ವಿಡಿಯೋ ಮಾಡಿದ ಯುವಕನ ಮೊಬೈಲ್ ಕಿತ್ತುಕೊಂಡ ಟ್ರಾಫಿಕ್ ಪೊಲೀಸರು

Published : Oct 12, 2019, 12:05 PM ISTUpdated : Oct 12, 2019, 12:28 PM IST
ವಿಡಿಯೋ ಮಾಡಿದ ಯುವಕನ ಮೊಬೈಲ್ ಕಿತ್ತುಕೊಂಡ ಟ್ರಾಫಿಕ್ ಪೊಲೀಸರು

ಸಾರಾಂಶ

ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದ ಟ್ರಾಫಿಕ್ ಪೊಲೀಸರ ವಿಡಿಯೋ ಮಾಡಿದ್ದ ಯುವಕನ ಮೊಬೈಲ್ ಕಿತ್ತುಕೊಂಡು ದರ್ಪ ತೋರಿದ್ದಾರೆ. 

ಬೆಳಗಾವಿ [ಅ.12] : ದೇಶದಲ್ಲಿ ಭಾರಿ ಟ್ರಾಫಿಕ್ ದಂಡ ಜಾರಿಯಾದ ಬಳಿಕ ಹಲವೆಡೆ ಪೊಲೀಸರಿಂದ ಸಾರ್ವಜನಿಕರ ಮೇಲೆ ದರ್ಪದ ಪ್ರಕರಣಗಳು ನಡೆಯುತ್ತಿದೆ. ಇದೀಗ ಬೆಳಗಾವಿಯಲ್ಲಿಯೂ ಕೂಡ ಇಂತದ್ದೆ ಒಂದು ಪ್ರಕರಣ ನಡೆದಿದೆ. 

ಬೆಳಗಾವಿಯಲ್ಲಿ ಟ್ರಾಪಿಕ್ ಪೋಲಿಸರು ಬೈಕ್ ಸವರನೋರ್ನ ಮೇಲೆ ದರ್ಪ ತೋರಿಸಿದ್ದಾರೆ. ಆತನ ಕೈ ಹಿಡಿದು ಮೋಬೈಲ್ ಕಸಿದುಕೊಂಡಿದ್ದಾರೆ. 

ಬೆಳಗಾವಿಯ ಕೆ ಎಲ್ ಇ ದಂತ ಕಾಲೆಜಿನ ಎದುರಲ್ಲಿ ಪೊಲೀಸರು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ದೃಶ್ಯವನ್ನು ಸೆರೆ ಹಿಡಿದ ಯುವಕನ ಮೊಬೈಲ್ ಕಸಿದುಕೊಂಡಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯುವಕ ದಂಡ ಕಟ್ಟುತ್ತೇನೆ ಎಂದಿದ್ದು, ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದರೂ ಮರಳಿಸಿಲ್ಲ ಎನ್ನಲಾಗಿದೆ.

"

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?