ದಿನ ಭವಿಷ್ಯ: ಮೀನ ರಾಶಿಯವರಿಗೆ ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು!

Published : Sep 11, 2021, 07:06 AM ISTUpdated : Sep 11, 2021, 08:22 AM IST
ದಿನ ಭವಿಷ್ಯ: ಮೀನ ರಾಶಿಯವರಿಗೆ ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು!

ಸಾರಾಂಶ

* 11 ಸಪ್ಟೆಂಬರ್ 2021 ಶನಿವಾರ ಭವಿಷ್ಯ * ಮೀನ ರಾಶಿಯವರಿಗೆ ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಅದೃಷ್ಟದ ದಿನ, ಅಧಿಕಾರ ಸಿಗುವ ದಿನ, ಎಲ್ಲವೂ ಅನುಕೂಲವಾಗಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ವಯಾರ್ಜನೆಯಿಂದ ಸಮಾಧಾನ, ಸಣ್ಣ-ಪುಟ್ಟ ಕಿರಿಕಿರಿ, ಉಳಿದಂತೆ ಅನುಕೂಲವಾಗಿದೆ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ - ಸಹೋದರರಿಂದ ಸಹಕಾರ, ಶತ್ರುಗಳ ಕಾಟ, ಸಾಲ ಬಾಧೆ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಕೆಲಸದಲ್ಲಿ ವ್ಯತ್ಯಾಸ, ವೃತ್ತಿಪರರಿಗೆ ಅನುಕೂಲದ ದಿನ, ಹಣಕಾಸಿನ ಸಮೃದ್ಧಿ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ಸರ್ಕಾರಿ ನೌಕರಿಯವರಿಗೆ ಹಾಗೂ ರಾಜಕಾರಣಿಗಳಿಗೆ ಅನುಕೂಲ, ಧನ ಲಾಭ, ಸ್ತ್ರೀಯರಿಂದ-ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಬುದ್ಧಿ ಮಂಕಾಗಿ ಧನವ್ಯಯ, ತಾಯಿ ಬಂಧುಗಳ ಜೊತೆ ಕಿರಿಕಿರಿ, ಕೇಷಿಕರಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಜಾಗ್ರತೆ ಬೇಕು, ನಷ್ಟ ಸಂಭವ ಇರಲಿದೆ, ಗುರುವಿನ ಮಾರ್ಗದರ್ಶನ ಪಡೆಯಿರಿ, ಗಣಪತಿ ಹಗೂ ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಿಹಿ ಭೋಜನ, ಹಿರಿಯರ ಹಾಗೂ ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಹಣಕಾಸಿಗೆ ಸಮೃದ್ಧಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಮನಸ್ಸಿಗೆ ಸಮಾಧಾನ, ನಷ್ಟ ಸಂಭವ, ಶಾಂತಿ ಇರಲಿದೆ,  ಗುರು ಸ್ಮರಣೆ ಮಾಡಿ

ಮಕರ - ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ಭೋಜನ, ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

 

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು