ಬೆಂಗಳೂರು:  ಸ್ಮಶಾನದ ಜಾಗ ಪಾರ್ಕ್ ಆಯ್ತು... ಆದರೆ ಅಸಲಿ ಕತೆ ಬೇರೆನೆ ಇತ್ತು?

Published : May 28, 2019, 08:00 PM ISTUpdated : May 28, 2019, 08:16 PM IST
ಬೆಂಗಳೂರು:  ಸ್ಮಶಾನದ ಜಾಗ ಪಾರ್ಕ್ ಆಯ್ತು... ಆದರೆ ಅಸಲಿ ಕತೆ ಬೇರೆನೆ ಇತ್ತು?

ಸಾರಾಂಶ

ಇದು ಬೆಂಗಳೂರು ಕಾರ್ಪೋರೇಟರ್ ಒಬ್ಬರ ಕರ್ಮ ಕಾಂಡದ ಕಹಾನಿ.  ಇವರು ಮಾಡಿರುವ ಕೆಲಸವಾದರೂ ಏನು?  ಇಲ್ಲಿದೆ ಫುಲ್ ಡಿಟೇಲ್ಸ್..

ಬೆಂಗಳೂರು[ಮೇ. 28] ಇದೊಂಥರ ಹೊಸ ತರದ ಗೋಲ್ ಮಾಲ್ ಕಹಾನಿ.  ಮೇಲು ನೋಟಕ್ಕೆ ಸ್ಮಶಾನವನ್ನು ಉದ್ಯಾನವನವನ್ನಾಗಿ ಬದಲಾಯಿಸಲಾಗಿದೆ. ಆದರೆ ಪಾರ್ಕ್ ಮಾಡಿಕೊಂಡಿರುವ ಉದ್ದೇಶವೇ ಬೇರೆ ಇದೆ!

ಬಿಬಿಎಂಪಿ ಸದಸ್ಯೆ ನೇತ್ರ ಪಲ್ಲವಿ ಹಾಗಾದರೆ ಮಾಡಿದ್ದೇನು? ಇದರ ಹಿಂದೆ ಇರುವ ತಂತ್ರಗಾಗಿಕೆ ಏನು? ಅಪಾರ್ಟ್ ಮೆಂಟ್ ಪಕ್ಕದಲ್ಲಿ ಸ್ಮಶಾನ ಇದ್ದರೆ ಯಾವ ಗ್ರಾಹಕರು ಬರುವುದಿಲ್ಲ ಎಂಬುದು ಮೂಲ ಕಾರಣವೇ? ಸ್ಥಳೀಯರು ಆರೋಪ ಮಾಡಿದ್ದಕ್ಕೆ ಕಾರ್ಪೋರೇಟರ್ ನೇತ್ರ ಪಲ್ಲವಿ ಸ್ಪಷ್ಟನೆಯನ್ನು ನೀಡಿದ್ದಾರೆ.  ನನಗೆ ಗೊತ್ತಿಲ್ಲದೆ ವಿಚಾರಗಳು ನಡೆದಿದ್ದು ನಿಮ್ಮೊಂದಿಗೆ ನಾನು ಹೋರಾಟಕ್ಕೆ ಧುಮುಕುತ್ತೇನೆ ಎಂದಿದ್ದಾರೆ.

 ಚಿಕ್ಕ ಬೆಟ್ಟಹಳ್ಳಿಯ ಈ ಒಂದು ಸ್ಟೋರಿ ಕಂಪ್ಲೀಟ್ ಆಗಿ ನೋಡಿ...

"

 

"

PREV
click me!

Recommended Stories

ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್
ಚಿನ್ನಯ್ಯನ ಜಾಮೀನಿಗೆ ಶ್ಯೂರಿಟಿ ನೀಡಲು ಆಗುತ್ತಿಲ್ಲ, ಕಾರಣ ಹೇಳಿದ ಮಟ್ಟಣ್ಣನವರ್