15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 67 ವಿದೇಶಿ ಆಟಗಾರರು ಸೇರಿದಂತೆ 204 ಆಟಗಾರರನ್ನು ಎಲ್ಲಾ 10 ಫ್ರಾಂಚೈಸಿಗಳು ಸೇರಿ ಖರೀದಿಸಿವೆ. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹರಾಜಾಗದೇ ಉಳಿದರೆ, ಇಶಾನ್ ಕಿಶನ್ ಅವರನ್ನು 15.25 ಕೋಟಿ ರುಪಾಯಿ ಮುಂಬೈ ಇಂಡಿಯನ್ಸ್ ತಕ್ಕ ತೆಕ್ಕೆಗೆ ಸೆಳೆದುಕೊಂಡಿತು. ಆರ್‌ಸಿಬಿ 8 ವಿದೇಶಿ ಆಟಗಾರರು ಸೇರಿದಂತೆ 22 ಆಟಗಾರರನ್ನು ಖರೀದಿಸಿದೆ. ಇನ್ನೇನಿದ್ದರೂ ತಂಡಗಳು ಕೆಲ ದಿನಗಳಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಘರ್ಜಿಸಲಿದ್ದು, ಅಭಿಮಾನಿಗಳು ತಮ್ಮಿಷ್ಟದ ತಂಡಗಳಪ್ರದರ್ಶನ ನೋಡಲು ಕಾತುರರಾಗಿದ್ದಾರೆ.

03:29 PM (IST) Feb 15
ಜೋಸ್ ಬಟ್ಲರ್, ಸಂಜು ಸ್ಯಾಮನ್ಸ್ ಹಾಗೂ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಯುವ ಬ್ಯಾಟ್ಸ್ ಮನ್ ಗಳಾದ ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್ ಅವರಂಥ ತಾರೆಗಳೂ ಸೇರಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅನುಭವದ ಕೊರತ ಇದ್ದರೂ, ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ಅವರ ಅನುಭವಿ ಸ್ಪಿನ್ ಬೌಲಿಂಗ್ ವಿಭಾಗ ತಂಡದ ಪ್ಲಸ್ ಪಾಯಿಂಟ್ ಆಗಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಟ್ ಹಾಗೂ ನಥಾನ್ ಕೌಲ್ಟರ್ ನಿಲ್ ಅವರ ಅನುಭವ ಹೊಂದಿದೆ.
03:25 PM (IST) Feb 15
ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೀಲಂಕಾ ಸ್ಪಿನ್ನರ್ ವಾನಿಂದು ಹಸರಂಗಾಗೆ ಬರೋಬ್ಬರಿ 10.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇದೀಗ ವಾನಿಂದುಗೆ ಕೊರೋನಾ ದೃಢಪಟ್ಟಿದೆ. ಶೀಘ್ರ ಚೇತರಿಸಿಕೆಗೆ ಆರ್‌ಸಿಬಿ ಫ್ರಾಂಚೈಸಿ ಹಾರೈಸಿದೆ
03:20 PM (IST) Feb 15
ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಶಿಖರ್ ಧವನ್, ಕಾಗಿಸೋ ರಬಾಡ, ಜಾನಿ ಬೇರ್‌ಸ್ಟೋವ್, ಯುವ ಕ್ರಿಕೆಟಿಗ ಶಾರುಖ್ ಖಾನ್ ಸೇರಿದಂತೆ ಅತ್ಯುತ್ತಮ ಖರೀದಿ ಮಾಡಿದೆ. ಈ ಮೂಲಕ 10 ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.
03:05 PM (IST) Feb 15
ಸಮತೋಲಿತ ತಂಡವನ್ನು ಕಟ್ಟುವಲ್ಲಿ ಸನ್ ರೈಸರ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ ಹಾಗೂ ಮಾರ್ಕ್ರಮ್ ಅವರೊಂದಿಗೆ ನಿಕೋಲಸ್ ಪೂರನ್ ಹಾಗೂ ಗ್ಲೆನ್ ಫಿಲಿಪ್ಸ್ ರಂಥ ಸ್ಫೋಟಕ ಆಟಗಾರರನ್ನು ತಂಡ ಹೊಂದಿದೆ. ಮೇಲ್ನೋಟಕ್ಕೆ ಬೌಲಿಂಗ್ ವಿಭಾಗ ಸಾಕಷ್ಟು ಶಕ್ತಿಯುತವಾಗಿ ಕಾಣುತ್ತಿದ್ದು, ಯುವ ಬೌಲರ್ ಮಾರ್ಕೋ ಯಾನ್ಸೆನ್ ಹಾಗೂ ಟಿ.ನಟರಾಜನ್ ಅವರ ಬೌಲಿಂಗ್ ಜೋಡಿ ಕುತೂಹಲ ಮೂಡಿಸಿದೆ. ಅದರೊಂದಿಗೆ ರೊಮಾರಿಯೋ ಶೆಫರ್ಡ್, ಫಜಲ್ ಹಕ್ ಫಾರೂಕಿ, ಶಾನ್ ಅಬ್ಬೋಟ್ ರಂಥ ಹೊಸ ಆಟಗಾರರು ತಂಡದಲ್ಲಿದ್ದಾರೆ.
02:10 PM (IST) Feb 15
ಕಳೆದ 14 ಅವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಗಗನ ಕುಸುಮವಾಗಿ ಪರಿಣಮಿಸಿದೆ. ಮೂರು ಬಾರಿ ಆರ್‌ಸಿಬಿ ಐಪಿಎಲ್ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಚಾಂಪಿಯನ್ ಆಟಗಾರರ ಫಾಫ್ ಡು ಪ್ಲೆಸಿಸ್ ಅವರನ್ನು ಕರೆ ತಂದಿದೆ. ಇದರ ಜತೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್‌ಗೂ ಆರ್‌ಸಿಬಿ ಮಣೆ ಹಾಕಿದೆ. ಈ ಬಾರಿಯಾದರೂ ಆರ್‌ಸಿಬಿ ಅದೃಷ್ಟ ಬದಲಾಗುತ್ತಾ ಕಾದು ನೋಡಬೇಕಿದೆ.
