ಗ್ರಹಣದ ಈ ದಿನ ನಿಮಗಿದೆಯಾ ದೋಷ..?

Published : Jul 27, 2018, 07:13 AM IST
ಗ್ರಹಣದ ಈ ದಿನ ನಿಮಗಿದೆಯಾ ದೋಷ..?

ಸಾರಾಂಶ

ಗ್ರಹಣದ ಈ ದಿನ ನಿಮಗಿದೆಯಾ ದೋಷ..?

ಗ್ರಹಣದ ಈ ದಿನ ನಿಮಗಿದೆಯಾ ದೋಷ..?

ಮೇಷ
ಉದ್ಯೋಗದಲ್ಲಿ ಬದಲಾವಣೆ
ಅನುಕೂಲ, ಸ್ತ್ರೀಯರಿಂದ ತೊಂದರೆ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ
ಸ್ತ್ರೀಯರಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಗ್ರಹಣದ ದೋಷ ಕಾಡಲಿದೆ

ಮಿಥುನ
ಹಣಕಾಸಿನ ತೊಂದರೆ ಕಳ್ಳರ ಭಯ

ಕಟಕ
ನಾಗದೋಷದ ತೊಂದರೆ
ಗುರುವಿನಿಂದ ಅನುಕೂಲ
ಕ್ಷೀರ ದಾನ ಮಾಡಿ

ಸಿಂಹ
ಮನೆಯ ಸ್ತ್ರೀಯರ ಕೋಪ
ಮಕ್ಕಳಿಂದ ವರ್ತಮಾನ
ಕುಟುಂಬದಲ್ಲಿ ಕಷ್ಟ
ಸುಬ್ರಮಣ್ಯ ಆರಾಧನೆ ಮಾಡಿ

ಕನ್ಯಾ
ವಾಹನದಲ್ಲಿ ತೊಂದರೆ
ದಂಡಕಟ್ಟುವ ಸನ್ನಿವೇಶ ಇದೆ
ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ
ಗ್ರಹಣ ದೋಷ ಕಾಡಲಿದೆ
ಆರೋಗ್ಯದಲ್ಲಿ ಏರುಪೇರು
ಸಹೋದರರಿಗೆ ಅಪಾಯ
ಎಳ್ಳುದಾನ ಮಾಡಿ

ವೃಶ್ಚಿಕ
ಗ್ರಹಣದ ಬಾಧೆ ಇದೆ, ನಾಗ ಸಂಬಂಧೀ ದೋಷ
ದೂರ ಪ್ರಯಾಣ ಮಾಡಬೇಡಿ
ಸುಬ್ರಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು
ಕಾಲಿನ ಭಾಗದಲ್ಲಿ ತೊಂದರೆ
ಗ್ರಹಣ ದೋಷ
ಚಂದ್ರ ಗ್ರಹದ ಆರಾಧನೆ ಮಾಡಿ

ಮಕರ
ತೊಂದರೆಯ ದಿನ
ಗ್ರಹಣ ಶಾಂತಿ ಮಾಡಿಸಿ, ಶಂಖ ಕ್ಷೀರ ದಾನ ಮಾಡಿ

ಕುಂಭ
ಗ್ರಹಣ ದೋಷ, ಭಾಗ್ಯ ವೃದ್ಧಿ, ಸ್ತ್ರೀಯರಿಂದ ಗಲಾಟೆ, ಅಕ್ಕಿದಾನ ಮಾಡಿ

ಮೀನ
ಮಕ್ಕಳಿಂದ ಶುಭವಾರ್ತೆ
ಲಾಭದಲ್ಲಿ ಶೂನ್ಯತೆ
ಗ್ರಹಣ ಶಾಂತಿ ಮಾಡಿ

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