ಈ ರಾಶಿಗೆ ಹಣ ಕೈ ಸೇರಲಿದೆ : ಶುಭವೊಂದು ಸಂಭವಿಸಲಿದೆ

Published : Apr 20, 2019, 07:14 AM IST
ಈ ರಾಶಿಗೆ ಹಣ ಕೈ ಸೇರಲಿದೆ : ಶುಭವೊಂದು ಸಂಭವಿಸಲಿದೆ

ಸಾರಾಂಶ

ಇಂದಿನ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ.

ಈ ರಾಶಿಗೆ ಹಣ ಕೈ ಸೇರಲಿದೆ : ಶುಭವೊಂದು ಸಂಭವಿಸಲಿದೆ

ಮೇಷ ‘ ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳುವಿರಿ. ಹಣದ ಆಗಮನವಾಗಲಿದೆ.

ವೃಷಭ : ನಿಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುವುದು ಕಲಿಯಿರಿ.  ಅಂತರಂಗದ ಶುದ್ಧಿಯಿಂದ ಅವಕಾಶಗಳು ಹೆಚ್ಚಾಗಲಿವೆ. 

ಮಿಥುನ : ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅಗತ್ಯ  ಎಚ್ಚರಿಕೆ ಇರಲಿ. ಹಿರಿಯರಿಂದ ಒಳ್ಳೆಯ ಮಾರ್ಗದರ್ಶನ ದೊರೆಯಲಿದೆ, ಶುಭಫಲ

ಕಟಕ : ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಬಂಧುಗಳ ಜೊತೆಗೆ ಸಣ್ಣ ಮನಸ್ಥಾಪ, ಜೀವನ ಕ್ರಮದಲ್ಲಿ ವ್ಯತ್ಯಯ

ಸಿಂಹ : ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ ಹೆಚ್ಚು ಸಮಯ ನಿಲ್ಲದಿರಿ. ಗೆಳೆಯರಿಗೆ ಸಹಾಯ ಮಾಡಬೇಕಾದ ಸಂದರ್ಭ ಬರಲಿದೆ. 

ಕನ್ಯಾ : ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ

ತುಲಾ : ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ಬಳಸಿಕೊಂಡರೆ ಲಾಭ ಬರಲಿದೆ

ವೃಶ್ಚಿಕ : ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟಾಗಿ  ಭೇಟಿಯಾಗಲಿದ್ದೀರಿ. ಇಂದು ಮತ್ತು ನಾಳೆ ಸಂತೋಷ

ಧನಸ್ಸು : ಉದ್ದಿಮೆಯ ಬಗ್ಗೆ ಮಾತುತೆಗಳು ಶುರುವಾಗಲಿವೆ. ಕೊನೆಯ ಗಳಿಗೆಯಲ್ಲಿ ಆತುರ ಮಾಡುವುದು ಬೇಡ. ಶುಭವಾಗಲಿದೆ. 

ಮಕರ : ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ. ದೂರ ಪ್ರಯಾಣ ಸಾಧ್ಯವಾಗಲಿದೆ. 

ಕುಂಭ : ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ. ಇದರಿಂದ ಮನಃಶಾಂತಿ ಹೆಚ್ಚಾಗಕಿದೆ. ಸ್ವಚ್ಚತೆಯೇ ದೇವರು

ಮೀನ : ಮತ್ತೊಬ್ಬರ ಆತುರಕ್ಕೆ ನೀವು ಸಂಕಷ್ಟಕ್ಕೆ ಸಿಲುಕಲಿದ್ದೀರಿ.  ಪಾಲಿಗೆ ಬಂದ ಕೆಲಸ ಮಾಡಿ

PREV
click me!

Recommended Stories

ಆರೋಗ್ಯದ ಜೊತೆ ನಿಮ್ಮ ಅದೃಷ್ಟವೂ ಬದಲಾಗ್ಬೇಕಾ? ಮೂಲಾಂಕದ ಪ್ರಕಾರ ವಾಟರ್‌ ಬಾಟಲ್‌ ಆಯ್ಕೆ ಮಾಡ್ಕೊಳ್ಳಿ
ಪಿತೃ ಪಕ್ಷದಲ್ಲಿ ಹುಟ್ಟುವ ಮಗುವಿಗೆ ಹೀಗಿರಲಿ ಹೆಸರು: ಪೂರ್ವಜರ ನೆನಪಿನ ಜೊತೆ ಅದೃಷ್ಟವೂ ತೆರೆಯುವುದು