02:00 PM (IST) Feb 15
15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ನೂತನ ಐಪಿಎಲ್ ತಂಡವಾದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತನಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಹಾಗೂ ಶುಭ್‌ಮನ್ ಗಿಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದ ಗುಜರಾತ್ ಫ್ರಾಂಚೈಸಿಯು, ಇದೀಗ ಮೆಗಾ ಹರಾಜಿನಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರಾದ ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್ ಅವರಂತಹ ಆಟಗಾರರನ್ನು ಖರೀದಿಸುವ ಮೂಲಕ ತನ್ನ ಬಲ ಹೆಚ್ಚಿಸಿಕೊಂಡಿದೆ.
09:09 PM (IST) Feb 13
ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಘರ್ಜಿಸಲು ಸಿದ್ಧ ಎಂಬ ಸಂದೇಶ ಕೊಟ್ಟ ಸಿಎಸ್‌ಕೆ
09:06 PM (IST) Feb 13
ಬಿ. ಸಾಯಿ ಸುದರ್ಶನ್, ಮೂಲಬೆಲೆ 20 ಲಕ್ಷ, ಗುಜರಾತ್
ಆರ್ಯನ್ ಜುಯಾಲ್, ಮೂಲಬೆಲೆ 20 ಲಕ್ಷ, ಮುಂಬೈ ಇಂಡಿಯನ್ಸ್
ಲವ್ನಿಥ್ ಸಿಸೋದಿಯಾ, ಮೂಲಬೆಲೆ 20 ಲಕ್ಷ, ಆರ್‌ಸಿಬಿ
ಫೈಬಿಯನ್ ಎಲನ್, 75ಲಕ್ಷ ಮೂಲಬೆಲೆ, ಮುಂಬೈ ಇಂಡಿಯನ್ಸ್
ಡೆವಿಡ್ ವಿಲಿ, ಮೂಲಬೆಲೆ 2 ಕೋಟಿ, ಆರ್‌ಸಿಬಿ
ಅಮನ್ ಖಾನ್, 20ಲಕ್ಷ ಮೂಲಬೆಲೆ, ಕೆಕೆಆರ್
09:06 PM (IST) Feb 13
ಮೊಹಮ್ಮದ್ ನಬಿ, ಮೂಲಬೆಲೆ 1 ಕೋಟಿ ರೂಪಾಯಿ ಕೆಕೆಆರ್
ಉಮೇಶ್ ಯಾದವ್, ಮೂಲಬೆಲೆ 2 ಕೋಟಿ ರೂಪಾಯಿ ಕೆಕೆಆರ್
ಜಿಮಿ ನೀಶಂ, ಮೂಲಬೆಲೆ 1.50 ಕೋಟಿ ರೂಪಾಯಿ, ರಾಜಸ್ಥಾನ ರಾಯಲ್ಸ್
ನೆಥನ್ ಕುಲ್ಟರ್ ನಾಯಿಲ್, ಮೂಲಬೆಲೆ 2 ಕೋಟಿ ರೂಪಾಯಿ, ರಾಜಸ್ಥಾನ್ ರಾಯಲ್ಸ್
ವಿಕಿ ಓಸ್ತವಾಲ ಮೂಲಬೆಲೆ 20 ಲಕ್ಷ, ಡೆಲ್ಲಿ ಕ್ಯಾಪಿಟಲ್ಸ್
ರಾಸಿ ವಾನ್ ಡರ್ ಮೂಲಬೆಲೆ 1 ಕೋಟಿ, ರಾಜಸ್ಥಾನ್ ರಾಯಲ್ಸ್
ಡೆರಿಲ್ ಮಿಚೆಲ್, ಮೂಲಬೆಲೆ 75 ಲಕ್ಷ, ರಾಜಸ್ಥಾನ್ ರಾಯಲ್ಸ್
ಸಿದ್ಧಾರ್ಥ್ ಕೌಲ್, ಮೂಲಬೆಲೆ 75 ಲಕ್ಷ, ಆರ್‌ಸಿಬಿ
09:05 PM (IST) Feb 13
ಇಶಾಂತ್ ಶರ್ಮಾ, ಮೂಲಬೆಲೆ 1.50 ಕೋಟಿ, Unsold
ಕೆಸ್ ಅಹ್ಮದ್, ಮೂಲಬೆಲೆ 50 ಲಕ್ಷ, Unsold
ಆಂಡ್ರ್ಯೂ ಟಾಯ್, 1 ಕೋಟಿ ಮೂಲ ಬೆಲೆ, Unsold
ರೋಹನ್ ಕದಂ, ಮೂಲಬೆಲೆ 20 ಲಕ್ಷ, Unsold
ಸಮೀರ್ ರಿಜ್ವಿ, ಮೂಲಬೆಲೆ 20 ಲಕ್ಷ, Unsold
ಶಿವಾಂಕ್ ವಶಿಷ್ಠ್, 20 ಲಕ್ಷ ಮೂಲಬೆಲೆ, Unsold
