ಯಾದಗಿರಿಯ ಜಿಲ್ಲಾಸ್ಪತ್ರೆ ಸುಸಜ್ಜಿತವಾಗಿದ್ದರೂ, ವೈದ್ಯರು ಮತ್ತಿತರ ಸಿಬ್ಬಂದಿ ಇಲ್ಲದೇ ಮಕ್ಕಳ ತೀವ್ರ ನಿಗಾ ಘಟಕ ನರಳಾಡುತಿತ್ತು. ಪೋಷಕರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೋ ಅಥವಾ ದೂರದ ಕಲಬುರಗಿ/ ರಾಯಚೂರಿಗೂ ಕೊಂಡೊಯ್ಯಬೇಕಿತ್ತು. ಈ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿಯು ಸಿಬ್ಬಂದಿ ನೇಮಕಕ್ಕೆ ಮುಂದಾಗಿದ್ದಾರೆ.
ಕೃಷ್ಣ ನದಿಯ ರಭಸದಿಂದ ನಡುಗಡ್ಡೆಯಾದ ಗ್ರಾಮ
ಯಾದಗಿರಿ: 70 ವರ್ಷಗಳ ನಂತ್ರ ಕೊನೆಗೂ ಬಂತು ಬಸ್!