ಮಾರ್ಚ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 7 ಕಾರು- ಇಲ್ಲಿದೆ ಲಿಸ್ಟ್!

By Web Desk  |  First Published Apr 6, 2019, 6:56 PM IST

ಮಾರ್ಚ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಲಿಸ್ಟ್ ಬಿಡುಗಡೆಯಾಗಿದೆ. ಮಾರುತಿ ಸುಜುಕಿ ಮತ್ತೆ ಪ್ರಾಬಲ್ಯ ಮರೆದಿದೆ. ಕಾರು ಪ್ರಿಯರಿಗೆ ಇಷ್ಟವಾದ ಕಾರು ಯಾವುದು? ಮಾರಾಟದಲ್ಲಿ ದಾಖಲೆ ಬರೆದ ಕಾರುಗಳು ಯಾವುದು? ಇಲ್ಲಿದೆ ವಿವರ.


ನವದೆಹಲಿ(ಏ.06): 2019ರಲ್ಲಿ ಭಾರತದ ಕಾರು ಮಾರುಕಟ್ಟೆ ತ್ವರಿತಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ಹೊಸ ನೀತಿ ನಿಯಮಗಳು ಜಾರಿಯಾಗುತ್ತಿದೆ. ಇದರ ನಡುವೆಯೂ ಕಾರು ಮಾರಾಟ ಸಮಾಧಾನಕರವಾಗಿದೆ. ಮಾರ್ಚ್ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತೆ ಮೊದಲ ಸ್ಥಾನ ಉಳಿಸಿಕೊಂಡಿದೆ. ಅದರಲ್ಲೂ ಮಾರುತಿ ಸುಜುಕಿ ಸಂಸ್ಥೆಯ ನೂತನ ಡಿಸೈರ್ ಕಾರು ಮೊದಲ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಒಮ್ನಿ To ಇಯಾನ್: ಇಲ್ಲಿದೆ ಗುಡ್ ಬೈ ಹೇಳಲಿರುವ ಕಾರುಗಳ ಲಿಸ್ಟ್!

Tap to resize

Latest Videos

undefined

ಮಾರ್ಚ್ ಮಾರಾಟದಲ್ಲಿ ಆರಂಭಿಕ 6 ಸ್ಥಾನಗಳನ್ನು ಮಾರುತಿ ಸುಜುಕಿ ಆಕ್ರಮಿಸಿಕೊಂಡಿದೆ. ಮೊದಲ ಸ್ಥಾನ ಡಿಸೈರ್ ಕಾರು ಅಲಂಕರಿಸಿದ್ದರೆ, ಎರಡನೇ ಸ್ಥಾನವನ್ನು ಮಾರುತಿ ಬಲೆನೊ ಕಾರು ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಮಾರುತಿ ಅಲ್ಟೋ ಕಾರು ಅಲಂಕರಿಸಿದೆ. ಇನ್ನು ಹ್ಯುಂಡೈ ಐ20 ಕಾರು  7ನೇ ಸ್ಥಾನದಲ್ಲಿದೆ. ಮಾರ್ಚ್ ತಿಂಗಳ ಕಾರು ಮಾರಾಟದ ವಿವರ ಇಲ್ಲಿದೆ.

click me!