ರಾಹುಲ್ ಚಂದ್ರೋಲ್, 20 ಲಕ್ಷ ಮೂಲಬೆಲೆ, Unsold
ಕುಲವಂತ್ ಖೆಜ್ರೋಲಿಯಾ, 20 ಲಕ್ಷ ಮೂಲಬೆಲೆ, Unsold
ಆಕಾಶ್ ಮಧ್ವಾಲ್, 20 ಲಕ್ಷ ಮೂಲಬೆಲೆ, Unsold
08:26 PM (IST) Feb 13
ದುವಾನ್ 20 ಲಕ್ಷ ಮೂಲಬೆಲೆ, Unsold
ರೋಹನ್ ರಾಣೆ, 20 ಲಕ್ಷ ಮೂಲಬೆಲೆ, Unsold
ಖಿಜರ್ ದಫೆದಾರ್, ಮೂಲಬೆಲೆ 20 ಲಕ್ಷ, Unsold
08:25 PM (IST) Feb 13
ಅರ್ಜುನ್ ತೆಂಡೂಲ್ಕರ್, ಮೂಲಬೆಲೆ 25 ಲಕ್ಷ, 30 ಲಕ್ಷಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್
08:18 PM (IST) Feb 13
ಶಾಕಿಬ್ ಅಲ್ ಹಸನ್, 2 ಕೋಟಿ ಮೂಲಬೆಲೆ, Unsold
ಉಮೇಶ್ ಯಾದವ್, 2 ಕೋಟಿ ಮೂಲಬೆಲೆ, Unsold
ಜಿಮಿ ನೀಶಂ, 1.50 ಕೋಟಿ ರೂ ಮೂಲಬೆಲೆ, Unsold
ಶೆಲ್ಡನ್ ಕಾಟ್ರೆಲ್, 75 ಲಕ್ಷ ರೂ. ಮೂಲಬೆಲೆ, Unsold
ಕೈಸ್ ಅಹ್ಮದ್, 50 ಲಕ್ಷ ಮೂಲಬೆಲೆ, Unsold
ಹರ್ನೂರ್ ಸಿಂಗ್, ಮೂಲ ಬೆಲೆ 20 ಲಕ್ಷ, Unsold
ಮುಜ್ತಬಾ ಯೂಸುಫ್, ಮೂಲ ಬೆಲೆ 20 ಲಕ್ಷ, Unsold
ಚರಿತ್ ಅಸಲಂಕಾ, 50 ಲಕ್ಷ ಮೂಲಬೆಲೆ, Unsold
ರಹಮನುಲ್ಲಾಹ್ ಗುರ್ಬಾಜ್, 50 ಲಕ್ಷ ಮೂಲಬೆಲೆ, Unsold
ರೀಸ್ ಟಾಪ್ಲಿ, 75 ಲಕ್ಷ ರೂ. ಮೂಲಬೆಲೆ, Unsold
ಆಂಡ್ರ್ಐ ಟಾಯ್, 75 ಲಕ್ಷ ರೂ. ಮೂಲಬೆಲೆ, Unsold
ತನ್ಮಯ್ ಅಗರ್ವಾಲ್, 20 ಲಕ್ಷ, Unsold
ಸಮೀರ್ ರಿಜ್ವಿ, 20 ಲಕ್ಷ, Unsold
ಬಿ. ಸಾಯಿ ಸುದರ್ಶನ್, 20 ಲಕ್ಷ, Unsold
ಮೋಜೆಸ್ ಆನ್ರೀಕೇಜ್, 1 ಕೋಟಿ ರೂ ಮೂಲಬೆಲೆ, Unsold
ಅಕೀಲ್ ಹುಸೈನ್, 50 ಲಕ್ಷ ಮೂಲಬೆಲೆ, Unsold
ಸ್ಕಾಟ್ ಕುಗ್ಲಿನ್, 75 ಲಕ್ಷ ರೂ. ಮೂಲಬೆಲೆ, Unsold
ಕೇಮ್ ರಿಚ್ಚರ್ಡ್‌ಸನ್, 1.50 ಕೋಟಿ ರೂ ಮೂಲಬೆಲೆ, Unsold
ಅತೀತ್ ಶೇಟ್, 20 ಲಕ್ಷ, Unsold
ಉತ್ಕರ್ಷ್ ಸಿಂಗ್, 20 ಲಕ್ಷ, Unsold
ಮಥೀಶಾ ಪಥಿರಾನಾ, 20 ಲಕ್ಷ, Unsold
ಕಾಲಿನ್ ಮನ್ರೋ, 1.50 ಕೋಟಿ ರೂ ಮೂಲಬೆಲೆ, Unsold
ಬ್ಲೆಸಿಂಗ್ ಮುಜರಾಬಾನಿ, 50 ಲಕ್ಷ ಮೂಲಬೆಲೆ, Unsold
ಶಿವಾಂಕ್ ವಶಿಷ್ಟ್, 20 ಲಕ್ಷ, Unsold
ಗೆರಾಲ್ಡ್ ಕೊಎಟ್ಸಿ, 50 ಲಕ್ಷ ಮೂಲಬೆಲೆ, Unsold
ಪ್ರತ್ಯುಷ್ ಸಿಂಗ್, 20 ಲಕ್ಷ, Unsold
ಶುಭಂ ಶರ್ಮಾ, 20 ಲಕ್ಷ, Unsold
ಚಿಂತಲ್ ರೆಡ್ಡಿ, 20 ಲಕ್ಷ, Unsold
ಭರತ್ ಶರ್ಮಾ, 20 ಲಕ್ಷ, Unsold
08:13 PM (IST) Feb 13
