2021-22ನೇ ಸಾಲಿನ ಆಲ್ಮಾ ಮೀಡಿಯಾ ಸ್ಕೂಲ್ ಪ್ರವೇಶ ಪ್ರಕ್ರಿಯೆ ಪ್ರಾರಂಭ

Published : Aug 08, 2021, 09:43 PM IST
2021-22ನೇ ಸಾಲಿನ  ಆಲ್ಮಾ ಮೀಡಿಯಾ ಸ್ಕೂಲ್ ಪ್ರವೇಶ ಪ್ರಕ್ರಿಯೆ ಪ್ರಾರಂಭ

ಸಾರಾಂಶ

* 2021-22ನೇ ಸಾಲಿನ  ಆಲ್ಮಾ ಮೀಡಿಯಾ ಸ್ಕೂಲ್ ಪ್ರವೇಶ ಪ್ರಕ್ರಿಯೆ ಆರಂಭ * ಪತ್ರಕರ್ತ ಗೌರೀಶ್ ಅಕ್ಕಿ ಸಾರಥ್ಯದ "ಆಲ್ಮಾ ಮೀಡಿಯಾ ಸ್ಕೂಲ್" * ಪ್ರಿಂಟ್(ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್ ಮೀಡಿಯಾದ ಸಂಯೋಜಿತ ಕೋರ್ಸ್ ಲಭ್ಯ

ಬೆಂಗಳೂರು, (ಆ.08): ಪತ್ರಕರ್ತ ಗೌರೀಶ್ ಅಕ್ಕಿ ಸಾರಥ್ಯದ "ಆಲ್ಮಾ ಮೀಡಿಯಾ ಸ್ಕೂಲ್" 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.

 "ಪಿ ಜಿ ಡಿಪ್ಲೊಮಾ ಇನ್ ಪ್ರಾಕ್ಟಿಕಲ್ ಜರ್ನಲಿಸಂ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್ " ಕೋರ್ಸ್ ಗೆ ಪ್ರವೇಶಾತಿ ಆರಂಭವಾಗಿದ್ದು,  ಪ್ರಿಂಟ್(ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್ ಮೀಡಿಯಾದ ಸಂಯೋಜಿತ ಕೋರ್ಸ್ ಲಭ್ಯವಿವೆ.

ರೈತರ ಮಕ್ಕಳಿಗೆ ಸಿಹಿ ಸುದ್ದಿ: ಬೊಮ್ಮಾಯಿ ಘೋಷಿಸಿದ್ದ ಯೋಜನೆ ಜಾರಿಗೆ

ಯಾವುದೇ ವಿಷಯದಲ್ಲಿ ಪದವಿ ಅಥವಾ ಪಿಯು ಮುಗಿಸಿರುವ ವಿದ್ಯಾರ್ಥಿಗಳು ಮೇಲೆ ತಿಳಿಸಲಾದ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಇದು ಒಂದು ವರ್ಷದ ತರಬೇತಿ ಆಗಿದ್ದು, 70 ಪ್ರತಿಶತ ಕಲಿಕೆಯು ಪ್ರಾಯೋಗಿಕವಾಗಿ ಇರುತ್ತದೆ. 

ಇನ್ನು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ -76187 46667. ಮೇಲ್ ಐಡಿ almamediaschool365@gmail.com

PREV
click me!

Recommended Stories

Teachers Day Special: ಮಕ್ಕಳ ಮನಸ್ಸಷ್ಟೇ ಅಲ್ಲ, ಕ್ಯಾನ್ಸರನ್ನೇ ಗೆಲ್ಲುತ್ತಿರುವ ಈ ಶಿಕ್ಷಕಿ ಯಾರು?
ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್