International

ಇಂದು ಇಂಟರ್‌ನೆಟ್ ಕೇಳಿದೆಲ್ಲಕ್ಕೂ ಉತ್ತರ ನೀಡುವ ಮಾಧ್ಯಮವಾಗಿದೆ.

Image credits: AI Generated Photos

ಯುವ ಸಮುದಾಯ

ಇಂದಿನ ಯುವ ಸಮುದಾಯಕ್ಕೆ ಇಂಟರ್‌ನೆಟ್ ಅನ್ನೋದು ಒಂದು ರೀತಿಯಲ್ಲಿ ಆಕ್ಸಿಜನ್ ಆಗಿದೆ. ಸಣ್ಣ ಸಣ್ಣ ಕೆಲಸಗಳಿಗೂ ಇಂಟರ್‌ನೆಟ್ ಮೇಲೆ ಅವಲಂಬಿತರಾಗಿದ್ದಾರೆ. 

Image credits: AI Generated Photos

ಅಡಲ್ಟ್ ಕಂಟೆಂಟ್‌

ಇದೇ ಇಂಟರ್‌ನೆಟ್‌ನಲ್ಲಿ ಅಡಲ್ಟ್ ಕಂಟೆಂಟ್‌ ಸಹ ಸಿಗುತ್ತದೆ. ಇದರ ವೀಕ್ಷಕರ ಸಂಖ್ಯೆಯೂ ವಿಶ್ವದಲ್ಲಿ  ಹೆಚ್ಚಿದೆ. 

Image credits: AI Generated Photos

ಅಡಲ್ಟ್ ಸಿನಿಮಾ

ಅಡಲ್ಟ್ ಸಿನಿಮಾ ನೋಡುವ ಟಾಪ್ 30 ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾದ್ರೆ ಯಾವ ದೇಶದವರು ಈ  ಸಿನಿಮಾಗಳನ್ನು ಹೆಚ್ಚು ನೋಡ್ತಾರೆ? 

Image credits: AI Generated Photos

ಫಿಲಿಫೈನ್ಸ್

2023ರಲ್ಲಿ ಫಿಲಿಫೈನ್ಸ್ ಮೊದಲ ಸ್ಥಾನದಲ್ಲಿತ್ತು. ಈ ಸಿನಿಮಾ ನೋಡಲು ಇಲ್ಲಿಯ ಜನರು ಹೆಚ್ಚು ಸಮಯ ಕಳೆಯುತ್ತಾರೆ. 

Image credits: AI Generated Photos

ಪೋಲೆಂಡ್

ಟಾಪ್ 30ರಲ್ಲಿ ಪೋಲೆಂಟ್ 2ನೇ ಸ್ಥಾನದಲ್ಲಿದೆ.15 ವರ್ಷಕ್ಕಿಂತ ಕಡಿಮೆ ಮಕ್ಕಳು ಸಹ ಇಲ್ಲಿ ಈ ಚಟಕ್ಕೆ ಬಲಿಯಾಗಿದ್ದಾರೆ.

Image credits: AI Generated Photos

ಭಾರತ

2023ರ ಅಂಕಿ ಅಂಶಗಳ ಪ್ರಕಾರ, ಭಾರತ ಈ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಚಟಕ್ಕೆ ಗುರಿಯಾಗಿದ್ದಾರೆ

Image credits: AI Generated Photos

2024ರ ವರದಿ

2024ರ ವರದಿ ಪ್ರಕಾರ, ಅಮೆರಿಕನ್ನರು ಹೆಚ್ಚು ಈ ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ. ಈ ಸಂಖ್ಯೆ 3,171 ಮಿಲಿಯನ್‌ಕ್ಕೂ ಅಧಿಕ. 

Image credits: FREEPIK

765  ಮಿಲಿಯನ್‌

ನಂತರದ ಸ್ಥಾನದಲ್ಲಿ ಇಂಡೋನೇಷಿಯಾವಿದ್ದು, 765  ಮಿಲಿಯನ್‌ಕ್ಕೂ ಅಧಿಕ ಬಾರಿ ಈ ಸೈಟ್‌ ಭೇಟಿ ನೀಡಿದ್ದಾರೆ.

Image credits: Getty

ಇದಾದ ಬಳಿಕ ಬ್ರೆಜಿಲ್, ಫ್ರಾನ್ಸ್, ಫಿಲಿಫೈನ್ಸ್, ಕೆನಡಾ ದೇಶಗಳಿವೆ.

Image credits: FREEPIK

ಭಾರತದ

2024ರ ವರದಿ ಪ್ರಕಾರ, ಭಾರತದ 9ನೇ ಸ್ಥಾನದಲ್ಲಿದೆ. 284 ಮಿಲಿಯನ್ ಜನರು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ.

Image credits: social media

ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?

4 ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಹಿಜ್ಬುಲ್ಲಾ ಕಮಾಂಡರ್ ಫ್ಯುವಾಡ್ ಶುಕ್ರ ಯಾರು?

ವಿಶ್ವದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರುವ ಟಾಪ್ 5 ದೇಶಗಳು

ಅಜರ್‌ಬೈಜಾನ್‌ ವಿಮಾನ ದುರಂತ; ಲ್ಯಾಂಡ್‌ಲಾಕ್‌ ದೇಶದ ಬಗ್ಗೆ ಇಲ್ಲಿದೆ ಮಾಹಿತಿ!