ಅನ್‌ಮೋಲ್ ಪ್ರೀತ್ ಸಿಂಗ್ ಮೂಲ ಬೆಲೆ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ
ಎನ್. ಜಗಧೀಶನ್, ಮೂಲ ಬೆಲೆ 20 ಲಕ್ಷಕ್ಕೆ ಸಿಎಸ್‌ಕೆ ತೆಕ್ಕೆಗೆ
ಲುಂಗಿ ನಿಗಿಡಿ, 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ ತೆಕ್ಕೆಗೆ
ಕರಣ್ ಶರ್ಮಾ, 50 ಲಕ್ಷ ರೂಪಾಯಿಗೆ ಆರ್‌ಸಿಬಿ ತೆಕ್ಕೆಗೆ
ಕುಲ್ದೀಪ್ ಸೇನ್, ಮೂಲಬೆಲೆ 20 ಲಕ್ಷ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ
ಅಲೆಕ್ಸ್ ಹೇಲ್ಸ್, 1.50 ಕೋಟಿ ರೂ ಮೂಲಬೆಲೆಗೆ ಕೆಕೆಆರ್ ಪಾಲು
ಎವಿನ್ ಲೂಯಿಸ್ ಮೂಲಬೆಲೆ 2 ಕೋಟಿಗೆ ಲಕ್ನೋ ತೆಕ್ಕೆಗೆ
ಗ್ಲೆನ್ ಫಿಲಿಪ್ಸ್, 1.50 ಕೋಟಿ ರೂ ಮೂಲಬೆಲೆಗೆ ಹೈದರಾಬಾದ್ ಪಾಲು
ರಮಣ್‌ದೀಪ್ ಸಿಂಗ್, ಮೂಲಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲು
ಅಥರ್ವ ತಾಯ್ಡೆ, 20 ಲಕ್ಷಕ್ಕೆ ಮೂಲಬೆಲೆಗೆ ಪಂಜಾಬ್ ಪಾಲು
ಟಿಮ್ ಸೈಫರ್ಟ್, 50 ಲಕ್ಷ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು
ನೆಥನ್ ಆಲಿಸ್, 75 ಲಕ್ಷ ಮೂಲಬೆಲೆಗೆ ಪಂಜಾಬ್ ಪಾಲು
ಫೈಜಲ್ ಹಕ್ ಫಾರೂಕಿ, 50 ಲಕ್ಷ ಮೂಲಬೆಲೆಗೆ ಸನ್‌ರೈಸರ್ಸ್ ಪಾಲು
ಧ್ರುವ್ ಜುರೆಲ್, ಮೂಲಬೆಲೆ 20 ಲಕ್ಷ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲು
ಮಯಾಂಕ್ ಯಾದವ್, 20 ಲಕ್ಷ ರೂಪಾಯಿಗೆ ಲಕ್ನೋ ಪಾಲು
ತೇಜಸ್ ಬರೋಕಾ, ಮೂಲಬೆಲೆ 20 ಲಕ್ಷ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲು
ಭಾನುಕಾ ರಾಜಪಕ್ಸ, ಮೂಲಬೆಲೆ 50 ಲಕ್ಷ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲು
ಗುರ್ಕೀರತ್ ಸಿಂಗ್, 50 ಲಕ್ಷ ಮೂಲಬೆಲೆಗೆ ಗುಜರಾತ್ ತೆಕ್ಕೆಗೆ
ಟಿಮ್ ಸಾವುದಿ, 1.50 ಕೋಟಿ ರೂ ಮೂಲಬೆಲೆಗೆ ಕೆಕೆಆರ್ ಪಾಲು
ಕುಲ್ದೀಪ್ ಯಾದವ್, 20 ಲಕ್ಷ ಮೂಲಬೆಲೆಗೆ ಖರೀದಿಸಿದ ರಾಜಸ್ಥಾನ್ ರಾಯಲ್ಸ್
ವರುಣ್ ಎರನ್, 50 ಲಕ್ಷ ಮೂಲಬೆಲೆಗೆ ಖರೀದಿಸಿದ ಗುಜರಾತ್
ರಾಹುಲ್ ಬುದ್ಧಿ, 20 ಲಕ್ಷ ಮೂಲಬೆಲೆಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ
ಬೆನಿ ಹೋವೆಲ್, ಮೂಲ ಬೆಲೆ 40 ಲಕ್ಷಕ್ಕೆ ಖರೀದಿಸಿದ ಪಂಜಾಬ್ ಕಿಂಗ್ಸ್
ರಮೇಶ್ ಕುಮಾರ್, 20 ಲಕ್ಷ ಮೂಲಬೆಲೆಗೆ ಕೆಕೆಆರ್ ಪಾಲು
ರಿತಿಕ್ ಶೌಕೀನ್ , 20 ಲಕ್ಷ ಮೂಲ ಬೆಲೆಗೆ ಮುಂಬೈ ಪಾಲು
ಕೆ. ಭಗತ್ ವರ್ಮಾ, 20 ಲಕ್ಷ ಮೂಲ ಬೆಲೆಗೆ ಸಿಎಸ್‌ಕೆ ಪಾಲು
