Asianet Suvarna News Asianet Suvarna News

ಮದ್ಯ ಮಾರಾಟಕ್ಕೆ ಬಾರ್, ರೆಸ್ಟೋರೆಂಟ್‌ಗಳಲ್ಲಿ ಅವಕಾಶ?

ಮದ್ಯ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್! ಮದ್ಯ ಮಾರಾಟ ಆರಂಭದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಬಾರ್ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಸ್ಟಾಕ್ ಇರುವ ಮದ್ಯ ಮಾರಾಟಕ್ಕೆ ಅನನುಮತಿ ಸಿಗುವ ಸಾಧ್ಯತೆ ಇದೆ.  ರಾತ್ರಿ 9 ರವರೆಗೆ ಮಾತ್ರ ಪಾರ್ಸೆಲ್‌ಗೆ ಅವಕಾಶ ಕೊಡಲಾಗುತ್ತದೆ ಎನ್ನಲಾಗಿದೆ. MRP ಬೆಲೆಗೆ ಮಾರಾಟ ಮದ್ಯ ಮಾರಾಟ ಮಾಡಬೇಕೆಂದು ಷರತ್ತು ಹಾಕಲಾಗಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

ಬೆಂಗಳೂರು (ಮೇ. 08): ಮದ್ಯ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್! ಮದ್ಯ ಮಾರಾಟ ಆರಂಭದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಬಾರ್ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಸ್ಟಾಕ್ ಇರುವ ಮದ್ಯ ಮಾರಾಟಕ್ಕೆ ಅನನುಮತಿ ಸಿಗುವ ಸಾಧ್ಯತೆ ಇದೆ.  ರಾತ್ರಿ 9 ರವರೆಗೆ ಮಾತ್ರ ಪಾರ್ಸೆಲ್‌ಗೆ ಅವಕಾಶ ಕೊಡಲಾಗುತ್ತದೆ ಎನ್ನಲಾಗಿದೆ. MRP ಬೆಲೆಗೆ ಮಾರಾಟ ಮದ್ಯ ಮಾರಾಟ ಮಾಡಬೇಕೆಂದು ಷರತ್ತು ಹಾಕಲಾಗಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲು; ಕಾರಣವಾಯ್ತಾ ಈ ಸಭೆ?

Video Top Stories