* ಕೋವಿಡ್-19ನಲ್ಲೂ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ಅಬ್ಬರ
* ಹೆಚ್ಚು ಶೋಧಿಸಲ್ಪಟ್ಟ ಎಸ್‌ಯುವಿಗಳಲ್ಲಿ ಕಿಯಾ ಸೆಲ್ಟೋಸ್ ಪ್ರಮುಖ
* ಮಹೀಂದ್ರಾ ಥಾರ್, ಟಾಟಾ ನೆಕ್ಸಾನ್‌ಗೂ ಭಾರಿ ಬೇಡಿಕೆ
ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಕೂಡ 2021ನೇ ವರ್ಷ ದುರದೃಷ್ಟಕರವಾಗಿತ್ತು. ಎಲ್ಲಾ ದೇಶಗಳು ಕೋವಿಡ್-19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ್ದವು. ಆದರೂ, 2021ನೇ ವರ್ಷ ಭಾರತೀಯ ಆಟೊಮೊಬೈಲ್ ವಲಯ ಮಾತ್ರ ಸಕ್ರಿಯವಾಗಿಯೇ ಇತ್ತು. ಇದೊಂದು ವರ್ಷದಲ್ಲಿ ಆಟೊಮೊಬೈಲ್ ಕ್ಷೇತ್ರದ ಹಲವು ವಲಯದಲ್ಲಿ ಹೊಸ ವಾಹನಗಳು ಬಿಡುಗಡೆಯಾಗಿವೆ.
ಸದ್ಯ ಎಸ್‌ಯುವಿಗಳತ್ತ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ, ಆಟೊಮೊಬೈಲ್ ವಲಯದಲ್ಲಿ ಚಿಪ್ ಕೊರತೆ ಮತ್ತು ಕೋವಿಡ್-19 ಎರಡನೇ ಅಲೆಯ ನಡುವೆ ಅನೇಕ ಕಾರು ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿದೆ. ಕಳೆದೊಂದು ಸಾಲಿನಲ್ಲಿ ಗೂಗಲ್‌ನಲ್ಲಿ ಜನರು ಶೋಧಿಸಿದ ಟಾಪ್ ಐದು ಎಸ್‌ಯುವಿಗಳ ವಿವರ ಇಲ್ಲಿದೆ.
undefined
Yezdi Roadking return ಬೈಕ್ ಪ್ರಿಯರ ಹೊಸ ವರ್ಷದ ಸಂಭ್ರಮ ಡಬಲ್, ಜ.13ಕ್ಕೆ ಐತಿಹಾಸಿಕ ಯೆಜ್ಡಿ ರೋಡ್‌ಕಿಂಗ್ ಅನಾವರಣ!
3.ಟಾಟಾ ನೆಕ್ಸಾನ್ : ದೇಶೀಯ ಕಾರು ಟಾಟಾ ನೆಕ್ಸಾನ್ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆ ಗಳಿಸಿದ ವಾಹನವಾಗಿದೆ. ಇದು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ (SUV) ವಲಯದಲ್ಲಿ ಸಾಕಷ್ಟು ಹೆಸರು ಮಾಡಿದೆ. ಈ ವರ್ಷ ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಮೂರನೇ ಎಸ್‌ಯುವಿ ಇದಾಗಿದೆ. SUV ಗ್ಲೋಬಲ್ ಎನ್‌ಕ್ಯಾಫ್ (NCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಸಬ್‌ಕಾಂಪ್ಯಾಕ್ಟ್ SUV ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ - 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.
4. ಕಿಯಾ ಸೋನೆಟ್ : 2021 ರಲ್ಲಿ 6.7 ಲಕ್ಷಕ್ಕೂ ಹೆಚ್ಚು ಸರಾಸರಿ ಮಾಸಿಕ ಶೋಧನೆಯೊಂದಿಗೆ ಕಿಯಾ ಸೋನೆಟ್ ನಾಲ್ಕನೇ ಸ್ಥಾನದಲ್ಲಿದೆ. ಇದರ ಪರಿಷ್ಕೃತ ಮಾದರಿ ಎಸ್‌ಯುವಿ ವಲಯದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಕಂಪನಿಯು ಸಬ್‌ಕಾಂಪ್ಯಾಕ್ಟ್ SUV ಅನ್ನು ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿವೆ - 1.2 ಸ್ಮಾರ್ಟ್‌ಸ್ಟ್ರೀಮ್, 1.0-ಲೀಟರ್ ಟರ್ಬೋಚಾರ್ಜ್ಡ್ ಟಿ-ಜಿಡಿಐ(T-GDI) ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.
5. ಟಾಟಾ ಪಂಚ್ : ಟಾಟಾ ಮೋಟಾರ್ಸ್‌ನ ಮಹತ್ವಾಕಾಂಕ್ಷೆಯ ಟಾಟಾ ಪಮಚ್, ಮೈಕ್ರೋ ಎಸ್‌ಯುವಿ 2021 ರಲ್ಲಿ ಗೂಗಲ್‌ನಲ್ಲಿ ಐದನೇ ಹೆಚ್ಚು-ಶೋಧಿಸಲ್ಪಟ್ಟ ಎಸ್‌ಯುವಿಯಾಗಿದೆ. ಟಾಟಾ ಪಂಚ್ ಇತರ ಟಾಟಾ ಕಾರ್‌ಗಳಿಗಿಂತ ಹೆಚ್ಚಿನ ಬುಕಿಂಗ್‌ಗಳನ್ನು ಗಳಿಸಿದೆ. ಪವರ್ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನಿಂದ ಬರುತ್ತದೆ, ಅದು 5-ಸ್ಪೀಡ್ ಮ್ಯಾನುವಲ್ ಮತ್ತು ಐಚ್ಛಿಕ ಎಎಂಟಿ(AMT) ಯುನಿಟ್ ಒಳಗೊಂಡಿದೆ.