07:51 PM (IST) Feb 13
* ಮೂಲಬೆಲೆ 50 ಲಕ್ಷ ರೂಪಾಯಿ ಹೊಂದಿರುವ ಕರುಣ್ ನಾಯರ್
* ರಾಜಸ್ಥಾನ್, ಆರ್‌ಸಿಬಿ ನಡುವೆ ನಾಯರ್ ಖರೀದಿಗೆ ಭಾರೀ ಪೈಪೋಟಿ
* 1.40 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದ ಕರುಣ್ ನಾಯರ್
07:40 PM (IST) Feb 13
* ಕ್ರಿಸ್ ಜಾರ್ಡನ್, ಮೂಲ ಬೆಲೆ 2 ಕೋಟಿ
* ಸಿಎಸ್‌ಕೆ, ಆರ್‌ಸಿಬಿ ನಡುವೆ ಕ್ರಿಸ್ ಜಾರ್ಡನ್ ಖರೀದಿಗೆ ಪೈಪೋಟಿ
* 3.60 ಕೋಟಿ ಮೊತ್ತಕ್ಕೆ ಕ್ರಿಸ್ ಜಾರ್ಡನ್ ಖರೀದಿಸಿದ ಸಿಎಸ್‌ಕೆ
07:38 PM (IST) Feb 13
* ಮೂಲ ಬೆಲೆ 20 ಲಕ್ಷ ಹೊಂದಿರುವ ವಿಷ್ಣು ವಿನೋದ್
* ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ನಡುವೆ ವಿಷ್ಣು ವಿನೋದ್ ಖರೀದಿಗೆ ಪೈಪೋಟಿ
* 50 ಲಕ್ಷ ಮೊತ್ತಕ್ಕೆ ಸನ್‌ರೈಸರ್ಸ್ ಪಾಲಾದ ವಿಷ್ಣು ವಿನೋದ್
07:34 PM (IST) Feb 13
* ಮೂಲಬೆಲೆ 20 ಲಕ್ಷ ಹೊಂದಿರುವ ಸಿಎಸ್‌ಕೆ
* 20 ಲಕ್ಷ ಮೊತ್ತಕ್ಕೆ ನಿಶಾಂತ್ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್
07:32 PM (IST) Feb 13
* 2 ಕೋಟಿ ಮೂಲಬೆಲೆ ಹೊಂದಿರುವ ಮ್ಯಾಥ್ಯೂ
* ಮ್ಯಾಥ್ಯೂ ಖರೀದಿಗೆ ಮುಗಿಬಿದ್ದ ಗುಜರಾತ್ ಹಾಗೂ ಪಂಜಾಬ್
* 2.40 ಕೋಟಿ ರೂಪಾಯಿ ಮೊತ್ತಕ್ಕೆ ಮ್ಯಾಥ್ಯೂ ಖರೀದಿಸಿದ ಗುಜರಾತ್
07:32 PM (IST) Feb 13
* 1 ಕೋಟಿ ಮೂಲಬೆಲೆ ಹೊಂದಿರುವ ವೃದ್ಧಿಮಾನ್ ಸಾಹಾ
* ಸಾಹಾ ಖರೀದಿಗೆ ಸಿಎಸ್‌ಕೆ, ಗುಜರಾತ್ ಪೈಪೋಟಿ
* 1.90 ಕೋಟಿ ರೂಪಾಯಿ ಮೊತ್ತಕ್ಕೆ ವೃದ್ಧಿಮಾನ್ ಸಾಹಾ ಖರೀದಿಸಿದ ಗುಜರಾತ್
07:30 PM (IST) Feb 13
* 2 ಕೋಟಿ ಮೂಲಬೆಲೆ ಹೊಂದಿರುವ ಸ್ಯಾಮ್ ಬಿಲ್ಲಿಂಗ್ಸ್
* 2 ಕೋಟಿ ರೂಪಾಯಿ ಮೊತ್ತಕ್ಕೆ ಬಿಲ್ಲಿಂಗ್ಸ್ ಖರೀದಿಸಿದ ಕೆಕೆಆರ್
07:26 PM (IST) Feb 13
* 1 ಕೋಟಿ ಮೂಲಬೆಲೆ ಹೊಂದಿರುವ ಡೇವಿಡ್ ಮಿಲ್ಲರ್
* ಡೇವಿಡ್ ಮಿಲ್ಲರ್ ಖರೀದಿಗೆ ಗುಜರಾತ್, ರಾಜಸ್ಥಾನ್ ರಾಯಲ್ಸ್‌ನಿಂದ ಭಾರೀ ಪೈಪೋಟಿ
* 3 ಕೋಟಿ ಮೊತ್ತಕ್ಕೆ ಡೇವಿಡ್ ಮಿಲ್ಲರ್ ಖರೀದಿಸಿದ ಗುಜರಾತ್ ಟೈಟಾನ್ಸ್
06:46 PM (IST) Feb 13
20 ಲಕ್ಷ ಮೂಲಬೆಲೆ ಹೊಂದಿದ್ದ ಅಶೋಕ್ ಶರ್ಮಾರನ್ನು 55 ಲಕ್ಷ ರೂಪಾಯಿ ಮೊತ್ತಕ್ಕೆ ಖರೀದಿಸಿದ ಕೆಕೆಆರ್
06:43 PM (IST) Feb 13
* ಮೂಲಬೆಲೆ 20 ಲಕ್ಷ ಹೊಂದಿರುವ ಅಭಿಜೀತ್ ತೋಮರ್
* ಅಭಿಜೀತ್ ತೋಮರ್ ಖರೀದಿಗೆ ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಪೈಪೋಟಿ
* 40 ಲಕ್ಷಕ್ಕೆ ಅಭಿಜೀತ್ ತೋಮರ್ ಖರೀದಿಸಿದ ಕೆಕೆಆರ್
06:43 PM (IST) Feb 13
ಅತೀತ್ ಶೇಠ್, 20 ಲಕ್ಷ, Unsold
ಡೇವಿಡ್ ವೀಸಾ, 50 ಲಕ್ಷ, Unsold
ಬಾಬಾ ಇಂದ್ರಜೀತ್, 20 ಲಕ್ಷ, Unsold
ಕೆನ್ನಾರ್ ಲೂಯಿಸ್, 40 ಲಕ್ಷ, Unsold
ಬಿಆರ್ ಶರತ್, 20 ಲಕ್ಷ, Unsold
ಸುಶಾಂತ್ ಮಿಶ್ರಾ, 20 ಲಕ್ಷ, Unsold
ಡೇವಿಡ್ ವಿಲಿ, 2 ಕೋಟಿ, Unsold
ಬ್ಲೆಸಿಂಗ್ ಮುಜಾರ್ಬಾನಿ, 20 ಲಕ್ಷ, Unsold
ಕೌಶಲ್ ತಾಂಬೆ, 20 ಲಕ್ಷ, Unsold
ಮುಕೇಶ್ ಕುಮಾರ್ ಸಿಂಗ್, 20 ಲಕ್ಷ, Unsold
ರಿತಿಕ್ ಚಟರ್ಜಿ, 20 ಲಕ್ಷ, Unsold
ರಿತ್ವಿಕ್ ಶೌಕೀನ್, 20 ಲಕ್ಷ, Unsold
ಅಮಿತ್ ಅಲಿ, 20 ಲಕ್ಷ, Unsold
ಲಲಿತ್ ಯಾದವ್, 20 ಲಕ್ಷ, Unsold
ಆಶುತೋಷ್ ಶರ್ಮಾ, 20 ಲಕ್ಷ, Unsold
06:42 PM (IST) Feb 13
ರಾಯಲಿ ಮೆರಿಡಿಥ್, ಮೂಲಬೆಲೆ 1 ಕೋಟಿ, ಮುಂಬೈ ಇಂಡಿಯನ್ಸ್
ಆಯುಷ್ ಬದೌನಿ, 20 ಲಕ್ಷ, ಲಕ್ನೋ
ಅನೀಶ್ವರ್ ಗೌತಮ್, ಮೂಲಬೆಲೆ 20 ಲಕ್ಷ, ಆರ್‌ಸಿಬಿ
ಚಾಮಿಕಾ ಕರುಣರತ್ನ, 50 ಲಕ್ಷ, ಕೆಕೆಆರ್
ಆರ್ ಸಮರ್ಥ್ 20 ಲಕ್ಷ, ಸನ್‌ರೈಸರ್ಸ್
ಪ್ರದೀಪ್ ಸಂಗ್ವಾನ್, 20 ಲಕ್ಷ, ಗುಜರಾತ್
ಪ್ರಥಮ್ ಸಿಂಗ್, 20 ಲಕ್ಷ, ಕೆಕೆಆರ್
ಶಶಾಂಕ್ ಸಿಂಗ್, 20 ಲಕ್ಷ
ಕಾಯಿಲ್ ಮೇಯರ್ಸ್, 50 ಲಕ್ಷ, ಲಕ್ನೋ
ಕರಣ್ ಶರ್ಮಾ, 20 ಲಕ್ಷ, ಲಕ್ನೋ
ಬಲ್‌ತೇಜ್ ಢಾಂಡಾ, 20 ಲಕ್ಷ, ಪಂಜಾಬ್
ಸೌರಭ್ ದುಬೆ, 20 ಲಕ್ಷ, ಹೈದರಾಬಾದ್
ಮೊಹಮ್ಮದ್ ಅರ್ಶದ್ ಖಾನ್, 20 ಲಕ್ಷ, ಮುಂಬೈ ಇಂಡಿಯನ್ಸ್
ಅಂಶ್ ಪಟೇಲ್, 20 ಲಕ್ಷ, ಪಂಜಾಬ್
ಅನುನಯ್ ಸಿಂಗ್, 20 ಲಕ್ಷ, ರಾಜಸ್ಥಾನ್ ರಾಯಲ್ಸ್
06:02 PM (IST) Feb 13
* 75 ಲಕ್ಷ ಮೂಲಬೆಲೆ ಹೊಂದಿರುವ ಅಲ್ಜಾರಿ ಜೋಸೆಫ್
* ಅಲ್ಜಾರಿ ಜೋಸೆಫ್ ಖರೀದಿಗೆ ಪಂಜಾಬ್, ಗುಜರಾತ್ ಪೈಪೋಟಿ
* 2.40 ಕೋಟಿ ಮೊತ್ತಕ್ಕೆ ಅಲ್ಜಾರಿ ಜೋಸೆಫ್ ಖರೀದಿಸಿದ ಗುಜರಾತ್
05:49 PM (IST) Feb 13
ಮೂಲಬೆಲೆ 75 ಲಕ್ಷ ಹೊಂದಿರುವ ಶಾನ್ ಎಬಟ್
ಶಾನ್ ಎಬಟ್ ಖರೀದಿಗೆ ಪಂಜಾಬ್, ಸನ್‌ರೈಸರ್ಸ್ ನಡುವೆ ಪೈಪೋಟಿ
2.40 ಕೋಟಿಗೆ ಶಾನ್ ಎಬಟ್ ಖರೀದಿಸಿದ ಸನ್‌ರೈಸರ್ಸ್
05:37 PM (IST) Feb 13
ಚಾಮಾ ಮಿಲಿಂದ್, ಮೂಲಬೆಲೆ 25 ಲಕ್ಷ, ಆರ್‌ಸಿಬಿ
ಮೊಹ್ಸಿನ್ ಖಾನ್, 20 ಲಕ್ಷ, ಲಕ್ನೋ
