ಈ ರಾಶಿಗೆ ಭಾರೀ ಯಶಸ್ಸು ಲಭ್ಯವಾಗಲಿದೆ

Published : Jan 25, 2019, 07:05 AM IST
ಈ ರಾಶಿಗೆ ಭಾರೀ ಯಶಸ್ಸು ಲಭ್ಯವಾಗಲಿದೆ

ಸಾರಾಂಶ

ಈ ರಾಶಿಗೆ ಭಾರೀ ಯಶಸ್ಸು ಲಭ್ಯವಾಗಲಿದೆ

ಈ ರಾಶಿಗೆ ಭಾರೀ ಯಶಸ್ಸು ಲಭ್ಯವಾಗಲಿದೆ

ಮೇಷ : ಹಣಕಾಸಿನ ತೊಂದರೆ, ಮಾನಸಿಕ ಅಶಾಂತಿ, ನಾಗಯಕ್ಷಿ ಆರಾಧನೆ ಮಾಡಿ

ವೃಷಭ : ಆರೋಗ್ಯದಲ್ಲಿ ಅಭಿವೃದ್ಧಿ, ಆಯುಷ್ಯ ವೃದ್ಧಿ, ದೇವರಿಗೆ ಎಳ್ಳುಂಡೆ ಸಮರ್ಪಿಸಿ

ಮಿಥುನ : ದಾಂಪತ್ಯದಲ್ಲಿ ವಿರಸ, ಮನೆಯಲ್ಲಿ ಕಲಹ, ಜ್ವರಗ್ನ ಮಂತ್ರ ಪಠಿಸಿ

ಕಟಕ : ರಾಹು ತೊಂದರೆ, ನಾಗಶಾಪ, ನಾಗಪೂಜೆಯನ್ನ ಮಾಡಿ

ಸಿಂಹ : ಸ್ತ್ರೀ ಶಾಪ, ಸ್ವಪ್ನ ಬಾಧೆ, ಚಂಡಿಕಾ ಹೋಮ ಮಾಡಿ

ಕನ್ಯಾ, ಕೆಟ್ಟದೃಷ್ಟಿ, ಮುಖದ ಕಾಂತಿ ಕ್ಷೀಣ, ಹುಲಿ ದೃಷ್ಟಿಯ ಬ್ಯಾಂಡ್ ಧರಿಸಿ

ತುಲಾ : ಶತ್ರುಕಾಟ, ಮನೆಯಲ್ಲಿ ಅಶಾಂತಿ, ರುದ್ರ ಪಾರಾಯಣ ಮಾಡಿ

ವೃಶ್ಚಿಕ : ಕೆಲಸದಲ್ಲಿ ಯಶಸ್ಸು, ಗುರುಬಲ, ಲಕ್ಷ್ಮೀ ಪ್ರಾರ್ಥನೆ ಮಾಡಿ

ಧನಸ್ಸು : ಬೆನ್ನಿನ ನೋವು, ಉದರವೇದನೆ, ಕಪ್ಪು ಎಳ್ಳಿನ ದಾನ ಮಾಡಿ

ಮಕರ : ಇಬ್ಬರಿಂದ ಶುಭಲಾಭ, ಶುಭಕಾರ್ಯ, ಲಕ್ಷ್ಮೀ ನಾರಾಯಣ ಆರಾಧನೆ ಮಾಡಿ

ಕುಂಭ : ರೋಗ, ಮನಸ್ತಾಪ, ವ್ಯಾಪಾರದಲ್ಲಿ ನಷ್ಟ, ಗಿರಿಕಾ ಶಂಕರ ಉಪಾಸನೆ ಮಾಡಿ

ಮೀನ : ಶುಭಕಾರ್ಯ, ಲಾಭದಿನ, ಆದರಾಥಿಥ್ಯ, ಲಕ್ಷ್ಮೀ ಅಷ್ಟಕ ಪಠಣ ಮಾಡಿ 

PREV
click me!

Recommended Stories

ಆಗಸ್ಟ್ 16 ರ ಜಾತಕ: ಮೇಷ, ಕರ್ಕ, ಸಿಂಹ, ಕನ್ಯಾ ಸೇರಿದಂತೆ ಈ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಹೊಳೆಯುತ್ತದೆ
ಆಗಸ್ಟ್ 15 ರ ಜಾತಕ: ವೃಷಭ ಸೇರಿದಂತೆ ಈ 4 ರಾಶಿಗೆ ಒಳ್ಳೆಯ ಸುದ್ದಿ ಸಿಗುತ್ತದೆ, ಆರ್ಥಿಕ ಲಾಭದ ಜೊತೆಗೆ ಗೌರವ