ದಿನ ಭವಿಷ್ಯ: ಈ ರಾಶಿಯವರಿಗೆ ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ!

By Suvarna News  |  First Published Nov 5, 2020, 7:15 AM IST

05 ನವೆಂಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ವೃಷಭ - ಸ್ತ್ರೀಯರಿಗೆ ಸಮೃದ್ಧಿಯ ಫಲಗಳಿದ್ದಾವೆ, ಸಹೋದರರಿಂದ ಕಲಹ, ಕೊಂಚ ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನಲ್ಲಿ ಹಿಡಿತವಿರಲಿ, ಹಣಕಾಸಿನ ವಿಚಾರದಲ್ಲಿ ಮೋಸವಾಗುವ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Latest Videos

undefined

ಕಟಕ - ಸ್ತ್ರೀಯರಿಗೆ ಶುಭಫಲ, ಭಾಗ್ಯ ಸಮೃದ್ಧಿ, ಸ್ವಲ್ಪ ನಷ್ಟ ಸಂಭವ, ಕುಲದೇವತಾಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಶತ್ರುಗಳ ಭಯ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಶಿವನ ಆರಾಧನೆ ಮಾಡಿ

ಕನ್ಯಾ - ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ

ತುಲಾ - ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ- ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಧನುಸ್ಸು - ಮಿತ್ರರಿಂದ ಅನುಕೂಲ, ತಾಯಿ ಬಂಧುಗಳಿಂದ ಅನುಕೂಲ, ಮಾತಿನಿಂದ ಕಲಹ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಮಕರ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕುಂಭ - ರೋಗ ಉಲ್ಬಣವಾಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮೀನ - ಉತ್ಸಾಹ ಶಕ್ತಿ ಕುಂಠಿತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆಯಿಂದ ಶುಭಫಲ

click me!