಿ 100% ಫಲಿತಾಂಶ

100% ಫಲಿತಾಂಶ ಪಡೆದ ಕಾಲೇಜುಗಳ ವಿವರ:
ಸರ್ಕಾರಿ ಪದವಿ ಕಾಲೇಜು - 4 
ಅನುದಾನಿತ ಪದವಿ ಪೂರ್ವ ಕಾಲೇಜು - 2 
ಅನುದಾನ ರಹಿತ ಪದವಿ ಪೂರ್ವ ಕಾಲೇಜು - 50 
ಒಟ್ಟು 50 ಕಾಲೇಜುಗಳಲ್ಲಿ 100% ಫಲಿತಾಂಶ

12:01 PM (IST) Jun 18

ವಿಜಯನಗರ ಮತ್ತೆ ಪ್ರಾಬಲ್ಯ

ವಿಜಯನಗರ:  ಮೊದಲ ಎರಡು ಸ್ಥಾನ ಸೇರಿದಂತೆ ಟಾಪ್ 10 ನಲ್ಲಿ 4 ರ್ಯಾಂಕ್ ಪಡೆದ ಇಂದು ಪಿಯ ಕಾಲೇಜು. ಮತ್ತೊಮ್ಮೆ ಮೊದಲ ಎರಡು ರ್ಯಾಂಕ್ ಪಡೆದ ಕೊಟ್ಟೂರಿನ ಇಂದು‌ಪಿಯು ಕಾಲೇಜು. ಸತತ ಐದು ವರ್ಷದಿಂದ ಕಲಾ ವಿಭಾಗದಲ್ಲಿ ರ್ಯಾಂಕ್ ಪಡೆಯುತ್ತಿರೋ ಕಾಲೇಜು. ಕಲಾ ವಿಭಾಗದಲ್ಲಿ  ಶ್ವೇತಾ ಭೀಮಾಶಂಕರ ಬೈರಗೊಂಡ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿ. ಮಡಿವಾಳರ ಸಹನ ಎರಡನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ. ಇಬ್ಬರು 594 ಅಂಕಗಳನ್ನು ಪಡೆಯೋ ಮೂಲಕ ಮೊದಲೆರಡು ಸ್ಥಾನದಲ್ಲಿದ್ದಾರೆ.

11:59 AM (IST) Jun 18

2020ಕ್ಕೆ ಹೋಲಿಸಿದರೆ ದಕ ಫಲಿತಾಂಶದಲ್ಲಿ ಕುಸಿತ

ಪಿಯು ಫಲಿತಾಂಶ, ದ.ಕ. ಜಿಲ್ಲೆ ರಾಜ್ಯದಲ್ಲೇ ಪ್ರಥಮ, 2020ಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಕುಸಿತ, 2020ರಲ್ಲಿ ಶೇ. 90.71 ಇದ್ದರೆ ಈ ಬಾರಿ ಶೇ.88.02ಕ್ಕೆ ಕುಸಿತ, ಆದರೂ ನಂ.1ಗೇರಿದ ಕರಾವಳಿ ಜಿಲ್ಲೆ

11:57 AM (IST) Jun 18

ಆ.1ಕ್ಕೆ ಪೂರಕ ಪರಿಕ್ಷೆ, ಶೀಘ್ರದಲ್ಲೇ ಟೈಮ್ ಟೇಬಲ್ ಪ್ರಕಟ

ಆಗಸ್ಟ್ ‌1 ನೇ ತಾರೀಕಿನಿಂದ ಪೂರಕ ಪರೀಕ್ಷೆ ಆರಂಭ . ವೇಳಾಪಟ್ಟಿಯನ್ನ ಸದ್ಯದಲ್ಲೇ ಬಿಡುಗಡೆಯಾಗಲಿದೆ, ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಎದೆ ಗುಂದದೇ ಮತ್ತೆ ಪರೀಕ್ಷೆ ಬರೆದು ಯಶಸ್ವಿಯಾಗಬೇಕು. 

 

 

11:55 AM (IST) Jun 18

ಇನ್ನು ಕೆಲವೇ ಕ್ಷಣಗಳಲ್ಲಿ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಶಿಕ್ಷಣ ಇಲಾಖೆಯ ವೆಬ್‌ಸೈಟಿನಲ್ಲಿ ಪ್ರಕಟವಾಗಲಿದೆ. 
 

11:51 AM (IST) Jun 18

ಕಲಾ ವಿಭಾಗದ ಟಾಪರ್ ಶ್ವೇತಾ

ಕಲಾ ವಿಭಾಗದ ಟಾಪರ್

ಶ್ವೇತ ಭೀಮಾ ಶಂಕರ್ ಭೈರಗೊಂಡ ಬಳ್ಳಾರಿ - 594
2. ಮಡಿವಾಳರ ಸಹನ - ಬಳ್ಳಾರಿ - 594
ವಾಣಿಜ್ಯದಲ್ಲಿ ಟಾಪರ್

ಮಾನವ ವಿನಯ್ ಕೇಜ್ರಿವಾಲ್ - ಜೈನ್ ಪಿಯು ಕಾಲೇಜ್ ಬೆಂಗಳೂರು - 59

11:51 AM (IST) Jun 18

ಸರಕಾರಿ ಕಾಲೇಜು ಫಲಿತಾಂಶ ಹೇಗಿದೆ?

