ಇಂದು ಯಾವ ಗಳಿಗೆ ಶುಭವಾಗಿದೆ..?
ದಿನಾಂಕ : 24/06/2018
ವಾರ : ಭಾನು ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಗ್ರೀಷ್ಮ ಋತೌ
ನಿಜ ಜ್ಯೇಷ್ಠ ಮಾಸೇ
ಶುಕ್ಲ : ಪಕ್ಷೇ
ದ್ವಾದಶಿ: ತಿಥೌ (05-37 am ರವರೆಗೆ)
ಆದಿತ್ಯ ವಾಸರೇ : ವಾಸರಸ್ತು
ವಿಶಾಖ ನಕ್ಷತ್ರೇ ಅಹೋರಾತ್ರಿ (ಮಾ.ಬೆ. 06-10 am ರವರೆಗೆ)
ಸಿದ್ಧ ಯೋಗೇ (12-18 am ರವರೆಗೆ)
ಬವ : ಕರಣೇ (04-20 pm ರವರೆಗೆ)
ಸೂರ್ಯ ರಾಶಿ : ಮಿಥುನ*
ಚಂದ್ರ ರಾಶಿ : *ತುಲಾ-ವೃಶ್ಚಿಕ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 05-59 am
ಸೂರ್ಯಾಸ್ತ - 06-45 pm
ದಿನದ ವಿಶೇಷ
ಅಶುಭ ಕಾಲಗಳು
ರಾಹುಕಾಲ
05-11 pm ಇಂದ 06-48 pm
ಗುಳಿಕಕಾಲ
03-35 pm ಇಂದ 05-11 pm
ಯಮಗಂಡಕಾಲ
12-22 pm ಇಂದ 01-58 pm
ಅಮೃತ ಕಾಲ :
07-36 pm ರಿಂದ 09-18 pm ರವರೆಗೆ