27 ನವೆಂಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ದಾಂಪತ್ಯದ ಭಾವನೆಗಳಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಚಂದ್ರ-ಕೃಷ್ಣ ಪ್ರಾರ್ಥನೆ ಮಾಡಿ
ವೃಷಭ - ಸ್ತ್ರೀಯರಿಗೆ ಶತ್ರುಗಳ ಬಾಧೆ, ರೈತರು ಎಚ್ಚರವಾಗಿರಬೇಕು, ಶುಭಫಲವೂ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ
undefined
ಮಿಥುನ - ವಿದ್ಯಾರ್ಥಿಗಳು ಎಚ್ಚರವಾಗಿರಿ, ಆಹಾರದಲ್ಲಿ ವ್ಯತ್ಯಾಸ, ಚಂಚಲ ಸ್ವಭಾವ ಇರಲಿದೆ, ಕುಜ-ಚಂದ್ರರ ಪ್ರಾರ್ಥನೆ ಮಾಡಿ
ಕಟಕ - ತಾಯಿಯ ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಹಿನ್ನಡೆ, ಗಣಪತಿ ಪ್ರಾರ್ಥನೆ ಮಾಡಿ
ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಶತ್ರುಗಳ ಭಯ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಶಿವನ ಆರಾಧನೆ ಮಾಡಿ
ಕನ್ಯಾ - ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ
ತುಲಾ - ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ- ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಧನುಸ್ಸು - ಸಮೃದ್ಧಿಯ ಫಲಗಳಿದ್ದಾವೆ, ಆತಂಕವಿಲ್ಲ, ಕಾರ್ಯ ಸಾಧನೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಕರ - ಶುಭಫಲಗಳಿದ್ದಾವೆ, ಆತಂಕವಿಲ್ಲ, ಕಾರ್ಯ ಸಾಧನೆ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ - ಅಣ್ಣನಿಂದ ಸಹಕಾರ ವಿದೇಶದಿಂದ ಶುಭವಾರ್ತೆ, ಲಾಭದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಅನುಕೂಲದ ದಿನ, ಹಂಸಯೋಗದ ಫಲವಿದೆ, ಆರೋಗ್ಯದ ಕಡೆ ಎಚ್ಚರವಹಿಸಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