ದಿನ ಭವಿಷ್ಯ: ಈ ರಾಶಿಯವರ ಬುದ್ಧಿಶಕ್ತಿಯಿಂದ ಉತ್ತಮ ನಿರ್ಧಾರ, ಕಾರ್ಯ ಸಾಧನೆ!

By Kannadaprabha News  |  First Published Dec 3, 2020, 7:08 AM IST

03 ಡಿಸೆಂಬರ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಮಾನಸಿಕ ಖಿನ್ನತೆ ಇರಲಿದೆ, ಸ್ತ್ರೀಯರು ಎಚ್ಚರವಾಗಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ವೃಷಭ - ಸಮೃದ್ಧಿಯ ದಿನ, ಸಹೋದರರಿಂದ ಲಾಭ, ಸಾಹಸದ ದಿನ, ಭಾವನೆಗಳಲ್ಲಿ ವ್ಯತ್ಯಾಸ, ಸೌಂದರ್ಯ ಲಹರಿ ಪಠಿಸಿ

Tap to resize

Latest Videos

ಮಿಥುನ - ಸ್ತ್ರೀಯರಿಗೆ ಉದ್ಯೋಗದಲ್ಲಿ ಉನ್ನತಿ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಾತನಾಡುವಾಗ ಎಚ್ಚರಿಕೆ ಇರಲಿ, ಭಾವನೆಗಳು ಏರುಪೇರಾಗಲಿವೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಅಸಮಧಾನದ ದಿನ, ಬುದ್ಧಿಶಕ್ತಿಯಿಂದ ಉತ್ತಮ ನಿರ್ಧಾರ, ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ಎಚ್ಚರಿಕೆಯೂ ಬೇಕು, ಕುಟುಂಬದಲ್ಲಿ ಸಮಾಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಕೆಲಸದಲ್ಲಿ ನಷ್ಟತೆ, ಎಚ್ಚರಿಕೆ ಬೇಕು, ಉಳಿದಂತೆ ಎಲ್ಲವೂ ಚೆನ್ನಾಗಿದೆ, ಪರಮೇಶ್ವರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ

ಮಕರ - ನಷ್ಟ ಸಂಭವ, ವ್ಯಾಪಾರಿಗಳು ಎಚ್ಚರವಾಗಿರಿ, ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಶಿವನ ಆರಾಧನೆ ಮಾಡಿ

ಕುಂಭ - ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ, ಬುದ್ಧಿಶಕ್ತಿಯಿಂದ ಫಲ, ಕುಜ ಪ್ರಾರ್ಥನೆ ಮಾಡಿ

ಮೀನ - ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು-ಕುಜರ ಪ್ರಾರ್ಥನೆ ಮಾಡಿ

click me!