ಜಿಲ್ಲಾವಾರು ಫಲಿತಾಂಶ:
ದಕ್ಷಿಣ ಕನ್ನಡ ಪ್ರಥಮ - 88.02%
ಉಡುಪಿ - 86.38%
ವಿಜಯಪುರ - 77.14 % ಫಲಿತಾಂಶ
ಚಿತ್ರದುರ್ಗ ಕೊನೆಯ ಸ್ಥಾನ 49.31%
ಉನ್ನತ ಶ್ರೇಣಿ ಪಡೆದವರು: 91,106 ವಿದ್ಯಾರ್ಥಿಗಳು
ಪ್ರಥಮ ದರ್ಜೆ - 2,14,115 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ - 68,444 ವಿದ್ಯಾರ್ಥಿಗಳು 
ತೃತೀಯ ದರ್ಜೆ - 49,301 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ
ಸರ್ಕಾರಿ ಪದವಿ ಪೂರ್ವ ಕಾಲೇಜು ಫಲಿತಾಂಶ: 52.84%
ಅನುದಾನಿತ ಪದವಿ ಪೂರ್ವ ಕಾಲೇಜು ಫಲಿತಾಂಶ - 62.05%
ಅನುದಾನ ರಹಿತ ಪದವಿ ಪೂರ್ವ ಕಾಲೇಜು ಫಲಿತಾಂಶ - 76.50% 
ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜು ಫಲಿತಾಂಸ - 55.72% 
ವಿಭಜಿತ ಪದವಿ ಪೂರ್ವ ಕಾಲೇಜು ಫಲಿತಾಂಶ - 72.96%

11:50 AM (IST) Jun 18

ಗಣಿತದಲ್ಲಿ ಭರ್ಜರಿ ಫಲಿತಾಂಶ:

ಗಣಿತ ಪರೀಕ್ಷೆಯಲ್ಲಿ 14,000 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಇನ್ನು ಕನ್ನಡದಲ್ಲಿ 563 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

11:50 AM (IST) Jun 18

ಯಾವ ಜಿಲ್ಲೆಗೆ ಎಷ್ಟು ಫಲಿತಾಂಶ

ಜಿಲ್ಲೆಗಳ ಶೇಕಡಾವಾರು ಫಲಿತಾಂಶ
1. ದಕ್ಷಿಣ ಕನ್ನಡ ಪ್ರಥಮ - 88.02%
2. ಉಡುಪಿ - 86.38%
3. ವಿಜಯಪುರ - 77.14 % 
4. ಬೆಂಗಳೂರು ದಕ್ಷಿಣ 76.24
5. ಉತ್ತರ ಕನ್ನಡ 72.01
6. ಕೊಡಗು- 73.22
7.ಬೆಂಗಳೂರು ಉತ್ತರ -72.01
8. ಶಿವಮೊಗ್ಗ- 70.14
9. ಚಿಕ್ಕಮಗಳೂರು -69.42
10. ಬಾಗಲಕೋಟೆ - 68.69
11. ಚಿಕ್ಕೋಡಿ -68
12. ಬೆಂಗಳೂರು ಗ್ರಾಮಾಂತರ -67.86
13. ಹಾಸನ -67.28
14. ಹಾವೇರಿ -66.64
15. ಧಾರವಾಡ-65.66
16. ಚಿಕ್ಕಬಳ್ಳಾಪುರ- 64.49
17. ಮೈಸೂರು- 64.45
18. ಚಾಮರಾಜನಗರ-63.02
19. ದಾವಣಗೆರೆ-62.72
20. ಕೊಪ್ಪಳ-62.04
21. ಬೀದರ್​- 60.78
22. ಗದಗ- 60.63
23. ಯಾದಗಿರಿ-60.59
24. ಕೋಲಾರ- 60.41
25. ರಾಮನಗರ-60.22
26. ಬೆಳಗಾವಿ-59.88
27. ಕಲಬುರುಗಿ-59.17
28. ತುಮಕೂರು-58.90
29. ಮಂಡ್ಯ -58.77
30. ರಾಯಚೂರು -57.93
31 ಬಳ್ಳಾರಿ -55.48
32. ಚಿತ್ರದುರ್ಗ -49.18

11:49 AM (IST) Jun 18

ಕಳೆದ ಬಾರಿಗಿಂತ ಶೇ.0.6ರಷ್ಟು ಫಲಿತಾಂಶ ಏರಿಕೆ

ಕಳೆದ ಬಾರಿಗಿಂತ ಈ ಬಾರಿ 0.6 ಫಲಿತಾಂಶ ಏರಿಕೆ ಆಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು. "ಈ ಬಾರಿಯೂ ವಿಜ್ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗ 72.53%, ವಾಣಿಜ್ಯ ವಿಭಾಗ 64.97%, ಕಲಾ ವಿಭಾಗ 58.71 % ಫಲಿತಾಂಶ ಬಂದಿದೆ," ಎಂದು ನಾಗೇಶ್‌ ಹೇಳಿದರು.

