ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಮೊದಲು ಬೌಲಿಂಗ್ ಮಾಡಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಬೆಂಗಳೂರು(ಜ.19): ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
Make it three in a row. Aaron Finch wins the toss and elects to bat first against in the decider. pic.twitter.com/HWTbtY7Etx
— BCCI (@BCCI)ಈಗಾಗಲೇ ಮುಂಬೈನಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ್ದ ಆಸ್ಟ್ರೇಲಿಯಾಗೆ ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಚಿನ್ನಸ್ವಾಮಿಯಲ್ಲಿಂದು ಕ್ಲೈಮ್ಯಾಕ್ಸ್ ಕದನ!
Australia choose to bat first!
🇦🇺 : Josh Hazlewood is in for Kane Richardson
🇮🇳 : Unchanged pic.twitter.com/Ibo6Gc1OZs
ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು, ಕೇನ್ ರಿಚರ್ಡ್‌ಸನ್ ಬದಲಿಗೆ ಜೋಸ್ ಹ್ಯಾಜಲ್‌ವುಡ್ ತಂಡ ಸೇರಿಕೊಂಡಿದ್ದಾರೆ.
ತಂಡಗಳು ಹೀಗಿವೆ:
ಭಾರತ:
3rd ODI. India XI: R Sharma, S Dhawan, V Kohli, S Iyer, KL Rahul, M Pandey, R Jadeja, M Shami, K Yadav, N Saini, J Bumrah https://t.co/GJ61nYW481
— ICC Live Scores (@ICCLive)ಆಸ್ಟ್ರೇಲಿಯಾ:
3rd ODI. Australia XI: A Finch, D Warner, S Smith, M Labuschagne, A Carey, A Turner, A Agar, P Cummins, M Starc, A Zampa, J Hazlewood https://t.co/GJ61nYW481
— ICC Live Scores (@ICCLive)