Daily Horoscope| ದಿನಭವಿಷ್ಯ: ಮೀನ ರಾಶಿಯವರಿಗೆ ಧನ ಸಮೃದ್ಧಿ, ಮಾತಿನಿಂದ ಲಾಭ!

Published : Nov 16, 2021, 06:29 AM ISTUpdated : Nov 16, 2021, 08:17 AM IST
Daily Horoscope| ದಿನಭವಿಷ್ಯ: ಮೀನ ರಾಶಿಯವರಿಗೆ ಧನ ಸಮೃದ್ಧಿ, ಮಾತಿನಿಂದ ಲಾಭ!

ಸಾರಾಂಶ

* 16 ನವೆಂಬರ್ 2021 ಮಂಗಳವಾರದ ಭವಿಷ್ಯ * ಮೀನ ರಾಶಿಯವರಿಗೆ ಧನ ಸಮೃದ್ಧಿ, ಮಾತಿನಿಂದ ಲಾಭ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಸಹೋದರರ ಸಹಕಾರ, ತಂದೆಯ ಕಡೆಯವರಿಂದ ತೊಡಕುಗಳು, ಐಕಮತ್ಯ ಮಂತ್ರ ಪಾರಾಯಣ ಮಾಡಿಸಿ

ಕನ್ಯಾ - ಲಾಭ ಸಮೃದ್ಧಿ, ಸುಗ್ರಾಸ ಭೋಜನ, ಮನೋವ್ಯಥೆ ಕಾಡಲಿದೆ, ಶ್ರೀಕೃಷ್ಣ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಬಲ ಇರಲಿದೆ, ಪ್ರಯಾಣದಲ್ಲಿ ಎಚ್ಚರವಹಿಸಿ, ವ್ಯಾಪಾರಿಗಳಿಗೆ ಶುಭ, ಈಶ್ವರ ದೇವಸ್ಥಾನಕ್ಕೆ ಬಿಲ್ವಪತ್ರೆ ಸಮರ್ಪಿಸಿ

ವೃಶ್ಚಿಕ - ಶುಭಕಾರ್ಯಗಳಿಗೆ ಹಣವಿನಿಯೋಗ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು - ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಪ್ರತಿಭಾಶಕ್ತಿ ಜಾಗೃತವಾಗಲಿದೆ, ಸಮೃದ್ಧಿಯ ದಿನ, ಚಂದ್ರ ಪ್ರಾರ್ಥನೆ ಮಾಡಿ

ಮಕರ - ಗೃಹ ನಿರ್ಮಾಣಕಾರ್ಯಗಳಲ್ಲಿ ಅನುಕೂಲ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಧನ ಸಮೃದ್ಧಿ, ಮಾತಿನಿಂದ ಲಾಭ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಗುರು-ಕುಜ ಪ್ರಾರ್ಥನೆ ಮಾಡಿ

PREV
Read more Articles on
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!