ಈ ರಾಶಿಗೆ ಇಂದಿನ ದಿನ ಅನುಕೂಲಕರ : ಉಳಿದ ರಾಶಿ ಹೇಗಿದೆ..?

Published : Jun 14, 2018, 07:04 AM IST
ಈ ರಾಶಿಗೆ ಇಂದಿನ ದಿನ ಅನುಕೂಲಕರ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಈ ರಾಶಿಗೆ ಇಂದಿನ ದಿನ ಅನುಕೂಲಕರ : ಉಳಿದ ರಾಶಿ ಹೇಗಿದೆ..?

ಈ ರಾಶಿಗೆ ಇಂದಿನ ದಿನ ಅನುಕೂಲಕರ : ಉಳಿದ ರಾಶಿ ಹೇಗಿದೆ..?

ಮೇಷ
ಇಂದಿನ ಸಮಯವು ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ವೃಷಭ
ಖಾಸಗಿ ಉದ್ಯೋಗಿಗಳಿಗೆ ಒಳ್ಳೆಯದಾಗಲಿದೆ.
ವಿದ್ಯಾರ್ಥಿಗಳು ಪರಿಶ್ರಮ ಪಡಲೇಬೇಕು.
ಮನೆಯಲ್ಲಿ ಖುಷಿಯ ವಾತಾವರಣವಿದೆ.

ಮಿಥುನ
ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ
ಸಿಗಲಿದೆ. ಹೊಸ ಕೆಲಸಗಳನ್ನು ಮಾಡುವಾಗ
ಆತುರ ಬೇಡ. ಯೋಚಿಸಿ ಮುಂದಡಿಯಿಡಿ.

ಕಟಕ
ವಯೋಮಾನದ ತೊಂದರೆ ಬಾದಿಸುವುದು.
ಆದಷ್ಟು ಹೊರಗಿನ ಊಟವನ್ನು ನಿಷೇಧಿಸು
ವುದು ಉಚಿತ. ಗೆಳೆಯರೆಲ್ಲರೂ ಸೇರಲಿದ್ದೀರಿ.

ಸಿಂಹ
ತಂದೆ- ತಾಯಿಗಳಿಗೆ ನೆಮ್ಮದಿಯ ವಿಷಯ
ತಿಳಿಸಲಿದ್ದೀರಿ. ತೀರ್ಥಯಾತ್ರೆ ಕೈಗೊಂಡು
ದೂರ ಪ್ರಯಾಣಕ್ಕೆ ಯೋಜನೆ ಹಾಕಲಿದ್ದೀರಿ.

ಕನ್ಯಾ
ನಿಮ್ಮ ವಾಟ್ಸಪ್‌ಗೊಂದು ಸುದ್ದಿ ಬರಲಿದ್ದು
ಅದು ನಿಮ್ಮ ಮನಸ್ಸನ್ನುಆಹ್ಲಾದಗೊಳಿಸುತ್ತದೆ.
ಮನಸ್ಸನ್ನು ಉಲ್ಲಾಸದಲ್ಲಿ ತೇಲಿಸುತ್ತದೆ.

ತುಲಾ
ಪಿತ್ರಾರ್ಜಿತ ಆಸ್ತಿಯು ಸಿಗುವ ಪರಿಸ್ಥಿತಿ
ಉಂಟಾಗಲಿದೆ. ಆರೋಗ್ಯದ ವಿಷಯದಲ್ಲಿ
ಆತಂಕ ಬೇಡ. ಕಷ್ಟಗಳೆಲ್ಲವೂ ದೂರಾಗಲಿವೆ.

ವೃಶ್ಚಿಕ
ನಿಮ್ಮ ಸ್ವಂತ ಊರಿಂದ ಶುಭ ಸುದ್ದಿ ಬರಲಿದೆ.
ಸೋಮಾರಿತನದಲ್ಲಿದ್ದ ನಿಮ್ಮನ್ನು ಎಚ್ಚರಿಸ
ಲಿದೆ. ಮನಸ್ಸಿಗೆ ಖುಷಿ ತರುವ ದಿನವಿದು. 

ಧನಸ್ಸು 
ಆರೋಗ್ಯವು ಸುಧಾರಿಸಲಿದೆ. ಮನೆಯ
ವಾತಾವರಣವು ನಿಮಗೆ ಪೂರಕವಾಗಿದೆ.
ಖರ್ಚು-ವೆಚ್ಚಗಳಲ್ಲಿ ಸ್ವಲ್ಪ ಏರುಪೇರಾಗಲಿದೆ.

ಮಕರ
ಮಹಿಳೆಯರಲ್ಲಿ ಆತಂಕ ಕಡಿಮೆಯಾಗುವ
ದಿನವಿದು. ನಿಮ್ಮ ಮನಸ್ಸು ಪ್ರಶಾಂತವಾಗ
ಲಿದೆ. ದಿಢೀರ್ ಅತಿಥಿಗಳನ್ನು ಸತ್ಕರಿಸಲಿದ್ದೀರಿ.

ಕುಂಭ
ತುರ್ತು ವಿಷಯಗಳಿಗೆ ಮೊದಲ ಆದ್ಯತೆ
ನೀಡಿ. ಆಸ್ತಿಯ ವಿವಾದ ಸುಲಭವಾಗಿ ಬಗೆ
ಹರಿಯದು. ತಾಳ್ಮೆಯಿಂದ ವರ್ತಿಸಿರಿ.

ಮೀನ
ವಾಹನ ಮಾರಾಟದಿಂದ ಅಧಿಕ ಲಾಭವು
ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಬರಲಿದೆ.
ಆರೋಗ್ಯವು ಸುಧಾರಿಸಲಿದೆ. ಖುಷಿಯ ದಿನ.

PREV
click me!

Recommended Stories

ಸಾಲ, ಬಡತನ ಸಾಕಾಗಿದೆ ಅನ್ನೋರು ಹೊಸ ವರ್ಷದ ಮೊದಲಿಂದ್ಲೇ ಈ ಅಭ್ಯಾಸ ಬಿಟ್ಬಿಡಿ
2026 ರಲ್ಲಿ ಹಂಸ-ಮಾಳವ್ಯ ಡಬಲ್ ರಾಜಯೋಗ, ಈ ರಾಶಿ ಹಣದ ಪೆಟ್ಟಿಗೆ ಪಕ್ಕಾ ಫುಲ್