Woman

ಚಂದೇರಿ ಸಿಲ್ಕ್ ಸೀರೆಗಳು ಮತ್ತು ರಾಯಲ್ ಲುಕ್

ಎಂಬ್ರಾಯ್ಡರಿ ಹೆವಿ ಬಾರ್ಡರ್ ಚಂದೇರಿ ಸೀರೆ

ಈ ರೀತಿಯ ಎಂಬ್ರಾಯ್ಡರಿ ಹೆವಿ ಬಾರ್ಡರ್ ಚಂದೇರಿ ಸೀರೆಯನ್ನು ನೀವು 3,000 ರೂ.ಗಳಿಗೆ ಖರೀದಿಸಬಹುದು. ಇದನ್ನು ಹೆವಿ ಬ್ಲೌಸ್‌ನೊಂದಿಗೆ ಧರಿಸಿದ್ರೆ ನೀವು ಸ್ಟೈಲಿಶ್ ಆಗಿ ಕಾಣುವಿರಿ.

ಲೇಸ್ ಬಾರ್ಡರ್ ಚಂದೇರಿ ಸಿಲ್ಕ್ ಸೀರೆ

ರಾಯಲ್ ಲುಕ್ ಪಡೆಯಲು ನೀವು ಈ ರೀತಿಯ ಲೇಸ್ ಬಾರ್ಡರ್ ಚಂದೇರಿ ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಬಹುದು. ಅರ್ಧ ಅಥವಾ 3/4 ಸ್ಲೀವ್ಸ್ ಇರುವ ಬ್ಲೌಸ್‌ನೊಂದಿಗೆ ಇದನ್ನು ಧರಿಸಬಹುದು.

ಜರಿ ವರ್ಕ್ ಚಂದೇರಿ ಸಿಲ್ಕ್ ಸೀರೆ

ರಾಯಲ್ ಲುಕ್ ಬೇಕೆಂದರೆ ನೀವು ಈ ರೀತಿಯ ಜರಿ ವರ್ಕ್ ಚಂದೇರಿ ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಬಹುದು. ಈ ಸೀರೆ ಸಿಲ್ಕ್ ಬಟ್ಟೆಯಲ್ಲಿದ್ದು, ಜರಿ ಕೆಲಸವನ್ನು ಹೊಂದಿದೆ.

ರೆಡ್ ಬಾರ್ಡರ್ ಬೂಟಾ ಚಂದೇರಿ ಸೀರೆ

ಬ್ಯಾಕ್‌ಲೆಸ್ ಬ್ಲೌಸ್‌ನೊಂದಿಗೆ ನೀವು ಈ ರೀತಿಯ ರೆಡ್ ಬಾರ್ಡರ್ ಬೂಟಾ ಚಂದೇರಿ ಸೀರೆಯನ್ನು ಧರಿಸಬಹುದು. ಈ ಸೀರೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದ್ದು, 1,000 ದಿಂದ 3,000 ರೂ.ಗಳಿಗೆ ಖರೀದಿಸಬಹುದು.

ಪ್ರಿಂಟೆಡ್ ಬೆಂಜ್ ಚಂದೇರಿ ಸಿಲ್ಕ್

ಈ ಪ್ರಿಂಟೆಡ್ ಬೆಂಜ್ ಚಂದೇರಿ ಸಿಲ್ಕ್ ಅನ್ನು ಹಬ್ಬಗಳಲ್ಲಿ ಧರಿಸಬಹುದು. ಈ ಸೀರೆಯಲ್ಲಿ ಪ್ರಿಂಟ್ ಮಾಡಿ ಸುಂದರವಾದ ವಿನ್ಯಾಸವನ್ನು ರಚಿಸಲಾಗಿದೆ. ಸ್ಲೀವ್‌ಲೆಸ್ ಬ್ಲೌಸ್‌ನೊಂದಿಗೆ ಇದನ್ನು ಧರಿಸಿ.

ಪಲ್ಲು ಡಿಸೈನ್ ಇರುವ ಚಂದೇರಿ ಸಿಲ್ಕ್ ಸೀರೆ

ಚಂದೇರಿ ಸಿಲ್ಕ್‌ನಲ್ಲಿ ನೀವು ಈ ರೀತಿಯ ಪಲ್ಲು ಡಿಸೈನ್ ಇರುವ ಚಂದೇರಿ ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಬಹುದು. ಹೊಸ ಲುಕ್ ಪಡೆಯಲು ಈ ರೀತಿಯ ಸೀರೆ ಉತ್ತಮ.

ಗೋಲ್ಡನ್ ಬಾರ್ಡರ್ ಚಂದೇರಿ ಸಿಲ್ಕ್ ಸೀರೆ

ಈ ಗೋಲ್ಡನ್ ಬಾರ್ಡರ್ ಚಂದೇರಿ ಸಿಲ್ಕ್ ಸೀರೆಯಲ್ಲಿ ನೀವು ವಿಭಿನ್ನವಾಗಿ ಕಾಣುವಿರಿ. ಈ ಸೀರೆಯನ್ನು 2,000 ದಿಂದ 3,000 ರೂ.ಗಳಿಗೆ ಖರೀದಿಸಬಹುದು. ಅದೇ ಬಣ್ಣದ ಬ್ಲೌಸ್ ಧರಿಸಿ.

ಹೇರ್‌ಸ್ಟೈಲ್‌ ವೇಳೆ ಈ 6 ಟಿಪ್ಸ್ ಅನುಸರಿಸಿ ಹೂ ಹಾಕಿಕೊಂಡ್ರೆ ಪದೇ ಪದೇ ಬೀಳಲ್ಲ

ಮುತ್ತು,ವಜ್ರದ ಜೊತೆ ಚಿನ್ನದ ಟ್ರೆಂಡಿಂಗ್ ಸ್ಟಡ್‌ ಕಿವಿಯೋಲೆ

ಮದುವೆಯಲ್ಲಿ ಲೆಹೆಂಗಾ ಧರಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ!

10 ಸ್ಟೈಲಿಶ್ ಫುಲ್ ಸ್ಲೀವ್ಸ್ ಬ್ಲೌಸ್ ಡಿಸೈನ್‌ಗಳಿವು