ಜೇಸನ್ ಬೆಹರನ್‌ಡರ್ಫ್, 75 ಲಕ್ಷ ಮೂಲಬೆಲೆ, ಆರ್‌ಸಿಬಿ
ಒಬೆದ್ ಮಕಾಯ್, ಮೂಲಬೆಲೆ 75 ಲಕ್ಷ, ಆರ್‌ಸಿಬಿ
ಮುಕೇಶ್ ಚೌಧರಿ, 20 ಲಕ್ಷ, ಸಿಎಸ್‌ಕೆ
ಸುಭ್ರಾಂಶು ಸೇನಾಪತಿ, ಮೂಲಬೆಲೆ 20 ಲಕ್ಷ, ಸಿಎಸ್‌ಕೆ
ಪ್ರೇರಕ್ ಮಾಂಕಡ್, ಮೂಲಬೆಲೆ 20 ಲಕ್ಷ, ಪಂಜಾಬ್ ಕಿಂಗ್ಸ್
ರಸಿಕ್ ಡಾರ್, 20 ಲಕ್ಷ, ಕೆಕೆಆರ್
05:33 PM (IST) Feb 13
ಮೂಲಬೆಲೆ 20 ಲಕ್ಷ ರೂಪಾಯಿ ಹೊಂದಿದ್ದ ಸುಯಶ್ ಪ್ರಭುದೇಸಾಯಿ
ಸುಯಶ್ ಪ್ರಭುದೇಸಾಯಿ ಖರೀದಿಗೆ ಡೆಲ್ಲಿ, ಆರ್‌ಸಿಬಿ ಪೈಪೋಟಿ
30 ಲಕ್ಷ ರೂಪಾಯಿಗೆ ಸುಯಶ್ ಪ್ರಭುದೇಸಾಯಿ ಖರೀದಿಸಿದ ಆರ್‌ಸಿಬಿ
05:32 PM (IST) Feb 13
ಚಾಮಾ ಮಿಲಿಂದ್, ಮೂಲಬೆಲೆ 25 ಲಕ್ಷ, ಆರ್‌ಸಿಬಿ
ಮೊಹ್ಸಿನ್ ಖಾನ್, 20 ಲಕ್ಷ, ಲಕ್ನೋ
ಜೇಸನ್ ಬೆಹರನ್‌ಡರ್ಫ್, 75 ಲಕ್ಷ ಮೂಲಬೆಲೆ, ಆರ್‌ಸಿಬಿ
ಒಬೆದ್ ಮಕಾಯ್, ಮೂಲಬೆಲೆ 75 ಲಕ್ಷ, ಆರ್‌ಸಿಬಿ
ಮುಕೇಶ್ ಚೌಧರಿ, 20 ಲಕ್ಷ, ಸಿಎಸ್‌ಕೆ
ಸುಭ್ರಾಂಶು ಸೇನಾಪತಿ, ಮೂಲಬೆಲೆ 20 ಲಕ್ಷ, ಸಿಎಸ್‌ಕೆ
ಪ್ರೇರಕ್ ಮಾಂಕಡ್, ಮೂಲಬೆಲೆ 20 ಲಕ್ಷ, ಪಂಜಾಬ್ ಕಿಂಗ್ಸ್
ರಸಿಕ್ ಡಾರ್, 20 ಲಕ್ಷ, ಕೆಕೆಆರ್
05:27 PM (IST) Feb 13
ತನ್ಮಯ್ ಅಗರ್ವಾಲ್, ಮೂಲಬೆಲೆ 20 ಲಕ್ಷ, Unsold
ಟಾಮ್ ಕೋಲರ್ ಕ್ಯಾಡ್ಮೋರ್, ಮೂಲಬೆಲೆ 40 ಲಕ್ಷ, Unsold
ಸಮೀರ್ ರಿಜ್ವಿ, ಮೂಲಬೆಲೆ 20 ಲಕ್ಷ, Unsold
ಅಪೂರ್ವ ವಾಂಖೆಡೆ, ಮೂಲಬೆಲೆ 20 ಲಕ್ಷ, Unsold
ಅಥರ್ವ ಅಂಕೋಲೆಕರ್, ಮೂಲಬೆಲೆ 20 ಲಕ್ಷ, Unsold
ರಮಣ್‌ದೀಪ್ ಸಿಂಗ್, ಮೂಲಬೆಲೆ 20 ಲಕ್ಷ, Unsold
ಬಿ. ಸಾಯಿ ಸುದರ್ಶನ್, ಮೂಲಬೆಲೆ 20 ಲಕ್ಷ, Unsold
ಅಥರ್ವ ತಾಯ್ಡೆ, ಮೂಲಬೆಲೆ 20 ಲಕ್ಷ, Unsold
ಪ್ರಶಾಂತ್ ಚೋಪ್ರಾ, ಮೂಲಬೆಲೆ 20 ಲಕ್ಷ, Unsold
ಧ್ರುವ್ ಜುರೆಲ್, ಮೂಲಬೆಲೆ 20 ಲಕ್ಷ, Unsold
ಆರ್ಯನ್ ಜುಯಾಲ್, ಮೂಲಬೆಲೆ 20 ಲಕ್ಷ, Unsold
ಬೆನ್ ದ್ವಾರ್ಶಿಸ್, 30 ಲಕ್ಷ ಮೂಲಬೆಲೆ, Unsold
ಪಂಕಜ್ ಜಸ್ವಾಲ್, ಮೂಲಬೆಲೆ 20 ಲಕ್ಷ, Unsold
ಮಯಾಂಕ್ ಯಾದವ್, ಮೂಲಬೆಲೆ 20 ಲಕ್ಷ, Unsold
ತೇಜಸ್ ಬರೋಕಾ, ಮೂಲಬೆಲೆ 20 ಲಕ್ಷ, Unsold
ಯುವರಾಜ್ ಚುಡಾಸಾಮಾ, ಮೂಲಬೆಲೆ 20 ಲಕ್ಷ, Unsold
ಮಿಥುನ್ ಸುದೇಸನ್, ಮೂಲಬೆಲೆ 20 ಲಕ್ಷ, Unsold
05:25 PM (IST) Feb 13
* ಮೂಲಬೆಲೆ 20 ಲಕ್ಷ ರೂಪಾಯಿ ಹೊಂದಿರುವ ಪ್ರಶಾಂತ್ ಸೋಲಂಕಿ
