ಹರಪನಹಳ್ಳಿಯಲ್ಲಿ ಬಸ್ ಪಲ್ಟಿ, ಒಬ್ಬರಿಗೆ ಗಂಭೀರ ಗಾಯ

Published : Nov 14, 2016, 04:23 PM ISTUpdated : Apr 11, 2018, 12:43 PM IST
ಹರಪನಹಳ್ಳಿಯಲ್ಲಿ ಬಸ್ ಪಲ್ಟಿ, ಒಬ್ಬರಿಗೆ ಗಂಭೀರ ಗಾಯ

ಸಾರಾಂಶ

ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನ ಸ್ಟೆರಿಂಗ್ ಕಟ್ ಆದ ಪರಿಣಾಮ ಬಸ್ ಪಲ್ಟಿಯಾಗಿ ಗಂಭೀರ ಗಾಯಗೊಂಡ ಮಹಿಳೆ ಸೇರಿದಂತೆ ಐದು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಕಣಿವಿಹಳ್ಳಿ ಸಮೀಪ ಸೋಮವಾರ ಜರುಗಿದೆ.

ಹರಪನಹಳ್ಳಿ (ನ.14): ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನ ಸ್ಟೆರಿಂಗ್ ಕಟ್ ಆದ ಪರಿಣಾಮ ಬಸ್ ಪಲ್ಟಿಯಾಗಿ ಗಂಭೀರ ಗಾಯಗೊಂಡ ಮಹಿಳೆ ಸೇರಿದಂತೆ ಐದು ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಕಣಿವಿಹಳ್ಳಿ ಸಮೀಪ ಸೋಮವಾರ ಜರುಗಿದೆ.

ಬಸ್‌ನಲ್ಲಿದ್ದ ಶಾರದಮ್ಮ ತೀವ್ರ ಗಾಯಗೊಂಡಿದ್ದಾರೆ. ವಾಹನ ಚಾಲಕ ರಾಘವೇಂದ್ರ, ನಿರ್ವಾಹಕಿ ಮೋಹನ್ ಕುಮಾರಿ ಸೇರಿ ಐದು ಜನ ಅಲ್ಪ ಗಾಯಗೊಂಡು ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಲ್ಟಿಯಾದ ಬಸ್ಸು ಹಗರಿಬೊಮ್ಮನಹಳ್ಳಿ ಸಾರಿಗೆ ಘಟಕಕ್ಕೆ ಸೇರಿದೆ.

ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