10 ತಿಂಗಳ ಮಗುವಿಗೆ ಕೊರೋನಾ ಶಂಕೆ; ಬೆಚ್ಚಿ ಬಿದ್ದ ದಕ್ಷಿಣ ಕನ್ನಡ!

Suvarna News   | Asianet News
Published : Mar 27, 2020, 10:55 PM ISTUpdated : Mar 27, 2020, 11:01 PM IST
10 ತಿಂಗಳ ಮಗುವಿಗೆ ಕೊರೋನಾ ಶಂಕೆ; ಬೆಚ್ಚಿ ಬಿದ್ದ ದಕ್ಷಿಣ ಕನ್ನಡ!

ಸಾರಾಂಶ

ಎಚ್ಚರ ಹಾಗೂ ಮುಂಜಾಗ್ರತೆ ವಹಿಸಬೇಕಿದ್ದ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನರ ಅಸಡ್ಡೆಗೆ ಇದೀಗ ಏನೂ ಅರಿಯದ 10 ತಿಂಗಳ ಹಸುಗೂಸಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ.  ಮೊದಲ ಪರೀಕ್ಷೆಯಲ್ಲಿ ಕೊರೋನಾ ಪಾಸಿಟೀವ್ ವರದಿ ಬಂದಿರುವ ಕಾರಣ ಇದೀಗ 2ನೇ ಬಾರಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.  ಈ ಘಟನೆ ದಕ್ಷಿಣ ಕನ್ನಡ ಜನರ ಆತಂಕಕ್ಕೆ ಕಾರಣವಾಗಿದೆ. 

ಮಂಗಳೂರು(ಮಾ.27):  ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 10 ತಿಂಗಳ ಮಗುವಿಗೆ ಕೊರೋನಾ ಸೋಂಕು ಶಂಕೆ ವ್ಯಕ್ತವಾಗಿದೆ.  ಶೀತ ಜ್ವರದ ಕಾರಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಿದ್ದರು ವೈದ್ಯರು  ಮಗುವಿನ ಗಂಟಲು ಮಾದರಿಗಳನ್ನು ಪರೀಕ್ಷೆ ಕಳುಹಿಸಿದ್ದರು. ಇದರ ವರದಿ ಬಂದಿದ್ದು ಕೊರೋನಾ ಸೋಂಕು ಪತ್ತೆಯಾಗಿದೆ. ಇದೀಗ ಮರು ಪರೀಕ್ಷೆಗೆ ಕಳುಹಿಸಲಾಗಿದೆ. 

"

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?