* ಸೋಲಂಕಿ ಖರೀದಿಗೆ ಸಿಎಸ್‌ಕೆ, ರಾಜಸ್ಥಾನ್ ಪೈಪೋಟಿ
* 1.20 ಕೋಟಿ ರೂಪಾಯಿಗೆ ಪ್ರಶಾಂತ್ ಸೋಲಂಕಿ ಖರೀದಿಸಿದ ಸಿಎಸ್‌ಕೆ
05:24 PM (IST) Feb 13
ರೆಹಮನುಲ್ಲಾ ಗುರ್ಬಾಜ್, ಮೂಲಬೆಲೆ 50 ಲಕ್ಷ, Unsold
ಬೆನ್ ಮೆಕ್ಡರ್ಮಟ್, ಮೂಲಬೆಲೆ 50 ಲಕ್ಷ, Unsold
ಗ್ಲೆನ್ ಫಿಲಿಪ್ಸ್, ಮೂಲಬೆಲೆ 1.50 ಕೋಟಿ, Unsold
ನೇಥನ್ ಎಲಿಸ್, ಮೂಲಬೆಲೆ 75 ಲಕ್ಷ, Unsold
ಫಜಲ್ ಹಕ್ ಫರೂಕಿ, ಮೂಲಬೆಲೆ 50 ಲಕ್ಷ, Unsold
ಸಿದ್ಧಾರ್ಥ್ ಕೌಲ್, ಮೂಲಬೆಲೆ 75 ಲಕ್ಷ, Unsold
ಒಬೆದ್ ಮಕಾಯ್, ಮೂಲಬೆಲೆ 75 ಲಕ್ಷ, Unsold
ರೀಸ್ ಟಾಪ್ಲೀ, ಮೂಲಬೆಲೆ 75 ಲಕ್ಷ, Unsold
ಆಂಡ್ರ್ಯೂ ಟಾಯ್, ಮೂಲಬೆಲೆ 1 ಕೋಟಿ, Unsold
ಸಂದೀಪ್ ವಾರಿಯರ್, ಮೂಲಬೆಲೆ 50 ಲಕ್ಷ, Unsold
05:13 PM (IST) Feb 13
* ಮೂಲಬೆಲೆ 20 ಲಕ್ಷ ಹೊಂದಿದ್ದ ವೈಭವ್ ಅರೋರಾ
* ವೈಭವ್ ಅರೋರಾ ಖರೀದಿಗೆ ಕೆಕೆಆರ್, ಪಂಜಾಬ್ ಪೈಪೋಟಿ
* 2 ಕೋಟಿ ಮೊತ್ತಕ್ಕೆ ಅರೋರಾ ಖರೀದಿಸಿದ ಪಂಜಾಬ್
04:59 PM (IST) Feb 13
* ಮೂಲಬೆಲೆ 20 ಲಕ್ಷ ರೂಪಾಯಿ ಹೊಂದಿರುವ ಪ್ರವೀಣ್ ದುಬೆ
* ಪ್ರವೀಣ್ ದುಬೆ ಖರೀದಿಗೆ ಆರ್‌ಸಿಬಿ, ಡೆಲ್ಲಿ ಫೈಟ್
* 50 ಲಕ್ಷಕ್ಕೆ ಪ್ರವೀಣ್ ದುಬೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
04:57 PM (IST) Feb 13
* ಮೂಲಬೆಲೆ 40 ಲಕ್ಷ ಹೊಂದಿರುವ ಟಿಮ್ ಡೇವಿಡ್
* ಕೆಕೆಆರ್, ಮುಂಬೈ ಇಂಡಿಯನ್ಸ್ ನಡುವೆ ಟಿಮ್ ಡೇವಿಡ್ ಖರೀದಿಗೆ ಪೈಪೋಟಿ
* 8.25 ಕೋಟಿ ಮೊತ್ತಕ್ಕೆ ಟಿಮ್ ಡೇವಿಡ್ ಖರೀದಿಸಿದ ಮುಂಬೈ ಇಂಡಿಯನ್ಸ್
04:54 PM (IST) Feb 13
* ಮೂಲಬೆಲೆ 1.50 ಕೋಟಿ ರೂಪಾಯಿ ಹೊಂದಿದ್ದ ಆಡಂ ಮಿಲ್ನ್
* ಆಡಂ ಖರೀದಿಗೆ ಪಂಜಾಬ್, ಸಿಎಸ್‌ಕೆ ನಡುವೆ ಪೈಪೋಟಿ
* 1.90 ಕೋಟಿಗೆ ಖರೀದಿಸಿದ ಆಡಂ ಮಿಲ್ನ್ ಸಿಎಸ್‌ಕೆ
04:46 PM (IST) Feb 13
* ಮೂಲಬೆಲೆ 1 ಕೋಟಿ ಹೊಂದಿರುವ ಟಾಯ್ಮಲ್ ಮಿಲ್ಸ್,
* ಟಾಯ್ಮಲ್ ಮಿಲ್ಸ್ ಖರೀದಿಸಲು ಸನ್‌ರೈಸರ್ಸ್, ಮುಂಬೈ ಇಂಡಿಯನ್ಸ್ ಪೈಪೋಟಿ
* 1.50 ಕೋಟಿ ರೂಪಾಯಿ ಮೊತ್ತಕ್ಕೆ ಟಾಯ್ಮಲ್ ಖರೀದಿಸಿದ ಮುಂಬೈ ಇಂಡಿಯನ್ಸ್
04:35 PM (IST) Feb 13
* ಮೂಲಬೆಲೆ 1 ಕೋಟಿ ರೂಪಾಯಿ ಹೊಂದಿರುವ ಮಿಚೆಲ್
* ಮಿಚೆಲ್ ಖರೀದಿಗೆ ಹೈದರಾಬಾದ್, ಸಿಎಸ್‌ಕೆ ಪೈಪೋಟಿ
* 1.9 ಕೋಟಿ ರೂಪಾಯಿ ಮಿಚೆಲ್ ಸ್ಯಾಂಟ್ನರ್ ಖರೀದಿಸಿದ ಸಿಎಸ್‌ಕೆ