International
'ನರಕದ ಬಾಗಿಲಿನಂತೆ' ಲಾಸ್ ಏಂಜಲೀಸ್; ಮನಕಲಕುವ ಉಪಗ್ರಹ ಚಿತ್ರಗಳು
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ದುರಂತ ಮುಂದುವರಿಯುತ್ತಿದೆ
ಲಾಸ್ ಏಂಜಲೀಸ್‌ನ ವಿವಿಧ ಜನವಸತಿ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ
ದುರಂತದ ಪರಿಣಾಮವನ್ನು ಗೆಟ್ಟಿ ಇಮೇಜಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ತೋರಿಸುತ್ತವೆ
ಮ್ಯಾಕ್ಸಾರ್ ಟೆಕ್ನಾಲಜೀಸ್‌ನ ಉಪಗ್ರಹಗಳು ಈ ಕಣ್ಣೀರಿನ ಚಿತ್ರಗಳನ್ನು ಸೆರೆಹಿಡಿದಿವೆ
ಲಾಸ್ ಏಂಜಲೀಸ್ ಕಾಡ್ಗಿಚ್ಚಿನಲ್ಲಿ 11 ಜೀವಗಳು ನಷ್ಟವಾಗಿವೆ ಎಂದು ಇಲ್ಲಿಯವರೆಗಿನ ಅಂಕಿಅಂಶಗಳು ತಿಳಿಸುತ್ತವೆ
20,000 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ
180,000 ಜನರನ್ನು ಇಲ್ಲಿಯವರೆಗೆ ಸ್ಥಳಾಂತರಿಸಬೇಕಾಯಿತು
ಲಾಸ್ ಏಂಜಲೀಸ್ ಕಾಡ್ಗಿಚ್ಚಿನಿಂದ ಇಲ್ಲಿಯವರೆಗೂ 150 ಬಿಲಿಯನ್ ಡಾಲರ್ ಅಂದರೆ ₹12929329155000 ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕೆನಡಾದ ಮುಂದಿನ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್! ಯಾರೀಕೆ?
ಸಣ್ಣಪುಟ್ಟ ಕಾರಣಗಳಿಗೆ 2024ರಲ್ಲಿ 31 ಮಹಿಳೆಯರ ಗಲ್ಲಿಗೇರಿಸಿದ ಇರಾನ್
ಯಾವ ದೇಶದ ಹೆಚ್ಚು ಜನರು ಅಡಲ್ಟ್ ಸಿನಿಮಾ ನೋಡ್ತಾರೆ? ಭಾರತವೇನು ಹಿಂದೆ ಬಿದ್ದಿಲ್ಲ
ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?