Karnataka 2nd PUC Result 2022 LIVE updates: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, 66.88% ವಿದ್ಯಾರ್ಥಿಗಳು ಪಾಸ್‌


 

11:47 AM (IST) Jun 18

ವಿಜ್ಞಾನ ವಿಭಾಗಕ್ಕೆ ಅತ್ಯುತ್ತಮ ಫಲಿತಾಂಶ

ಶಿಕ್ಷಣ ಸಚಿವ ನಾಗೇಶ್ ‌ಹೇಳಿಕೆ, ಈ ಬಾರಿಯೂ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗ 72.53%, ವಾಣಿಜ್ಯ ವಿಭಾಗ 64.97%, ಕಲಾ ವಿಭಾಗ 58.71 % ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

11:44 AM (IST) Jun 18

ಎಂದಿನಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ

11:34 AM (IST) Jun 18

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, 66.88% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಹಿತಿ ನೀಡಿದ್ದಾರೆ. ಈ ಬಾರಿ 5,99,794 ಹೊಸಬರು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 4,02,697 ವಿದ್ಯಾರ್ಥಿ ಪಾಸಾಗಿದ್ದು, 61,838 ವಿದ್ಯಾರ್ಥಿಗಳು ಎರಡನೇ ಬಾರಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 14,403 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ 21,931 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 5,866 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

11:16 AM (IST) Jun 18

11.30ಕ್ಕೆ ಪತ್ರಿಕಾಗೋಷ್ಠಿ, 12 ಗಂಟೆಗೆ ಫಲಿತಾಂಶ

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ 11.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದು, 12 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾವಾರು ಫಲಿತಾಂಶ, ಅತಿ ಹೆಚ್ಚು ಅಂಕ ಪಡೆದವರು ಮತ್ತು ಉಳಿದ ಮುಖ್ಯ ಮಾಹಿತಿಗಳನ್ನು ಸಚಿವರು ತಿಳಿಸಲಿದ್ದಾರೆ. ಅದರ ಬೆನ್ನಲ್ಲೇ ಫಲಿತಾಂಶ ಹೊರಬೀಳಲಿದೆ. 

10:24 AM (IST) Jun 18

ಫಲಿತಾಂಶ ಚೆಕ್ ಮಾಡೋದು ಹೇಗೆ?

ದ್ವಿತೀಯ ಫಲಿತಾಂಶವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಪ್ರಕಟಿಸಿದ ನಂತರ ವೆಬ್‌ಸೈಟಿನಲ್ಲಿಯೂ ಲಭ್ಯವಾಗಲಿದೆ. ಜೊತೆಗೆ ಮೊಬೈಲ್ ಎಸ್‌ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುವುದು. ಮೊದಲು https://karresults.nic.in/ ವೆಬ್‌ಸೈಟಿಗೆ ಭೇಟಿ ನೀಡಿ. 2nd PUC Results 2022 Karnataka ಮೇಲೆ ಕ್ಲಿಕ್ ಮಾಡಿ. ನಿಮ್ಮ  ರಿಜಿಸ್ಟ್ರೇಷನ್ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕ ಎಂಟರ್ ಮಾಡಿ. ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ವಿದ್ಯಾರ್ಥಿಗಳ ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವುದು. ಅಗತ್ಯವಿದ್ದರೆ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ. 


 

09:53 AM (IST) Jun 18

ಮೊಬೈಲ್‌ನಲ್ಲಿಯೇ ಬರುತ್ತೆ ಪಿಯುಸಿ ರಿಸಲ್ಟ್

 ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಜೂ.18ರಂದು (ಶನಿವಾರ) ಬೆಳಿಗ್ಗೆ 11.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರಕಟಿಸಲಿದ್ದು ಬಳಿಕ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಹಿಜಾಬ್‌ ಧರಿಸದೇ ಆಡಳಿತ ಮಂಡಳಿಗಳು ನಿಗದಿ ಮಾಡಿರುವ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ ಹೈಕೋರ್ಚ್‌ ನೀಡಿದ್ದ ಆದೇಶದ ನಡುವೆಯೇ ಏ.22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆದಿದ್ದವು. 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು. ಸರಳವಾಗಿ ಪ್ರಶ್ನೆ ಪತ್ರಿಕೆ ನಿಡಿದ್ದರಿಂದ ಒಟ್ಟಾರೆ ಉತ್ತಮ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

 



 

 


More Trending News